ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೨ ನೇ ಸಾಲು:
 
==[[ಆಕಾಶಗಂಗೆ]] ಅಥವಾ [[ಕ್ಷೀರಪಥ]]ದಲ್ಲಿ ಸೂರ್ಯನ ಸ್ಥಾನ==
*ಸೂರ್ಯನ ಆವಾಸವಾಗಿರುವ, ಪಟ್ಟಿ ಬಾಹುಗಳುಳ್ಳ ಕ್ಷೀರಪಥವು ಅಂದಾಜು 100,000-120,000 ಜ್ಯೋತಿರ್ವರ್ಷಗಳ ವ್ಯಾಸವನ್ನು ಹೊಂದಿರಬಹುದೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ 150,000-180,000 ಜ್ಯೋತಿರ್ವರ್ಷಗಳ ವ್ಯಾಸವಿರವ ಸಾಧ್ಯತೆಯೂ ಇದೆ. ಇಡ್ಡಲಿಯಾಕಾರದಇದ್ದಲಿಯಾಕಾರದ ಇದರ ದಪ್ಪವು ಕೇಂದ್ರದಲ್ಲಿ ಸುಮಾರು10,000<sup>೧</sup> ಜ್ಯೊತಿರ್ವಷವು. ಕ್ಷೀರಪಥ ಅಥವಾ ಆಕಾಶಗಂಗೆ ಸುರುಳಿಯಾಕಾರದ ಗ್ಯಾಲಕ್ಸಿ ಆಗಿದೆ. ಕ್ಷೀರಪಥವು 100-400 ಶತಕೋಟಿ ನಕ್ಷತ್ರಗಳನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ.
[[File:Galactic longitude.JPG|thumb|Galactic longitude]]
*ತಾರೆಗಳು ಸೂರ್ಯನೂ ಸೇರಿ ಮತ್ತು ಅನಿಲಗಳು ಸುಮಾರು ಪ್ರತಿ ಸೆಕೆಂಡಿಗೆ 220 (240<sup>೧</sup>) ಕಿಲೋಮೀಟರ್ ವೇಗದಲ್ಲಿ ಗ್ಯಾಲಕ್ಸಿಯ ಕೇಂದ್ರವನ್ನು (ಸೂರ್ಯನ ಕಕ್ಷೆಯ ಲೆಖ್ಖದಲ್ಲಿ) ಪರಿಭ್ರಮಣ ಮಾಡುತ್ತವೆ. ಹೀಗೆ ಸೂರ್ಯನು ಒಂದು ಸುತ್ತು ಪರಿಭ್ರಮಣ ಮಾಡುವ ಕಾಲ 24 (25<sup>೧</sup>)ಕೋಟಿ (240 ಮಿಲಿಯನ್) ವರ್ಷಗಳು. ಒಟ್ಟಾರೆಯಾಗಿ ಕ್ಷೀರಪಥದ ಬಹಿರ್ಗೆಲ್ಯಾಕ್ಸೀಯ ಚೌಕಟ್ಟುಗಳು ತಾರೆಗಳು, ಕಾಯಗಳು, ಅನಿಲಮೋಡಗಳು ಸಂಬಂಧಿಸಿದಂತೆ ಸೆಕೆಂಡಿಗೆ ಸುಮಾರು 600 ಕಿ.ಮೀ ವೇಗದಲ್ಲಿ ಈ ಕ್ಷೀರಪಥ ಕೆಂದ್ರಕ್ಕೆ ಪರಿಭ್ರಮಣದಲ್ಲಿ ಚಲಿಸುತ್ತಿವೆ.
 
*ಸೌರವ್ಯೂಹವು ಓರಿಯನ್'ನೀಹಾರಕದ ತೋಳಿನಲ್ಲಿ (ಆರ್ಮ್),ನಮ್ಮ [[ಬ್ರಹ್ಮಾಂಡ]]ವಾದ [[ಕ್ಷೀರಪಥ]] ಅಥವಾ '''[[ಆಕಾಶಗಂಗೆ]]ಯ ಕೇಂದ್ರದಿಂದ 26,000 (30000 ಎಂದೂ ಹೇಳುವರು) ಜ್ಯೋತಿರ್ವರ್ಷಗಳ ದೂರದಲ್ಲಿದೆ.''' (8.0-8.6 ಕೆಪಿಸಿ ಪಾರ್ಸೆಕ್ಸ್) ದೂರದಲ್ಲಿರುವನು. ಅವನು ಓರಿಯನ್ ನೀಹಾರಿಕೆಯ ತೋಳಿನ ಒಳಬದಿಯಲ್ಲಿದ್ದಾನೆ. ಆಕಾಶಗಂಗೆಯುನಮಗೆಆಕಾಶಗಂಗೆಯು ನಮಗೆ ವೃತ್ತರೂಪವಾಗಿ ತೋರುವುದರಿಂದ ಸೌರಮಂಡಲವು ಅದರಲ್ಲಿ ಕೇಂದ್ರದ ಸಮೀಪವೇ ಇರಬೇಕೆಂದು ನಿರ್ಧರಿಸಿದ್ದಾರೆ.ಇಡ್ಡಲಿಇದ್ದಲಿ ಆಕಾರದ '''ಆಕಾಶಗಂಗೆಯ ಕೇಂದ್ರತಲದಿಂದ 100 ಜ್ಯೋತಿವರ್ಷಗಳಷ್ಟು<sup>೧</sup> ಎತ್ತರದಲ್ಲಿದೆ''' ಎಂದು ಊಹಿಸಿದ್ದಾರೆ. <ref>M Woolfson (2000)."The origin and evolution of the solar system".[[http://adsabs.harvard.edu/abs/2000A&G....41a..12W]]</ref>
 
==ಇತಿಹಾಸ==
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ