ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೯ ನೇ ಸಾಲು:
 
====ಭವಿಷ್ಯದಲ್ಲಿಸೂರ್ಯ====
ಇಂದು ನಾವು ತಿಳಿದ ಸೌರವ್ಯೂಹವು ಸೂರ್ಯನ ಒಳಭಾಗದಲ್ಲಿರುವ ಜಲಜನಕವುಯಜಲಜನಕವು ಸಂಪೂರ್ಣವಾಗಿ ಹೀಲಿಯಂ ಆಗಿ ಪರಿವರ್ತಿತವಾಗುವವರೆಗೆ ಉಳಿಯುತ್ತದೆ. ಅದು ಸುಮಾರು 5 ಶತಕೋಟಿ (500 ಕೋಟಿ) ವರ್ಷಗಳಲ್ಲಿ ಸಂಭವಿಸುತ್ತದೆ. ಸುಮಾರು ಈ ಸೂರ್ಯನ ಮುಖ್ಯ ಅನುಕ್ರಮ ಜೀವನದ ಕೊನೆಯ ಗುರುತಾಗಿದೆ. ಈ ಸಮಯದಲ್ಲಿ, ಸೂರ್ಯನ ತಿರುಳು ಕುಸಿಯುವುದು, ಮತ್ತು ಶಕ್ತಿ ಉತ್ಪಾದನೆ ಪ್ರಸ್ತುತಕ್ಕಿಂತ ಹೆಚ್ಚು ಹೆಚ್ಚಾಗಿರುವುದು. ಸೂರ್ಯನ ಹೊರ ಪದರವು ಪ್ರಸಕ್ತ ವ್ಯಾಸದ ಸುಮಾರು 260 ರಷ್ಟು ದೊಡ್ಡದಾಗಿ ವಿಸ್ತರಿಸುವುದು, '''ಕೊನೆಯ ಹಂತ ಸೂರ್ಯನು 'ಕೆಂಪು ದೈತ್ಯ''''([[:en:red giant|red giant]]) ಎಂಬ ರೂಪತಾಳುವನು. <ref>Lecture 13: The Nebular Theory of the origin of the Solar SystemUniversity of Arizona.[[http://atropos.as.arizona.edu/aiz/teaching/nats102/mario/solar_system.html]]</ref>
 
==[[ಆಕಾಶಗಂಗೆ]] ಅಥವಾ [[ಕ್ಷೀರಪಥ]]ದಲ್ಲಿ ಸೂರ್ಯನ ಸ್ಥಾನ==
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ