ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭ ನೇ ಸಾಲು:
*[[:en:Solar System|ಸೌರವ್ಯೂಹವು]] [[ಸೂರ್ಯ]]ನನ್ನೂ ಸೇರಿ ಗುರುತ್ವಬಲದ ಸೆಳೆತಕ್ಕೆ ಒಳಪಟ್ಟ ಕಕ್ಷೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಸುತ್ತುತ್ತಿರುವ ಕಾಯಗಳನ್ನು ಅಥವಾ ವಸ್ತುಗಳನ್ನು ಒಳಗೊಂಡ ಒಂದು ವ್ಯವಸ್ಥೆ. ಸೂರ್ಯ ಒಂದು ಮಧ್ಯಮ ಗಾತ್ರದ [[ನಕ್ಷತ್ರ]]. ಸೂರ್ಯನಲ್ಲಿ [[ಜಲಜನಕ]], [[ಹೀಲಿಯಂ]](ಸೌರೇಯ), [[ಇಂಗಾಲ]], [[ಸಾರಜನಕ]] ಮತ್ತು [[ಆಮ್ಲಜನಕ]]ಗಳು ಹೇರಳವಾಗಿವೆ. ಇಂಗಾಲವು ಜಲಜನಕದ ಬೀಜವನ್ನು ಹೀರಿ ಸಾರಜನಕವಾಗಿ,ಅದು ಪುನಹ ಸಿಡಿದು ಇಂಗಾಲ6 ಆಗಿ, ಅದು ಮತ್ತೆ ಜಲಜನಕದ ಬೀಜವನ್ನು ಪಡೆದು 14ರ ಭಾರಾಂಕದ ಸಾರಜನಕವಾಗಿ, ಅದು ಸಿಡಿದು ಸಾರಜನಕವಾಗಿ 4ನೆಯ ಜಲಜನಕವನ್ನು ಸಂಘಟಿಸಿ ಮೊದಲಿನ ಇಂಗಾಲವೇ ಆಗುವುದು. ಇದಕ್ಕೆ ‘ಇಂಗಾಲ ಸಾರಜನಕ ಬೀಜ ಕ್ರಿಯಾಚಕ್ರ’ವೆನ್ನುವರು (carbon-nitrogen nuclear cycle). ಈ ಕ್ರಿಯೆಯಿಂದ ಸೂರ್ಯನಲ್ಲಿರುವ ಸ್ವಲ್ಪ ವಸ್ತು ನಾಶವಾಗುವುದು. ಅದರಿಂದ ಅಗಾಧ ಶಕ್ತಿಯು ಬಿಡುಗಡೆ ಆಗುವುದು. ಈ ವಸ್ತು ಪರಿವರ್ತಿತ ಶಕ್ತಿಯೇ ಸೂರ್ಯನ ವಿಸರಣ ಶಕ್ತಿ (Radiant energy). ಅದರಿಂದಲೇ [[ಭೂಮಿ]]ಯು ಅಗತ್ಯ ಶಾಖ ಮತ್ತು ಬೆಳಕನ್ನು ಪಡೆಯುತ್ತದೆ. [[ಭೂಮಿ]]ಯ ಜೀವಜಾಲಕ್ಕೆಲ್ಲಾ ಅದೇ ಆಧಾರ. [[ಸೂರ್ಯ]]ನನ್ನು ಚಿಕ್ಕ ದೊಡ್ಡ [[ಗ್ರಹ]]ಗಳಲ್ಲದೆ, ಕ್ಷುದ್ರ ಗ್ರಹಗಳೂ [[ಧೂಮಕೇತು]]ಗಳೂ, [[ಉಲ್ಕೆ]]ಗಳೂ [[ಧೂಳಿನ ಮೇಘ]]ವೂ ಸುತ್ತುತ್ತಿವೆ. ಇದು ಸೂರ್ಯನ ದೊಡ್ಡ ಸಂಸಾರ.
 
*ಈ ಗ್ರಹಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. [[ಬುಧ]],[[ಶುಕ್ರ]], [[ಭೂಮಿ]], [[ಅಂಗಾರಕ]](ಕುಜ) ಮತ್ತು [[ಪ್ಲುಟೋ]] ಗ್ರಹಗಳು ಭೂ ಸದೃಶ ಗ್ರಹಗಳು ಅಥವಾ ನೈಸರ್ಗಿಕ ಗ್ರಹಗಳು ಅಥವಾ ಘನರೂಪೀ ಗ್ರಹಗಳು (Terrestrial planets). ಇವು ಗಾತ್ರದಲ್ಲೂ ಭಾರದಲ್ಲೂ ಚಿಕ್ಕವು. ಇವುಗಳ ಸಾಂದ್ರತೆ ಅಧಿಕ. [[ಗುರು]], [[ಶನಿ]], [[ಯುರಾನಸ್]] ಮತ್ತು [[ನೆಪ್ಚೂನ್]]'ಗಳು ಪ್ರಧಾನ ಗ್ರಹಗಳು ಅಥವಾ ದೈತ್ಯ ಗ್ರಹಗಳು (Major planets). ಇವು ಅಲ್ಪ ಸಾಂದ್ರತೆಯ, ಅಧಿಕ ಭ್ರಮಣವೇಗದ ಭಾರಗ್ರಹಗಳು. ಈ ಎಲ್ಲಾ ಗ್ರಹಗಳೂ ಒಂದೇ ದಿಕ್ಕಿನಲ್ಲಿ ಕ್ರಾಂತಿವೃತ್ತದ ತಲಕ್ಕೆ/ದ ಸಮೀಪದಲ್ಲಿಯೇ ಸುತ್ತುತ್ತಿವೆ. ಸೂರ್ಯ‍ನಿಗೆ ಅತ್ಯಂತ ಹತ್ತಿರದ [[ಬುಧಗ್ರಹ]]ವು [[ಕ್ರಾಂತಿವೃತ್ತ]]ಕ್ಕೆ 7 ಡಿಗ್ರಿ ಓರೆಯಾಗಿಯೂ ಅತ್ಯಂತ ದೂರದ [[ಪ್ಲೂಟೋ]] ಗ್ರಹವು ಕ್ರಾಂತಿವೃತ್ತಕ್ಕೆ 17 ಡಿಗ್ರಿ ಓರೆಯಾದ ಪಥದಲ್ಲಿ ಪ್ರದಕ್ಷಿಣೆ ಮಾಡುತ್ತಿವೆ. ಉಳಿದ ಗ್ರಹಗಳ ಪಥಗಳು [[ಕ್ರಾಂತಿವೃತ್ತ]]ಕ್ಕೆ ಮೂರು ನಾಲ್ಕು ಡಿಗ್ರಿಯೋಳಗೇಡಿಗ್ರಿಯೊಳಗೇ ಇವೆ.<ref>ಜಗತ್ತುಗಳ ಹುಟ್ಟು ಸಾವು; ಲೇ:ಆರ್.ಎಲ್.ನರಸಿಂಹಯ್ಯ.</ref>
 
==ಸೂರ್ಯನ ಉಗಮ ಮತ್ತು ಸನ್ನಿವೇಶ==
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ