ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: clean up, replaced: ಅಥವ → ಅಥವಾ using AWB
No edit summary
೧ ನೇ ಸಾಲು:
[[ಚಿತ್ರ:South Asian Communist Banner.svg|right|200px]]
'''ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‍ವಾದಿ)''' (CPI(M) ಅಥವಾ CPM) ಭಾರತದ ಒಂದು [[ರಾಜಕೀಯ ಪಕ್ಷ]]. [[ಕೇರಳ]], [[ಪಶ್ಚಿಮ ಬಂಗಾಳ]] ಮತ್ತು [[ತ್ರಿಪುರ]]ಗಳಲ್ಲಿ ಈ ಪಕ್ಷ ಬಲವಾಗಿದೆ. [[೧೯೬೪]]ರಲ್ಲಿ [[ಭಾರತೀಯ ಕಮ್ಯುನಿಷ್ಟ್ ಪಕ್ಷ]] ಒಡೆದು ಈ ಪಕ್ಷದ ಸ್ಥಾಪನೆಯಾಯಿತು. ರಾಜಕೀಯ ವಿರೋಧಿಗಳ ವಿರುದ್ಧ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಅಂತಹ ಚಳುವಳಿಗಳನ್ನು ಹತ್ತಿಕ್ಕುವ ಪ್ರಯತ್ನಗಳಿಂದಾಗಿ ಈ ಪಕ್ಷವು ಕುಖ್ಯಾತಿ ಗಳಿಸಿಕೊಂಡಿದೆ.<ref name="TNIE07032010">[http://expressbuzz.com/edition/story.aspx?Title=The+salwa+judum+of+Bengal&artid=FupjCayTJwY=&SectionID=f4OberbKin4=&MainSectionID=f4OberbKin4=&SEO=&SectionName=cxWvYpmNp4fBHAeKn3LcnQ== ಪಶ್ಟಿಮ ಬಂಗಾಳದ ಸಲ್ವಾ ಜುದುಮ್] - [[ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್]] ೦೭-ಮಾರ್ಚಿ-೨೦೧೦</ref><ref name="pioneer20112007">[http://dailypioneer.com/65452/BJP-to-campaign-against-CPM-violence-.html ಸಿಪಿಎಮ್ ಅಟ್ಟಹಾಸದ ವಿರುದ್ಧ ಬಿಜೆಪಿ ಚಳುವಳಿ] - [[ದಿ ಪಯೋನಿಯರ್]] ೨೦-ನವೆಂಬರ್-೨೦೦೭</ref><ref name="TNIE25032010">[http://www.expressbuzz.com/edition/story.aspx?Title=Four+CPM+men+get+life+term&artid=mpFhdBgo4sE=&SectionID=1ZkF/jmWuSA=&MainSectionID=fyV9T2jIa4A=&SectionName=X7s7i|xOZ5Y=&SEO= ನಾಲ್ಕು ಸಿಪಿಎಮ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ] - ೨೫-ಮಾರ್ಚಿ-೨೦೧೦</ref><ref name="zeenews28072009">[http://www.zeenews.com/news550912.html ಎಂಟು ಸಿಪಿಎಮ್ ಕಾರ್ಯಕರ್ತರಿಗೆ ಕೊಲೆಗಾಗಿ ಜೀವಾವಧಿ ಶಿಕ್ಷೆ] - ೨೮-ಜುಲೈ-೨೦೦೯</ref><ref name="outlook17032010">[http://news.outlookindia.com/item.aspx?677014 ಸಿಪಿಎಮ್ ಬೆಂಬಿಡದ ಸೈನಬಾರಿ ಮಾರಣಹೋಮದ ಭೂತ] - ೧೭-ಮಾರ್ಚ-೨೦೧೦</ref>
===೨೦೧೮ ರ ಪಕ್ಷದ ಚುನಾವಣೆ===
 
೨೦೧೮ರ ಏಪ್ರಿಲ್ ೨೨ರಂದು ಹೈದರಾಬಾದ್‍ನಲ್ಲಿ ನಡೆದ ಪಕ್ಷದ 22ನೇ ಸಮ್ಮೇಳನದಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿಯರನ್ನು ಮುಂದುವರಿಯಲಾಯಿತು. 7 ಸದಸ್ಯರನ್ನೊಳಗೊಂಡ ಪಾಲಿಟ್ ಬ್ಯೂರೋ (ಪಿ.ಬಿ) ಮತ್ತು 95 ಕೇಂದ್ರ ಸಮಿತಿ ಸದಸ್ಯರನ್ನು ಈ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಗಿದೆ. ಪಿಬಿಯಲ್ಲಿ 2 ಮತ್ತು ಕೇಂದ್ರ ಸಮಿತಿಯಲ್ಲಿ 20 ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಸಮಿತಿಯಲ್ಲಿ ಒಂದು ಸೀಟು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.<ref>[http://www.prajavani.net/news/article/2018/04/22/567877.html ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಆಯ್ಕೆ 22 Apr, 2018]</ref>
<ref>[http://cpim.org/pressbriefs/new-central-committee-elected-22nd-congress -ಸದಸ್ಯರು]</ref>
==ಆಕರಗಳು==
{{reflist|2}}