ದಕ್ಷಿಣ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೮೫ ನೇ ಸಾಲು:
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ,ಉತ್ತರ ಕನ್ನಡ,ಉಡುಪಿ ಜಿಲ್ಲೆಗಳು ೧೫೦ ಕಿಲೋ ಮೀಟರ್ ಕರಾವಳಿ ಪ್ರದೇಶವನ್ನು ಹೊಂದಿದೆ.ಇಲ್ಲಿನ ಮುಖ್ಯ ಕಸುಬು ಮೀನುಗಾರಿಕೆ.ಇಲ್ಲಿ ಆಳವಾದ ಮೀನುಗಾರಿಕೆಯನ್ನು ಮಾಡುತ್ತಾರೆ,ಭತ್ತ,ತೆ೦ಗು,ಇಲ್ಲಿಯ ಮುಖ್ಯ ಬೆಳೆಗಳು .
 
ಜಿಲ್ಲೆಗಳಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯ೦ತ ಅಭಿವೃದ್ದಿ ಹೊ೦ದಿದ ಜಿಲ್ಲೆ.ಮಂಗಳೂರು ನಗರವು ಇಲ್ಲಿಯ ಜಿಲ್ಲಾ ಕೇ೦ದ್ರವಾಗಿದೆ,ಮಂಗಳೂರು ನಗರವು ತ್ವರಿತಗತಿಯಲ್ಲಿ ಅಭಿವೃದ್ದಿ ಹೊ೦ದುತ್ತ ಇದೆ.ಬೆ೦ಗಳೂರಿನ ನಂತರ ೨ನೇ ಅಭಿವೃದ್ದಿ ಹೊ೦ದುತ್ತಿರುವ ನಗರ.ಇಲ್ಲಿ ಅ೦ತಾರಷ್ಟ್ರೀಯಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ,ಪ್ರಮುಖ ಬ೦ದರು ಇದೆ ಇದು ದೇಶದಲ್ಲಿಯೇ ೭ ಬೃಹತ್ ಬ೦ದರು,ಇಲ್ಲಿನ ರೈಲು ನಿಲ್ದಾಣವು ದೇಶದ ಪ್ರಮುಖ ನಿಲ್ದಾಣಗಳಲ್ಲಿ ಒಂದು.ಜಿಲ್ಲೆಯನ್ನು ಬುದ್ದಿವ೦ತರ ಜಿಲ್ಲೆಯೆ೦ದು ಕರೆಯುತ್ತಾರೆ.ಶೈಕ್ಷಣಿಕವಾಗಿ,ಬ್ಯಾ೦ಕಿ೦ಗ್ ಕ್ಷೇತ್ರದಲ್ಲಿ,ಉದ್ಯೋಗ ಕ್ರಾ೦ತಿಯಲ್ಲಿ ಬಹಳ ಮು೦ದುವರಿದಿದೆ. ಜಿಲ್ಲೆಯು ನೈಸಗಿ೯ಕವಾಗಿ ನೋಡಲು ಚೆ೦ದ ಇಲ್ಲಿಯ ಪ್ರಕೃತಿ ಸೌ೦ದಯ೯ವನ್ನು ನೋಡಲು ದೇಶ ವಿದೇಶಗಳಿ೦ದ ಪ್ರವಾಸಿಗರು ಬರುತ್ತಾರೆ .ರಮಣೀಯವಾದ೦ತ ಗುಡ್ಡ ಬೆಟ್ಟಗಳು,ಬಯಲು ಸೀಮೆಗಳು,ನಿತ್ಯಹರಿದ್ವಣ೯ದ ಕಾಡುಗಳು,ಸ೦ಜೆಯ ಹೊತ್ತಿಗೆ ಕಡಲ ತೀರದಲ್ಲಿ ಸೂಯ೯ನು ಸಮುದ್ರವನ್ನು ತನ್ನ ಅ೦ತರ೦ಗದಲ್ಲಿ ಅದುಮಿಟ್ಟಾಗೆ ಪ್ರವಾಸಿಗರಿಗೆ ಗೋಚರಿಸಲ್ಪಡುತ್ತದೆ.
 
ಜಿಲ್ಲೆಯು ಮುಖ್ಯವಾಗಿ ಶೈಕ್ಷಣಿಕವಾಗಿ ಬಹಳ ಮು೦ದುವರಿದಿದೆ ...ಇಲ್ಲಿ ಅತ್ಯ೦ತ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ ವೈದ್ಯಕೀಯ ,ದ೦ತ,ನಸಿ೯೦ಗ್,ಬಿ.ಪಿ.ಟಿ,ಇ೦ಜಿನಿಯರಿ೦ಗ್,ಮ್.ಬಿ.ಎ, ಮು೦ತಾದ ಕೋಸ್೯ಗಳು ಇಲ್ಲಿ ಲಭ್ಯವಿದೆ,ಅತೀ ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ.
"https://kn.wikipedia.org/wiki/ದಕ್ಷಿಣ_ಕನ್ನಡ" ಇಂದ ಪಡೆಯಲ್ಪಟ್ಟಿದೆ