ರಾಮಕೃಷ್ಣ ಪರಮಹಂಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
mistakes
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೫ ನೇ ಸಾಲು:
</table>
 
'''ಶ್ರೀ ರಾಮಕೃಷ್ಣ ಪರಮಹಂಸ''' ([[ಫೆಬ್ರವರಿ ೧೮]], [[೧೮೩೬]] - [[ಆಗಸ್ಟ್ ೧೬]], [[೧೮೮೬]]) [[ಭಾರತ|ಭಾರತದ]] ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು [[ಅದ್ವೈತ ವೇದಾಂತ]] ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ ನೆಯನೇಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆಪುನಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.ಇವರ ಮೊದಲ ಹೆಸರು "ಗಧಾದರಗಂಧಾದರ". "ನಮನ"
 
ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. [[ವಿವೇಕಾನಂದ|ಸ್ವಾಮಿ ವಿವೇಕಾನಂದರು]] ಸ್ಥಾಪಿಸಿದ [[ರಾಮಕೃಷ್ಣ ಮಿಷನ್]] ಇವರ ಗೌರವಾರ್ಥವಾಗಿಯೇ ಇರುವುದು.
೨೦ ನೇ ಸಾಲು:
* ಎಲ್ಲ ಧರ್ಮಗಳ ಸಾಮರಸ್ಯ
 
ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇಂದ್ರನಾಥ್ ಗುಪ್ತಾ ರವರು ದಾಖಲಿಸಿದರು.
 
== ಪ್ರಮುಖ ಶಿಷ್ಯರು ==
"https://kn.wikipedia.org/wiki/ರಾಮಕೃಷ್ಣ_ಪರಮಹಂಸ" ಇಂದ ಪಡೆಯಲ್ಪಟ್ಟಿದೆ