ಸೂರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೮೧ ನೇ ಸಾಲು:
== ಸೈದ್ಧಾಂತಿಕ ಸಮಸ್ಯೆಗಳು ==
=== ಸೌರ ನ್ಯೂಟ್ರಿನೊ ಸಮಸ್ಯೆ ===
ಹಲವು ವರ್ಷಗಳವರೆಗೆ, ಭೂಮಿಯಿಂದ ಪತ್ತೆ ಹಚ್ಚಲಾದ ಸೌರ [[:en:electron neutrino|ಎಲೆಕ್ಟ್ರಾನ್ ನ್ಯೂಟ್ರಿನೊ]]ಗಳ ಪ್ರಮಾಣವು, ಸಿದ್ಧಾಂತಗಳು ಸೂಚಿಸಿದ ಪ್ರಮಾಣದ ೩ನೇ ೧ಭಾಗದಷ್ಟು ಮಾತ್ರ ಇದ್ದಿತು. ಅಸಮಂಜಸವೆನಿಸುವ ಈ ಪರಿಣಾಮವನ್ನು [[:en:solar neutrino problem|ಸೌರ ನ್ಯೂಟ್ರಿನೊ ಸಮಸ್ಯೆ]] ಎಂದು ಕರೆಯಲಾಯಿತು. ಈ ಸಮಸ್ಯೆಯನ್ನು ಬಗೆಹರಿಸಲೆತ್ನಿಸಿದ ವಾದಗಳು, ಸೂರ್ಯನ ಒಳ ತಾಪಮಾನವು ಕಡಿಮೆಯಿದೆ ಮತ್ತು ಇದರಿಂದ ನ್ಯೂಟ್ರಿನೊಗಳು ಕಡಿಮೆಯಾಗುತ್ತಿವೆಯೆಂದೋ, ಅಥವಾ ನ್ಯೂಟ್ರಿನೊಗಳು [[:en:neutrino oscillation|ಓಲಾಡಿ]], ಕಂಡುಹಿಡಿಯಲಾಗದಂತಹ [[:en:tau neutrino|ಟೌ]] ಮತ್ತು [[:en:muon neutrino|ಮ್ಯುಆನ್]] ರೂಪಗಳಿಗೆ ಮಾರ್ಪಡುತ್ತಿವೆಯೆಂದೋ ಸೂಚಿಸಿದವು.<ref name="Haxton">{{cite journal |last=Haxton |first=W. C. |year=1995 |url=http://articles.adsabs.harvard.edu/cgi-bin/nph-iarticle_query?1995ARA%26A..33..459H&amp;data_type=PDF_HIGH&amp;type=PRINTER&amp;filetype=.pdf |title=The Solar Neutrino Problem |journal=Annual Review of Astronomy and Astrophysics |volume=33 |pages=459-504}}</ref> ಸೌರ ನ್ಯೂಟ್ರಿನೊ ಪ್ರಮಾಣವನ್ನು ನಿಖರವಾಗಿ ಮಾಪಿಸಲು [[:en:Sudbury Neutrino Observatory|ಸಡ್ಬರಿ ನ್ಯೂಟ್ರಿನೊ ವೀಕ್ಷಣಾಲಯ]] ಮತ್ತು [[:en:Kamiokande|ಕಮಿಯೋಕಂಡೆ]] ಸೇರಿದಂತೆ, ೮೦ರ ದಶಕದಲ್ಲಿ ಹಲವು ನ್ಯೂಟ್ರಿನೊ ವೀಕ್ಷಣಾಲಯಗಳನ್ನು ನಿರ್ಮಿಸಲಾಯಿತು. ಕಡೆಗೆ, ನ್ಯೂಟ್ರಿನೊಗಳು ಜಡ ಸ್ಥಿತಿಯಲ್ಲಿದ್ದಾಗ ಬಹಳ ಕಡಿಮೆ ದ್ರವ್ಯರಾಶಿಯನ್ನು ಹೊಂದಿದ್ದು ನಿಜವಾಗಿಯೂ ಓಲಾಡುತ್ತವೆ ಎಂದು ಈ ವೀಕ್ಷಣಾಲಯಗಳಲ್ಲಿ ನಡೆದ ಅಧ್ಯಯನಗಳಿಂದ ಕಂಡುಬಂದಿತು.<ref name="Schlattl">{{cite journal |last=Schlattl |first=H. |year=2001 |title=Three-flavor oscillation solutions for the solar neutrino problem |journal=Physical Review D |volume=64 |issue=1}}</ref>. ಇದಲ್ಲದೆ, ಈ ೩ ವಿಧದ ನ್ಯೂಟ್ರಿನೊಗಳನ್ನು ಸಡ್ಬರಿ ವೀಕ್ಷಕನಾಲಯವುವೀಕ್ಷಣಾಲಯವು ಪ್ರತ್ಯಕ್ಷವಾಗಿ ಪತ್ತೆ ಹಚ್ಚಿ, ಇವುಗಳ ಒಟ್ಟು ಪ್ರಮಾಣವು ಸೌರ ಮಾದರಿಯ ಸಿದ್ಧಾಂತಗಳೊಂದಿಗೆ ಸಮಂಜಸವಾಗಿದೆ ಎಂದು ಸಾಬೀತು ಮಾಡಿತು. ಆದರೆ, ಇವುಗಳಲ್ಲಿ ೩ನೇ ೧ಭಾಗ ನ್ಯೂಟ್ರಿನೊಗಳು ಮಾತ್ರ ಎಲೆಕ್ಟ್ರಾನ್ ಬಗೆಯ ನ್ಯೂಟ್ರಿನೊಗಳಾಗಿದ್ದವು. ಈ ೩ನೇ ೧ ಅನುಪಾತವು ಕೂಡ ಸಿದ್ಧಾಂತಗಳೊಂದಿಗೆ ಸಮಂಜಸವಾಗಿದೆ.
 
=== ಪ್ರಭಾವಲಯದ ಉಷ್ಣದ ಸಮಸ್ಯೆ ===
"https://kn.wikipedia.org/wiki/ಸೂರ್ಯ" ಇಂದ ಪಡೆಯಲ್ಪಟ್ಟಿದೆ