"ಸೂರ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ದ್ಯುತಿಗೋಳದ ಹೊರಗಿರುವ ಸೂರ್ಯನ ಭಾಗಗಳನ್ನು ಒಟ್ಟಿಗೆ ''ಸೌರ ವಾಯುಮಂಡಲ'' ಎಂದು ಕರೆಯಲಾಗುತ್ತದೆ. ದೂರದರ್ಶಕದಲ್ಲಿ ಕಾಣುವ ಈ ವಾಯುಮಂಡಲವು ೫ ಮುಖ್ಯ ವಲಯಗಳನ್ನು ಒಳಗೊಂಡಿದೆ: ''ಕನಿಷ್ಠ ತಾಪ ವಲಯ'', [[:en:chromosphere|ವರ್ಣಗೋಳ]], [[:en:solar transition region|ಪರಿವರ್ತನಾ ವಲಯ]], [[:en:corona|ಪ್ರಭಾವಲಯ]], ಮತ್ತು [[:en:heliosphere|ಸೌರಗೋಳ]]. ವಿರಳವಾದ ಹೊರ ವಾಯುಮಂಡಲವಾದ ಸೌರಗೋಳವು [[ಪ್ಲುಟೊ|ಪ್ಲುಟೊನ]] ಕಕ್ಷೆಯಿಂದಾಚೆ [[:en:heliosphere|ಸೌರವಿರಾಮ]]ದವರೆಗೂ ವ್ಯಾಪಿಸುತ್ತದೆ. ಸೌರವಿರಾಮದಲ್ಲಿ ಇದರಿಂದ ಒಂದು ಸ್ಫುಟವಾದ [[:en:shock wave|ಅಘಾತ ತರಂಗ]]ವು ರೂಪುಗೊಳ್ಳುತ್ತದೆ. ವರ್ಣಗೋಳ, ಪರಿವರ್ತನಾ ವಲಯ ಮತ್ತು ಪ್ರಭಾವಲಯಗಳು ಮೇಲ್ಮೈಗಿಂತ ಬಹಳಷ್ಟು ಹೆಚ್ಚು ಬಿಸಿಯಾಗಿವೆ; ಇದರ ಕಾರಣ ಇನ್ನೂ ತಿಳಿದುಬಂದಿಲ್ಲ.
 
ದ್ಯುತಿಗೋಳದ ಸುಮಾರು ೫೦೦ ಕಿ.ಮೀ. ಮೇಲೆ ಇದ್ದು ಸುಮಾರು ೪,೦೦೦ [[:en:Kelvin|ಕೆ.]] ತಾಪಮಾನದಲ್ಲಿರುವ ಪದರವು ಸೂರ್ಯನ ಅತಿ ತಣ್ಣಗಿರುವ ವಲಯ. ಕನಿಷ್ಠ ತಾಪ ವಲಯವೆಂದು ಕರೆಯಲ್ಪಡುವ ಸೂರ್ಯನ ಈ ಪದರವು [[:en:carbon monoxide|ಇಂಗಾಲದ ಮಾನಾಕ್ಸೈಡ್]] ಮತ್ತು ನೀರಿನಂಥನೀರಿನಂತ ಸರಳ ಸಂಯುಕ್ತ ವಸ್ತುಗಳನ್ನು ಇಟ್ಟುಕೊಳ್ಳುವಷ್ಟು ತಣ್ಣಗಿದೆ. ಈ ವಸ್ತುಗಳನ್ನು ಈ ಪದರದ ವರ್ಣಪಟಲದಲ್ಲಿ ಕಂಡುಹಿಡಿಯಬಹುದು.
 
ಕನಿಷ್ಠ ತಾಪ ವಲಯದ ಮೇಲೆ ೨,೦೦೦ ಕಿ.ಮೀ. ದಪ್ಪವಿರುವ ತೆಳುವಾದ ಒಂದು ಪದರವಿದೆ. [[:en:solar eclipse|ಸೂರ್ಯನ ಪೂರ್ಣ ಗ್ರಹಣ]]ದ ಆರಂಭ ಮತ್ತು ಅಂತ್ಯದಲ್ಲಿ ಬಣ್ಣದ ಹೊಳಪಿನಂತೆ ಕಾಣುವ ಈ ವಲಯಕ್ಕೆ ''ವರ್ಣಗೋಳ'' ಎಂದು ಹೆಸರು. ಈ ವಲಯದಲ್ಲಿ ತಾಪಮಾನವು ಎತ್ತರದೊಂದಿಗೆ ಹೆಚ್ಚಾಗಿ, ಸುಮಾರು ೧೦೦,೦೦೦-ಕೆ. ಗಳನ್ನು ತಲುಪುತ್ತದೆ.
೨,೭೪೨

edits

"https://kn.wikipedia.org/wiki/ವಿಶೇಷ:MobileDiff/842377" ಇಂದ ಪಡೆಯಲ್ಪಟ್ಟಿದೆ