"ಸೂರ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
== ರಚನೆ ==
[[ಚಿತ್ರ:Sun,_Earth_size_comparison_labeled.jpg|thumb|left|270px|ಸೂರ್ಯನ ವ್ಯಾಸವು ಭೂಮಿಯ ವ್ಯಾಸದ ಸುಮಾರು ೧೧೦ ಪಟ್ಟು ಇದೆ.]]
ಸೂರ್ಯನು ಸಾಮಾನ್ಯ-ಗಾತ್ರದ ನಕ್ಷತ್ರವಾದರೂ, ಅದು ಸೌರಮಂಡಲದ ೯೯% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಆಕಾರವು ಶುದ್ಧ [ಗೋಳಾಕಾರ]]ಕ್ಕೆ ಬಹಳ ಹತ್ತಿರದಲ್ಲಿದೆ.<ref name="Godier">{{cite journal |last=Godier |first=S. |coauthors=Rozelot J.-P. |year=2000 |url=http://aa.springer.de/papers/0355001/2300365.pdf |title=The solar oblateness and its relationship with the structure of the tachocline and of the Sun's subsurface |journal=Astronomy and Astrophysics |volume=355 |pages=365-374}}</ref> ಸೂರ್ಯನ ಸಮಭಾಜಕ ಮತ್ತು ಧ್ರುವಗಳ ಮೂಲಕ ವ್ಯಾಸಗಳಲ್ಲಿ ಕೇವಲ ೧೦ ಕಿ.ಮೀ. ಗಳ ವ್ಯತ್ಯಾಸವಿದೆ. ಸೂರ್ಯನು ಒಂದು ಘನ ಕಾಯದಂತೆ ಪರಿಭ್ರಮಿಸುವುದಿಲ್ಲ (ಪರಿಭ್ರಮಣ ಕಾಲಗಳು: [[ಸಮಭಾಜಕ|ಸಮಭಾಜಕದಲ್ಲಿ]] ೨೫ ದಿನಗಳು ಮತ್ತು [[ಧ್ರುವ|ಧ್ರುವಗಳಲ್ಲಿ]] ೨೮ ದಿನಗಳು). ಇದು ಒಟ್ಟಾರೆ ಪರಿಭ್ರಮಣಕ್ಕೆ ಸುಮಾರು ೨೮ ದಿನಗಳನ್ನು ತೆಗೆದುಕೊಳ್ಳುತ್ತದೆ; ಈ ನಿಧಾನವಾದ [[:en:Solar rotation|ಸೌರ ಪರಿಭ್ರಮಣ]]ದಿಂದ ಉಂಟಾಗುವ ಕೇಂದ್ರಾಪಗಾಮಿ ಬಲಕಿಇಂತಬಲಕ್ಕಿಂತ ಸೂರ್ಯನ ಸಮಭಾಜಕದಲ್ಲಿರುವ ಗುರುತ್ವ ಬಲವು ೧.೮ ಕೋಟಿ ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಗ್ರಹಗಳು ಉಂಟುಮಾಡುವ ಉಬ್ಬರವಿಳಿತಗಳು ಸೂರ್ಯನ ಆಕಾರದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರುವುದಿಲ್ಲ.
 
ಘನರೂಪಿ ಗ್ರಹಗಳಲ್ಲಿ ಕಾಣುವ ಸ್ಫುಟವಾಗಿ ಗುರುತಿಸಲ್ಪಟ್ಟ ಸೀಮಾರೇಖೆಯು ಸೂರ್ಯನಲ್ಲಿ ಕಾಣುವುದಿಲ್ಲ; ಸೂರ್ಯನಲ್ಲಿ ಅನಿಲದ ಸಾಂದ್ರತೆಯು ಕೇಂದ್ರದಿಂದ ಇರುವ ದೂರದ ಪ್ರಮಾಣದ ಸುಮಾರು [[:en:Exponential distribution|ಘಾತಾನುಸಾರ]]ದ ಅನುಪಾತದಲ್ಲಿ ಕಡಿಮೆಯಾಗುತ್ತದೆ. ಆದರೂ, ಈ ಕೆಳಗೆ ವಿವರಿಸಿದಂತೆ, ಸೂರ್ಯವು ಚೆನ್ನಾಗಿ ಗುರುತಿಸಬಹುದಾದ ಆಂತರಿಕ ರಚನೆಯನ್ನು ಹೊಂದಿದೆ. ಸೂರ್ಯನ ಕೇಂದ್ರದಿಂದ [[:en:photosphere|ದ್ಯುತಿಗೋಳ]]ದ ತುದಿಯವರೆಗಿರುವ ದೂರವನ್ನು ತ್ರಿಜ್ಯವೆಂದು ಪರಿಗಣಿಸಲಾಗುತ್ತದೆ. ಈ ತುದಿಯ ಹೊರಗಡೆ ಅನಿಲಗಳೌ [[:en:Transparency (optics)|ಪಾರದರ್ಶಕ]]ವಾಗಿದ್ದು, ತುದಿಯ ಒಳಭಾಗದಲ್ಲಿ ಅನಿಲಗಳು [[:en:opacity|ಅಪಾರದರ್ಶಕ]]ವಾಗಿರುತ್ತವೆ; ದ್ಯುತಿಗೋಳವು ಬರಿಗಣ್ಣಿಗೆ ಅತಿ ಸುಲಭವಾಗಿ ಕಾಣುತ್ತದೆ. ಸೂರ್ಯನ ಬಹುತೇಕ ದ್ರವ್ಯರಾಶಿಯು ಕೇಂದ್ರದಿಂದ ೦.೭ ತ್ರಿಜ್ಯಗಳ ಒಳಗೆ ಸ್ಥಿತವಾಗಿದೆ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/842373" ಇಂದ ಪಡೆಯಲ್ಪಟ್ಟಿದೆ