"ಸೂರ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
== ಪರಿಚಯ ==
[[ಚಿತ್|thumb|left|ಭೂಮಿಯ ಮೇಲಿನ ಕ್ಯಾಮೆರ [[:en:Photographic lens|ಮಸೂರ]]ಕ್ಕೆ ಕಂಡಂತೆ ಸೂರ್ಯ.]]
ಸೂರ್ಯನ ೭೪% ದ್ರವ್ಯರಾಶಿಯು [[ಜಲಜನಕ|ಜಲಜನಕದಿಂದ]], ೨೫% [[ಹೀಲಿಯಂ|ಹೀಲಿಯಂನಿಂದ]] ಮತ್ತು ಉಳಿದ ದ್ರವ್ಯರಾಶಿಯು ಅಲ್ಪ-ಸ್ವಲ್ಪ ಭಾರಿ ವಸ್ತುಗಳಿಂದ ಕೂಡಿದೆ. ಸೂರ್ಯನ [[:en:Stellar classification|ವರ್ಣಪಟಲ ವಿಂಗಡಣೆ]]ಯು G2V. ಸೂರ್ಯನ ಮೇಲ್ಮೈ ತಾಪಮಾನವು ಸುಮಾರು ೫,೦೦೦-ಕೆ. ಗಳಿರುವುದನ್ನು "G2" ಸೂಚಿಸುತ್ತದೆ. ಈ ತಾಪಮಾನವು ಮೇಲ್ಮೈಗೆ ಬಿಳಿ ಬಣ್ಣವನ್ನು ಕೊಟ್ಟರೂ, ವಾಯುಮಂಡಲವು ಬೆಳಕನ್ನು ಚದುರಿಸುವುದರಿಂದ, ಹಳದಿಯಾಗಿ ಕಾಣುತ್ತದೆ. ಇದರ ವರ್ಣಪಟಲವು ಅಯಾನುಗೊಳಿತ ಮತ್ತು ತಟಸ್ಥ ಲೋಹಗಳ ಮತ್ತು ಬಹಳ ದುರ್ಬಲವಾದ ಜಲಜನಕದ [[:en:spectral lines|ವರ್ಣರೇಖೆ]]ಗಳನ್ನು ತೋರಿಸುತ್ತದೆ. ಸೂರ್ಯನು ಬಹುತೇಕ ಇತರೆಇತರ ನಕ್ಷತ್ರಗಳಂತೆ [[:en:main sequence|ಪ್ರಮುಖಾನುಕ್ರಮ]] ನಕ್ಷತ್ರವೆಂದು "V" ಪ್ರತ್ಯಯವು ಸೂಚಿಸುತ್ತದೆ. ಇದರರ್ಥ, ಸೂರ್ಯವು [[ಪರಮಾಣು ಬೆಸುಗೆ|ಪರಮಾಣು ಬೆಸುಗೆಯಿಂದ]] [[ಜಲಜನಕ|ಜಲಜನಕವನ್ನು]] [[ಹೀಲಿಯಂ]] ಆಗಿ ಪರಿವರ್ತಿಸಿ ಶಕ್ತಿಯನ್ನು ಉತ್ಪಾದಿಸುತ್ತದೆ, ಮತ್ತು ಇದು ಸಮತೋಲನ ಸ್ಥಿತಿಯಲ್ಲಿದ್ದು, ಅದರ ಗಾತ್ರವು ಬದಲಾಗುವುದಿಲ್ಲ ಎಂದು. ನಮ್ಮ ತಾರಾಗಣದಲ್ಲಿ ೧೦ ಕೋಟಿಗಿಂತ ಹೆಚ್ಚು G2 ವರ್ಗದ ನಕ್ಷತ್ರಗಳಿವೆ. ತಾರಾಗಣದಲ್ಲಿರುವ ೮೫% ನಕ್ಷತ್ರಗಳಿಗಿಂತ ಸೂರ್ಯವು ಹೆಚ್ಚು ಪ್ರಕಾಶಮಾನವಾಗಿದೆ. ಈ ೮೫% ನಕ್ಷತ್ರಗಳು [[ಕೆಂಪು ಕುಬ್ಜ]] ರೂಪದಲ್ಲಿವೆ.<ref> http://www.space.com/scienceastronomy/060130_mm_single_stars.html</ref>
 
[[ಕ್ಷೀರ ಪಥ]] [[:en:galactic center|ತಾರಾಗಣ ಕೇಂದ್ರ]]ದಿಂದ ಸುಮಾರು ೨೫,೦೦೦-೨೮೦೦೦ [[ಜ್ಯೋತಿರ್ವರ್ಷ|ಜ್ಯೋತಿರ್ವರ್ಷಗಳ]] ದೂರದಲ್ಲಿ ಸೂರ್ಯವು ಪರಿಭ್ರಮಿಸುತ್ತದೆ. ಇದರ ಒಂದು ಪರಿಭ್ರಮಣಕ್ಕೆ ಸುಮಾರು ೨೨೫೨೫ ಕೋಟಿ ವರ್ಷಗಳು ಬೇಕಾಗುತ್ತವೆ. ಇದರ ೨೧೭&nbsp;ಕಿ.ಮೀ./ಕ್ಷಣದ [[ಪರಿಭ್ರಮಣ ವೇಗ|ಪರಿಭ್ರಮಣ ವೇಗವು]], ಪ್ರತಿ ೧,೪೦೦ ವರ್ಷಗಳಿಗೊಂದು ಜ್ಯೋತಿರ್ವರ್ಷ, ಮತ್ತು ಪ್ರತಿ ೮ ದಿನಗಳಿಗೊಮ್ಮೆ ಒಂದು [[ಖಗೋಳ ಮಾನ|ಖಗೋಳ ಮಾನದ]] ಪ್ರಮಾಣಗಳಿಗೆ ಸಮಾನವಾಗಿದೆ.<ref name="Kerr">{{cite journal |last=Kerr |first=F. J. |coauthors=Lynden-Bell D. |year=1986 |url=http://articles.adsabs.harvard.edu/cgi-bin/nph-iarticle_query?1986MNRAS.221.1023K&amp;data_type=PDF_HIGH&amp;type=PRINTER&amp;filetype=.pdf |title=Review of galactic constants |journal=Monthly Notices of the Royal Astronomical Society |volume=221 |pages=1023-1038}}</ref>
೨,೭೫೬

edits

"https://kn.wikipedia.org/wiki/ವಿಶೇಷ:MobileDiff/842363" ಇಂದ ಪಡೆಯಲ್ಪಟ್ಟಿದೆ