ಠೇವಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Kartikdn ಠೇವಣಿ ಪುಟವನ್ನು ಠೇವಣಿ ಪ್ರಮಾಣಪತ್ರ ಕ್ಕೆ ಸರಿಸಿದ್ದಾರೆ
ಟ್ಯಾಗ್: ಹೊಸ ಪುನರ್ ನಿರ್ದೇಶನ
 
ಟ್ಯಾಗ್: Removed redirect
 
೧ ನೇ ಸಾಲು:
'''ಠೇವಣಿ''' ಎಂದರೆ ಯಾವುದೇ ಸಂಸ್ಥೆಯಲ್ಲಿ ಇರಿಸಲಾದ ವಿತ್ತೀಯ ಮೊತ್ತ.
#REDIRECT [[ಠೇವಣಿ ಪ್ರಮಾಣಪತ್ರ]]
 
ಠೇವಣಿಯು ಯಾರಿಂದ ಇರಿಸಲ್ಪಟ್ಟಿರುತ್ತದೆಯೊ ಆ ಪಕ್ಷದ (ವ್ಯಕ್ತಿ ಅಥವಾ ಸಂಸ್ಥೆ) ಜಮಾ ಆಗಿರುತ್ತದೆ, ಮತ್ತು ಅದನ್ನು ಹಿಂದೆ ತೆಗೆದುಕೊಳ್ಳಬಹುದು (ವಾಪಸು ತೆಗೆದುಕೊಳ್ಳುವುದು), ಯಾವುದೋ ಇತರ ಪಕ್ಷಕ್ಕೆ ಹಸ್ತಾಂತರಿಸಬಹುದು, ಅಥವಾ ಮುಂದಿನ ದಿನಾಂಕದಲ್ಲಿ ಖರೀದಿಗೆ ಬಳಸಬಹುದು.
 
ಈ ಹಣಕಾಸು ಪರಿಕಲ್ಪನೆಯನ್ನು ಹಲವುವೇಳೆ ಬ್ಯಾಂಕ್‍ಗಳ ಸಂಬಂಧ ಬಳಸಲಾಗುತ್ತದೆ, ಏಕೆಂದರೆ ಬ್ಯಾಂಕ್‍ಗಳಲ್ಲಿ ಠೇವಣಿಗಳು ಸಾಮಾನ್ಯವಾಗಿ ಹಣ ಬರುವ ಮುಖ್ಯ ಮೂಲವಾಗಿರುತ್ತವೆ.
 
== ಬಗೆಗಳು ==
ಠೇವಣಿಗಳ ಬಗೆಗಳೆಂದರೆ:
 
* ವಹಿವಾಟು ಖಾತೆ (ದೇಶದನುಸಾರ ''ಚೆಕಿಂಗ್ ಖಾತೆ'' ಅಥವಾ ''ಚಾಲ್ತಿ ಖಾತೆ''), ಠೇವಣಿದಾರನಿಗೆ ಹಣವನ್ನು ಯಾವುದೇ ಸಮಯದಲ್ಲಿ ಬಳಸಲು ಹಕ್ಕಿರುತ್ತದೆ, ಕೆಲವೊಮ್ಮೆ ಅಲ್ಪ ನೋಟೀಸು ಅವಧಿಗಳಿಗೆ ಒಪ್ಪಲಾಗುತ್ತದೆ; ''ಕಾಲ್ ಡಿಪಾಸಿಟ್'' ಅಥವಾ ''ಸೈಟ್ ಡಿಪಾಸಿಟ್'' ಎಂದೂ ಕರೆಯಲ್ಪಡುತ್ತದೆ
* ಸ್ಥಿರಾವಧಿಯ ಠೇವಣಿ (ಅಥವಾ ''ಕಾಲ ಠೇವಣಿ''), ಇವು ನಿಶ್ಚಿತ ಅವಧಿ ಮತ್ತು ನಿರ್ದಿಷ್ಟ ಬಡ್ಡಿ ದರವನ್ನು ಹೊಂದಿರುತ್ತವೆ<ref>[http://www.investopedia.com/terms/t/termdeposit.asp term deposit], Investopedia, accessed 2012-05-14.</ref>
** ನಿಶ್ಚಿತ ಠೇವಣಿ (ಭಾರತದಲ್ಲಿ ಫಿಕ್ಸೆಡ್ ಡಿಪಾಸಿಟ್) <ref>''[http://www.siliconindia.com/finance/news/Deposit-your-trust-in-Fixed-Deposits-nid-203493.html]'', Deposit your trust in Fixed Deposits, siliconindia.com </ref>
** [[ಠೇವಣಿ ಪ್ರಮಾಣಪತ್ರ]] ಅಮೇರಿಕಾ ಮತ್ತು ಕ್ಯಾನಡಾದಲ್ಲಿ
* '''ರಾತ್ರೋರಾತ್ರಿಯ ಸಾಲ''', ಸಾಮಾನ್ಯವಾಗಿ ಮಧ್ಯಾಹ್ನದಿಂದ ಮಧ್ಯಾಹ್ನದ ವರೆಗೆ ನಡೆಯುತ್ತದೆ, ಮತ್ತು ವಿಶೇಷ ದರವನ್ನು ಬಳಸುತ್ತದೆ. ಇದರ ಮುಖ್ಯ ಉದ್ದೇಶ ಭದ್ರತೆಯಾಗಿ ಒದಗಿಸುವುದು ಅಥವಾ ಭಾಗಶಃ ಪಾವತಿಯಾಗಿ ಒದಗಿಸುವುದು.
 
== ಉಲ್ಲೇಖಗಳು ==
{{reflist}}
 
[[ವರ್ಗ:ಬ್ಯಾಂಕಿಂಗ್ ಪದಗಳು]]
"https://kn.wikipedia.org/wiki/ಠೇವಣಿ" ಇಂದ ಪಡೆಯಲ್ಪಟ್ಟಿದೆ