ಗುವಾಹಾಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನೂತನ ಮೇಯರ್‌ನ ಆಯ್ಕೆಯನ್ನು ದಾಖಲಿಸಲಾಗಿದೆ
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೨ ನೇ ಸಾಲು:
}}
 
'''ಗುವಾಹಟಿ''' ([[ಅಸ್ಸಾಮಿ ಭಾಷೆAssami|ಅಸ್ಸಾಮಿ]]:গুৱাহাটী, {{lang-hi|गुवाहाटी}}) ಪೂರ್ವ [[ಭಾರತ|ಭಾರತದಲ್ಲಿರುವ]] ಒಂದು ಪ್ರಮುಖ ನಗರ ಹಾಗು [[ಈಶಾನ್ಯ ಭಾರತ|ಈಶಾನ್ಯ]] ಪ್ರದೇಶದ ಹೆಬ್ಬಾಗಿಲು ಎಂದೇ ಪ್ರಸಿದ್ದಿ. ಇದು ಆ ಪ್ರದೇಶದ ಅತ್ಯಂತ ದೊಡ್ಡ ನಗರ ಕೂಡ ಆಗಿದೆ. [[ಅಸ್ಸಾಂ]] ರಾಜ್ಯದ ರಾಜಧಾನಿಯಾಗಿರುವ [[ದಿಸ್ಪುರ್]] ಈ ನಗರದಲ್ಲಿ ಸ್ಥಿತವಾಗಿದೆ.. ಬ್ರಹಪುತ್ರ ನದಿಯು ಗುವಾಹಟಿಯನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಅದೆಂದರೆ ಉತ್ತರ ಗುವಾಹಟಿ ಅಥವಾ ದುರ್ಜಯ ಮತ್ತು ದಕ್ಷಿಣ ಗುವಾಹಟಿ. ಉತ್ತರ ಗುವಾಹಟಿಯು ದೇಶದ ಪ್ರಮುಖ ಶಕ್ತಿಪೀಠವಾದ [[ಕಾಮಾಕ್ಯ ದೇವಾಲಯ]], ಉಮಾಶಂಕರ ದೇವಾಲಯಗಳಿಂದ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡರೆ, ದಕ್ಷಿಣ ಗುವಾಹಟಿಯು ವಾಣಿಜ್ಯಿಕ ಕೇಂದ್ರವಾಗಿದೆ. ಶ್ರೀಮಂತ ಸರ್ಕಾರ ಕಲಾಕ್ಷೇತ್ರ, ಆಸ್ಸಾಂ ರಾಜ್ಯ ವಸ್ತು ಸಂಗ್ರಹಾಲಯ, ಅಸ್ಸಾಂ ತಾರಾಲಯ ಇವು ಗುವಾಹಟಿಯ ಪ್ರಮುಖ ಆಕರ್ಷಣೆಗಳು.
 
== ಬಾಹ್ಯ ಸಂಪರ್ಕಗಳು ==
"https://kn.wikipedia.org/wiki/ಗುವಾಹಾಟಿ" ಇಂದ ಪಡೆಯಲ್ಪಟ್ಟಿದೆ