ಜೀವನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
→‎ಜೀವನದ ಅರ್ಥಗಳು: Fixed typo, Fixed grammar, Added links
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧ ನೇ ಸಾಲು:
'''ಜೀವನ'''ವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, [[ಹುಟ್ಟು]] ಮತ್ತು [[ಸಾವು]] ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ.
 
ಜೀವನ ಸುಂದರ.
== ಜೀವನದ ಅರ್ಥಗಳು ==
ಇದಕೆ ಕಷ್ಟ ಸುಖ ಎರಡು
ಅದರ ಭಾಗಗಳು. ಅವು ಒಂದರ
ನಂತರ ಒಂದಾಗಿ ಬರುತ್ತೇವೆ.
ಅದಕ್ಕೆ ಸಮಾಧಾನವೇ ಔಷಧಿ................ == ಜೀವನದ ಅರ್ಥಗಳು ==
ಜೀವನ ಅಂದರೆ ಒಂದು ಸಮುದ್ರವಿದ್ದಂತೆ ಅದನ್ನು ಈಜುವದು ಬಹಳ ಕಷ್ಟ. ಈಜಿ ದಡ ಸೇರಿದರೆ ಅದುವೆ ಜೀವನ.
ಜೀವನದಲ್ಲಿ ಜೀವಿಸುವದು ಮುಖ್ಯವಲ್ಲ ಯಾವ ರೀತಿ ಜೀವಿಸುತ್ತೇವೆ ಅನ್ನುವದೇ ಮುಖ್ಯ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ ...ನಮಗಾಗಿ ನಾವು ಜೀವಿಸುಚದಕ್ಕಿಂತ ನಾವು ಬೇರೆಯವರೀಗಾಗಿ ಜೀವಿಸುವದೇ ಜೀವನ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವದೇ ಜೀವನ ..............ಮೊದಲು ನಮ್ಮ ಹೊತ್ತೆ ತುಂಬಿಸಿಕೊಂದು ನಂತರ ಸಾದ್ಯವಾದ್ರೆ ಹಸಿದವರಿಗೆ ಊಟ ನೀಡುವದೇ ಜೀವನ. ನಮ್ಮ ಜೀವನ ಅರ್ಥ ಪೂರಣವಾಗಬೇಕಾದರೆ ತನ್ನ ಎಲ್ಲ ಕಷ್ಟಗಳನ್ನು ತೋರಿಸಿಕೊಳ್ಳದೆ ಬೆರೆಯವರ ಜೊತೆ ಸಂತೋಷವಾಗಿ ಜೀವಿಸುವದೇ ಜೀವನ ನಾವು ಬೇರೆಯವರಗೋಸ್ಕರ ಬದುಕಬೇಕು ವಿನಹ: ಸಮಾಜದಲ್ಲಿ ಹಾಗೂ ಹೋಗುವ ಕಷ್ಟ ಸುಖಗಳಲ್ಲಿ ಬಾಗಿಯಾಗುವದೇ ಜೀವನ ಬಡವರು,ವೃಧ್ಧರಿಗೇ ಸಹಾಯ ಮಾಡುವದೇ ಜೀವನ....ಜೀವನದಲ್ಲಿ ಹಿರಿಯರಿಗೆ ಗೌರವಿಸಿ ಪ್ರೀಸಿಸುವದು ಜೀವನ...
"https://kn.wikipedia.org/wiki/ಜೀವನ" ಇಂದ ಪಡೆಯಲ್ಪಟ್ಟಿದೆ