ಚರ್ಚೆಪುಟ:ಬೇಗೂರು ನಾಗತಾರನ ವೀರಗಲ್ಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರಿವ್ಯೂ
 
೨ ನೇ ಸಾಲು:
* ಈ <s>ಕಲ್ಲು</s> ಕಲ್ಲನ್ನು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಸಮೀಪದ ಬೇಗೂರಿನಲ್ಲಿ ಸುಮಾರು ೧೧೨೭ ವರ್ಷಗಳ ಹಿಂದೆ ಈ ಶಾಸನವನ್ನು ಕೆತ್ತಿಸಲಾಗಿತ್ತು. ಈ ಕಲ್ಲು ವಿಶ್ವ ಪ್ರಸಿದ್ಧವಾಗಿದ್ದು ಬೆಂಗಳೂರಿನಲ್ಲಿ ಹಿಂದೆ ನಡೆದ ನಾಗತಾರನ <s>ಯುಧ್ಧದ</s> ಯುದ್ಧದ ಬಗ್ಗೆ ತಿಳಿಸಿದೆ. ಇದು ಇತಿಹಾಸ ಪ್ರಸಿದ್ಧ ಬೆಂಗಳೂರು ಯುದ್ಧವನ್ನು ನೆನಪಿಸುವ ಸಲುವಾಗಿ ಕೆತ್ತಿದ ಕಲ್ಲಿನ ಶಾಸನವಾಗಿದೆ.
* <s>890</s>೮೯೦ರಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥ <s>ಎರೆಯಪ್ಪ</s> ಎರೆಯಪ್ಪನು, ಮಹೇಂದ್ರನ ಮಗನಾದ <s>ಅಯ್ಯಪ್ಪ</s> ಅಯ್ಯಪ್ಪನ ವಿರುದ್ಧ <s>ಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆ</s> ಹೋರಾಡಿ ಆ ಯುದ್ಧದಲ್ಲಿ ಸತ್ತು ಹೋದನು.
--[[ಸದಸ್ಯ:Msvishwa|ವಿಶ್ವನಾಥ/Vishwanatha]] ([[ಸದಸ್ಯರ ಚರ್ಚೆಪುಟ:Msvishwa|ಚರ್ಚೆ]]) ೦೮:೪೩, ೪ ಏಪ್ರಿಲ್ ೨೦೧೮ (UTC)
Return to "ಬೇಗೂರು ನಾಗತಾರನ ವೀರಗಲ್ಲು" page.