ವಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
 
 
'''ವಾರ'''ವು ಕ್ರಮಾಗತ ಏಳುದಿನಗಳ ಕಾಲಾವಧಿ (ವೀಕ್/ week) . ಈ ದಿವಸನಾಮಗಳು ಅನುಕ್ರಮವಾಗಿ [[ಭಾನುವಾರ]/ರವಿವಾರ/ಆದಿತ್ಯವಾರ] , [[ಸೋಮವಾರ]/ಚಂದ್ರವಾರ] , [[ಮಂಗಳವಾರ]] , [[ಬುಧವಾರ]] , [[ಗುರುವಾರ]] , [[ಶುಕ್ರವಾರ]] , [[ಶನಿವಾರ]]. '''ವಾರ'''ವು ಸತತ ಏಕದಿಶೆಯಲ್ಲಿ ಪ್ರವಹಿಸುತ್ತಿರುವ ಕಾಲವನ್ನು ಅಳೆಯಲು ಮಾನವ ನಿರ್ಮಿಸಿರುವ ಒಂದು ಮಾನಕ . ಏಳು ದಿನಗಳ ವಾರವನ್ನು ಸಪ್ತಾಹ ಎಂದೂ ಕರೆಯುತ್ತಾರೆ.
 
ಕೆಲವೊಮ್ಮೆ ಏಳಕ್ಕಿಂತ ಹೆಚ್ಛು ಅಥವಾ ಕಡಿಮೆ ದಿನಗಳ ಅವಧಿಯನ್ನೂ ವಾರ ಎಂದು ಕರೆದಿರುವುದು ಉಂಟು.
"https://kn.wikipedia.org/wiki/ವಾರ" ಇಂದ ಪಡೆಯಲ್ಪಟ್ಟಿದೆ