ಮಹಿಳೆ ಮತ್ತು ಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Indira2.jpgರ ಬದಲು ಚಿತ್ರ Indira_Gandhi_in_1967.jpg ಹಾಕಲಾಗಿದೆ.
೫೭ ನೇ ಸಾಲು:
 
==ಮಹಿಳೆಯರು ಮತ್ತು ರಾಜಕೀಯ==
[[File:Indira2Indira Gandhi in 1967.jpg||thumb|ಇಂದಿರಾ ಗಾಂಧಿ:ಭಾರತದ ೩ನೇ ಪ್ರಧಾನಿ]]
*ಭಾರತದಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆದದ್ದು 1951–52ರಲ್ಲಿ, ಕೊನೆಯದಾಗಿ ನಡೆದಿರುವುದು 2014ರಲ್ಲಿ. ಇದುವರೆಗೆ ನಡೆದಿರುವ ಲೋಕಸಭಾ ಚುನಾವಣೆಯ ಸಂಖ್ಯೆ 16. ಆ ಪೈಕಿ ಕೊನೆಯ ಎಂಟು ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯರು ಪಡೆದ ಸ್ಥಾನದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
*ಈ ಬಾರಿಯ 16ನೇ ಲೋಕಸಭೆಯ 543 ಸದಸ್ಯರ ಪೈಕಿ ಮೊದಲ ಬಾರಿಗೆ 61 ಮಹಿಳೆಯರು ಆಯ್ಕೆಯಾಗಿ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯವೊಂದರಿಂದಲೇ 13 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಈಗ ಮಹಿಳೆಯ ಸಂಖ್ಯೆ ಅಧಿಕವಾಗಿದ್ದರೂ, ಇವರ ಸಂಖ್ಯೆ ಕೇವಲ ಶೇ 11.
"https://kn.wikipedia.org/wiki/ಮಹಿಳೆ_ಮತ್ತು_ಭಾರತ" ಇಂದ ಪಡೆಯಲ್ಪಟ್ಟಿದೆ