"ಆನಂದಿಬಾಯಿ ಜೋಷಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

→‎ಜೀವನ: ಚುಟುಕು ಬದಲಾವಣೆ
(ಚುಟುಕು ಬದಲಾವಣೆ)
(→‎ಜೀವನ: ಚುಟುಕು ಬದಲಾವಣೆ)
 
==ಜೀವನ==
ಆನಂದಿಬಾಯಿ ಅವರ ಮೊದಲ ಹೆಸರು ಯಮುನಾ. ಇವರು [[ಮಹಾರಾಷ್ಟ್ರ]]ದ [[ಪುಣೆ]]ಯಲ್ಲಿ, ಒಂದು ಸಂಪ್ರದಾಯಕಸಾಂಪ್ರದಾಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ತಮಗಿಂತಲೂ ಇಪ್ಪತ್ತು ವರ್ಷ ದೊಡ್ಡವರಾದ ಗೋಪಾಲ್ ರಾವ್ ಅವರನ್ನ ವರಿಸಿದರು. ಮದುವೆಯ ನಂತರ ಇವರ ಹೆಸರು ಯಮುನಾ ದಿಂದಯಮುನಾದಿಂದ ಆನಂದಿಬಾಯಿ ಎಂದು ಬದಲಾಯಿತು.
ಇವರ ಪತಿ ಗೋಪಾಲ್ ರಾವ್ ರವರು ಮಹಾರಾಷ್ಟ್ರದ [[ಕಲ್ಯಾಣ]]ದಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ಇವರುಇವರಿಗೆ ಅಲಿಬಾಗ್ ಮತ್ತು [[ಕಲ್ಕತ್ತಾ]]ಗೆ ವರ್ಗಾವಣೆ ಆಯಿತು. ಗೋಪಾಲ್ ರಾವ್ ರವರು ಆ ಕಾಲದಲ್ಲೇ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನ ಕೊಡಬೇಕು ಎಂಬ ಮನೋಭಾವದವರಾಗಿದ್ದರು. ಆನಂದಿಬಾಯಿ ಯವರ ಚುರುಕುತನವನ್ನು ನೋಡಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು.
ಆನಂದಿಬಾಯಿ ಯವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು, ಆದರೆ ಉತ್ತಮ ಚಿಕಿತ್ಸಾ ಸೌಲಭ್ಯಗಳಿಲ್ಲದ ಕಾರಣ, ಹತ್ತುದಿನಗಳ ನಂತರ ಮಗು ಕೊನೆಯುಸಿರೆಳೆಯಿತು. ಇದು ಆನಂದಿಬಾಯಿ ಯವರ ಜೀವನದಲ್ಲಿನ ಬಹುಮುಖ್ಯ ಘಟ್ಟ. ಅಂದೇ ಅವರಲ್ಲಿ ವೈದ್ಯರಾಗಬೇಕು ಎಂಬ ಛಲ ಹುಟ್ಟಿದ್ದು.
 
==ವೈದ್ಯಕೀಯ ವಿದ್ಯಾಭ್ಯಾಸ==
ಪತಿ ಗೋಪಾಲ್ ರಾವ್ ಅವರ ಸಹಕಾರದಿಂದ ಆನಂದಿಬಾಯಿ ರವರು ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆಯಲು ಸಿದ್ಧರಾದರು. ಅದಕ್ಕಾಗಿ ಅವರ ಪತಿ ೧೮೮೦ ರಲ್ಲಿ [[ಅಮೇರಿಕಾ]]ದ ಮಿಷನರಿ, ರಾಯಲ್ ವೆಲ್ದೆರ್ ಗೆ ಪತ್ರವನ್ನು ಬರೆದರು. ಆನಂದಿಬಾಯಿ ಯವರ ಈ ನಿರ್ಧಾರಕ್ಕೆ ಅನೇಕ ಬ್ರಾಹ್ಮಣ ಸಮಾಜದವರು ವಿರೋಧವನ್ನು ವ್ಯಕ್ತಪಡಿಸಿದರು. ಆದರೇ, ಪತಿಯ ನಿರಂತರ ಬೆಂಬಲ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
೫,೧೫೦

edits

"https://kn.wikipedia.org/wiki/ವಿಶೇಷ:MobileDiff/838659" ಇಂದ ಪಡೆಯಲ್ಪಟ್ಟಿದೆ