Content deleted Content added
ಚು ಹೊಸ ಬಳಕೆದಾರರ ಸ್ವಾಗತ
 
೨ ನೇ ಸಾಲು:
 
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೪೮, ೧೬ ಮಾರ್ಚ್ ೨೦೧೮ (UTC)
 
== ಬೆಂಗಳೂರು ಶಿಲಾಶಾಸನಗಳು ==
 
{{User|Rameshbabuyadav999}} ಅವರೇ ನೀವು ಸಂಪಾದಿಸಿದ [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]] ಲೇಖನ ಚೆನ್ನಾಗಿದೆ. ನೀವು ತುಂಬಾ ಆಸಕ್ತಿ ವಹಿಸಿ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಬಗ್ಗೆ ಮಾಹಿತಿ ಸೇರಿಸುತ್ತಿದ್ದೀರಿ. ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು. <br>
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ [[:meta:CIS-A2K|CIS-A2K]] ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆ[[:meta:CIS-A2K/Work plan July 2017 - June 2018|ಕೆಲಸ]] ಮಾಡುತ್ತಿದೆ.<br>
ಇತ್ತೀಚೆಗೆ ನಾವು ಕನ್ನಡ ವಿಕಿಪೀಡಿಯದಲ್ಲಿ [[ವಿಕಿಪೀಡಿಯ:ಯೋಜನೆ/ಬೆಂಗಳೂರಿನ ಶಿಲಾ ಶಾಸನಗಳು|ಬೆಂಗಳೂರಿನಲ್ಲಿ ಲಭ್ಯ ಇರುವ ಶಿಲಾಶಾಸನಗಳ]] ಬಗ್ಗೆ ಲೇಖನ ಸೇರಿಸುವ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯ ಉದ್ದೇಶ ಬೆಂಗಳೂರಿನಲ್ಲಿ ಉಳಿದಿರುವ ೩೦ ಶಿಲಾ ಶಾಸನಗಳನ್ನು ರಕ್ಷಿಸುವುದು ಮತ್ತು ಅವುಗಳ ಬಗ್ಗೆ ಕನ್ನಡ ಭಾಷೆಯಲ್ಲಿ ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸಿ ಜಾಗೃತಿ ಮೂಡಿಸುವುದಾಗಿದೆ. ಈ ಯೋಜನೆಯಲ್ಲಿ ಭಾಗವಹಿಸಲು ತಮ್ಮನ್ನು ಆಹ್ವಾನಿಸುತ್ತಿದ್ದೇವೆ. ಇರುವ ಮೂವತ್ತು ಶಿಲಾ ಶಾಸನಗಳಿಗೆ ಸಂಬಂಧಿಸಿದ ಆಕರಗಳು ನಮ್ಮ ಬಳಿ ಇವೆ. ಇದನ್ನೂ ಒದಗಿಸಿಕೊಡಲು ನಾವು ಸಿದ್ದರಿದ್ದೇವೆ.. ಅದಲ್ಲದೇ ಸಂಪಾದನೆಯಲ್ಲಿ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala{{@}}cis-india.org --[[ಸದಸ್ಯ:Gopala Krishna A (CIS-A2K)|Gopala Krishna A (CIS-A2K)]] ([[ಸದಸ್ಯರ ಚರ್ಚೆಪುಟ:Gopala Krishna A (CIS-A2K)|ಚರ್ಚೆ]]) ೧೨:೫೧, ೨೬ ಮಾರ್ಚ್ ೨೦೧೮ (UTC)