ಸ್ವರ (ಭಾಷೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕನ್ನಡ ಭಾಷೆಯು ನಾಲ್ಕು ದ್ರಾವಿಡ ಭಾಷೆಗಳಲ್ಲಿ ಒಂದು. ಕನ್ನಡದಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವುಗಳನ್ನು '''[[ವರ್ಣ ಮಾಲೆ]]''' ಎಂದು ಕರೆಯುತ್ತಾರೆ . ವರ್ಣಗಳ ಮಾಲೆಯನ್ನು ಕನ್ನಡ ಮಾತೆಯಾದ ತಾಯಿ ಭುವನೇಶ್ವರಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸೋಣ !!!
ವರ್ಣಮಾಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ . ಅವು ಕ್ರಮವಾಗಿ [[ಸ್ವರ]]ಗಳು, [[ವ್ಯಂಜನ]]ಗಳು ಮತ್ತ್ತು [[ಯೋಗವಾಹ]]ಗಳು. ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು [[ಸ್ವರ]]ಗಳೆಂದು ಕರೆಯುತ್ತೇವೆ .
'''ಸ್ವಯಂ ರಂಜತಿ ಇತಿ ಸ್ವರಃ'''
 
'''ಸ್ವಯಂ ರಂಜತಿ ಇತಿ ಸ್ವರಃ'''
ಇವು ಒಟ್ಟು ಹದಿಮೂರು. ಅವು ,
'''ಅ, ಆ , ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ''' (ೠ ಎಂಬ ಅಕ್ಷರದಿಂದ ಪದಗಳು ದೊರಕದೆ ಇರುವುದರಿಂದ ಈ ಅಕ್ಷರವನ್ನು ಕೈಬಿಡಲಾಗಿದೆ)
 
ಇವು ಒಟ್ಟು ಹದಿಮೂರು. ಅವುಗಳು ,'''ಅ, ಆ , ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ''' (ೠ ಎಂಬ ಅಕ್ಷರದಿಂದ ಪದಗಳು ದೊರಕದೆ ಇರುವುದರಿಂದ ಅಕ್ಷರವನ್ನು ಕೈಬಿಡಲಾಗಿದೆ)
ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು .
* [[ಹ್ರಸ್ವಾಕ್ಷರ]]ಗಳು - '''ಅ, ಇ, ಉ, ಋ, ಎ, ಒ''' (ಒಟ್ಟು ೬)
* [[ದೀರ್ಘಾಕ್ಷ್ಸರ]]ಗಳು - '''ಆ, ಈ, ಊ, ಏ, ಐ, ಓ, ಔ''' (ಒಟ್ಟು ೭)
 
ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು .
[[ವ್ಯಂಜನ]]ಗಳು ಅರ್ಧ ಮಾತ್ರಾ ಕಾಲ ಉಚ್ಚಾರ ಉಳ್ಳ ಅಕ್ಷ ರಗಳಾದ್ದರಿಂದ ಇವುಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಬಹಳ ಕಷ್ಟ . ಇವುಗಳ ಸುಲಲಿತವಾದ ಸುಲಭ ಉಚ್ಚಾರಣೆಗಾಗಿ ಸ್ವರಗಳ ಸಹಾಯಬೇಕು. ಹೇಗೆಂದರೆ
* [[ಹ್ರಸ್ವಾಕ್ಷರ]]ಗಳು - '''ಅ, ಇ, ಉ, ಋ, ಎ, ಒ''' (ಒಟ್ಟು - ೬)
* [[ದೀರ್ಘಾಕ್ಷ್ಸರ|ದೀರ್ಘಾಕ್ಷರ]]ಗಳು - '''ಆ, ಈ, ಊ, ಏ, ಐ, ಓ, ಔ''' (ಒಟ್ಟು - ೭)
 
[[ವ್ಯಂಜನ]]ಗಳು ಅರ್ಧ ಮಾತ್ರಾ ಕಾಲ ಉಚ್ಚಾರ ಉಳ್ಳ ಅಕ್ಷ ರಗಳಾದ್ದರಿಂದಅಕ್ಷರಗಳಾದ್ದರಿಂದ ಇವುಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಬಹಳ ಕಷ್ಟ . ಇವುಗಳ ಸುಲಲಿತವಾದ ಸುಲಭ ಉಚ್ಚಾರಣೆಗಾಗಿ ಸ್ವರಗಳ ಸಹಾಯಬೇಕು. ಹೇಗೆಂದರೆ
 
ಕ್ + '''ಅ''' = '''ಕ '''
೩೯ ನೇ ಸಾಲು:
ಕ್ + '''ಔ''' = '''ಕೌ'''
 
ಕ್ + ಅ + ಂ = '''ಕಂ''' } ಇವು ಯೋಗವಾಹಗಳ ಬಳಕೆ. ( ಂ ಎಂಬ ಚಿಹ್ನೆ ಯನ್ನುಚಿಹ್ನೆಯನ್ನು '''ಅನುಸ್ವಾರ''' ಎಂದು ಕರೆಯುತ್ತಾರೆ . ಃ ಎಂಬ ಚಿಹ್ನೆ ಯನ್ನು '''ವಿಸರ್ಗ''' ಎಂದು ಕರೆಯುತ್ತಾರೆ)
 
ಕ್ + ಆ + ಃ = '''ಕಃ''' }
ಕ್ + ಆ + ಃ = '''ಕಃ''' - ಇವುಗಳನ್ನು [[ಗುಣಿತಾಕ್ಷ ರ]]ಗಳೆಂದು ಕರೆಯುತ್ತಾರೆ. (ಕಾ ಗುಣಿತ -- ಎಂದು ಕೆಲವರು ಕರೆದರೂ, '''ಕ''' ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ, ಅದು ಕಾ ಗುಣಿತ ಎನ್ನಬಹುದಾಗಿದೆ . ಗ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ ಅದು ಗಾ ಗುಣಿತ ಎನ್ನುವುದು ಸೂಕ್ತವೇ ? )
 
ವ್ಯಂಜನಗಳು ಒಟ್ಟು ೩೪. ಇವುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ .
 
ಅವುಗಳೆಂದರೆ
ಇವುಗಳನ್ನು [[ಗುಣಿತಾಕ್ಷ ರ]]ಗಳೆಂದು ಕರೆಯುತ್ತಾರೆ. (ಕಾ ಗುಣಿತ -- ಎಂದು ಕೆಲವರು ಕರೆದರೂ, '''ಕ''' ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ, ಅದು ಕಾ ಗುಣಿತ ಎನ್ನಬಹುದಾಗಿದೆ . ಗ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ ಅದು ಗಾ ಗುಣಿತ ಎನ್ನುವುದು ಸೂಕ್ತವೇ ? )
 
ವರ್ಗೀಯ ವ್ಯಂಜನಗಳು ಒಟ್ಟು ೩೪೨೫. ಇವುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ . ಅವು
 
ವರ್ಗೀಯ ವ್ಯಂಜನಗಳು ಒಟ್ಟು ೨೫. ಅವರ್ಗೀಯ ವ್ಯಂಜನಗಳು ಒಟ್ಟು ೯.
 
ವರ್ಗೀಯ ವ್ಯಂಜನಗಳು ಈ ರೀತಿ ಇವೆ :-
"https://kn.wikipedia.org/wiki/ಸ್ವರ_(ಭಾಷೆ)" ಇಂದ ಪಡೆಯಲ್ಪಟ್ಟಿದೆ