ಉಂಗುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
 
೪ ನೇ ಸಾಲು:
ಉಂಗುರಗಳನ್ನು ಹೆಚ್ಚಾಗಿ ಲೋಹದಿಂದ ತಯಾರಿಸಲಾಗುತ್ತದೆ ಆದರೆ ಅವನ್ನು ಬಹುತೇಕ ಯಾವುದೇ ವಸ್ತುವಿನಿಂದ ತಯಾರಿಸಬಹುದು: [[ಲೋಹ]], [[ಪ್ಲ್ಯಾಸ್ಟಿಕ್]], [[ಕಲ್ಲು]], [[ಕಟ್ಟಿಗೆ]], [[ಮೂಳೆ]], [[ಗಾಜು]], ಅಥವಾ [[ರತ್ನ]]. ಅವುಗಳಲ್ಲಿ ಹರಳು ಅಥವಾ ಹರಳುಗಳನ್ನು ಕೂಡಿಸಬಹುದು, ಹಲವುವೇಳೆ [[ವಜ್ರ]], [[ಮಾಣಿಕ್ಯ]], [[ನೀಲಮಣಿ]] ಅಥವಾ [[ಪಚ್ಚೆ]]ಯಂತಹ ಒಂದು ರತ್ನವನ್ನು ಕೂಡಿಸಲಾಗುತ್ತದೆ.
 
==ಉಂಗುರದ ಭಾಗಗಳು==
ಬಳೆ, ಭುಜ, ರತ್ನದ ಉಳಿಯ ಮುಖಗಳು, ಹವಳ ಅಥವಾ ರತ್ನಗಳು
 
ನಿಖರವಾದ ಇತಿಹಾಸವನ್ನು ಪತ್ತೆಹಚ್ಚುವುದು ಕಠಿಣವಾದರೂ, ಉಂಗುರಗಳನ್ನು ಕೊಡುವ ಮತ್ತು ತೆಗೆದುಕೊಳ್ಳುವ ಪದ್ಧತಿ ಸುಮಾರು ೬೦೦೦ ವರ್ಷಗಳಷ್ಟು ಹಿಂದಿನದ್ದು.
"https://kn.wikipedia.org/wiki/ಉಂಗುರ" ಇಂದ ಪಡೆಯಲ್ಪಟ್ಟಿದೆ