"ಸದಸ್ಯ:Krishnakulkarni36/ನನ್ನ ಪ್ರಯೋಗಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚುNo edit summary
ಚುNo edit summary
==ವೈಯಕ್ತಿಕ ಜೀವನ==
ಬ್ರಿಟಿಷ್ ನಿರ್ದೇಶಕ ಜೋ ರೈಟ್ರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದ ನಂತರ, ೨೦೦೯ರಲ್ಲಿ ಅವರು ಲಂಡನ್ನಿನಲ್ಲಿ ನೆಲೆಯೂರಿ ಸೆಪ್ಟೆಂಬರ್ ೨೬, ೨೦೧೦ರಂದು ಅವರಿಬ್ಬರು ವಿವಾಹವಾದರು<ref>{{cite news|last1=ಬಾರ್ನೆಟ್|first1=ಲಾರಾ|title=Interview Anoushka Shankar: 'Suddenly I'm the parent'|url=https://www.theguardian.com/music/2014/may/20/anoushka-shankar-alchemy-festival|accessdate=23 March 2018|agency=the Guardian|publisher=the Guardian|date=೨೦ ಮೇ, ೨೦೧೪}}</ref>.ಅವರ ಮೊದಲ ಪುತ್ರ ಜುಬಿನ್ ಶಂಕರ್ ರೈಟ್ ಫೆಬ್ರವರಿ 22, 2011 ರಂದು ಜನಿಸಿದರು, ನಂತರ ಎರಡನೇ ಮಗ, ಮೋಹನ್ ಶಂಕರ್ ರೈಟ್, ಫೆಬ್ರವರಿ 17, 2015 ರಂದು ಜನಿಸಿದರು.<ref>{{cite web |url=http://www.ravishankar.org |title=Ravi Shankars Website |archiveurl=https://web.archive.org/web/20110226102614/http://ravishankar.org/ |archivedate=26 February 2011 |accessdate=2 March 2011 |deadurl= no}}</ref>
 
==ಉಲ್ಲೇಖಗಳು==
 
 
೨೧೦

edits

"https://kn.wikipedia.org/wiki/ವಿಶೇಷ:MobileDiff/836483" ಇಂದ ಪಡೆಯಲ್ಪಟ್ಟಿದೆ