"ಸದಸ್ಯ:Krishnakulkarni36/ನನ್ನ ಪ್ರಯೋಗಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚುNo edit summary
No edit summary
{{Infobox person
| name = ಅನುಷ್ಕಾ ಶಂಕರ್
| image = File:Anoushka Shankar -3578.jpg
| caption = ೨೦೧೬ರ ರುಡೋಲ್ಸ್ಟಾಟ್ ಹಬ್ಬದಲ್ಲಿ ಅನುಷ್ಕಾ ಶಂಕರ್
| birth_name = ರಬೀಂದ್ರೋ ಶಂಕರ್ ಚೌಧರಿ
| birth_date = ಜೂನ್ ೯, ೧೯೮೧
| birth_place = [[ಲಂಡನ್]]
| death_date =
| death_place =
| occupation = ಸಂಗೀತಗಾರರು, ಸಂಗೀತ ಸಂಯೋಜಕರು
| years_active = ೧೯೯೫ - ಪ್ರಸ್ತುತ
| website = {{url|anoushkashankar.com}}
}}
 
'''ಅನುಷ್ಕಾ ಶಂಕರ್'''ರವರು (ಜನನ: ೦೯ ಜೂನ್, ೧೯೮೧) ಒಬ್ಬ ಬ್ರಿಟಿಷ್–ಭಾರತೀಯ [[ಸಿತಾರ್]] ವಾದಕರು ಮತ್ತು ಸಂಯೋಜಕರಾಗಿದ್ದಾರೆ. ಅವರು ಭಾರತದ ಸುಪ್ರಸಿದ್ಧ ಸಿತಾರ್ ವಾದಕರಾಗಿದ್ದ ದಿ. [[ಪಂಡಿತ್ ರವಿಶಂಕರ್]]ರವರ ಪುತ್ರಿಯಾಗಿದ್ದಾರೆ.
====================
 
==ಆರಂಭಿಕ ಜೀವನ==
ಸುಕನ್ಯಾ ಶಂಕರ್ ಮತ್ತು ಪಂ. ರವಿ ಶಂಕರ್ ರವರಿಗೆ ಲಂಡನ್ನಿನಲ್ಲಿ ಜನಿಸಿದ ಅನುಷ್ಕಾರವರು ತಮ್ಮ ಬಾಲ್ಯವನ್ನು ಲಂಡನ್ ಮತ್ತು [[ದೆಹಲಿ|ದೆಹಲಿಯಲ್ಲಿ]] ಕಳೆದಿದ್ದಾರೆ. ಅವರು [[ಕ್ಯಾಲಿಫೊರ್ನಿಯ|ಕ್ಯಾಲಿಫೊರ್ನಿಯದ]] ಎನ್ಸಿನಿಟಾಸ್ ಪಟ್ಟಣದ ಸ್ಯಾನ್ ಡಿಯಗ್ವಿಟೋಸ್ ಹೈಸ್ಕೂಲ್ ಅಕಾಡೆಮಿಯಲ್ಲಿ ಓದಿದ್ದಾರೆ. ಅನುಷ್ಕಾರವರು ಮುಂದೆ ಕಾಲೇಜು ಅಧ್ಯಯನದ ಬದಲಾಗಿ ಸಂಗೀತದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು<ref>{{cite web|last1=ಚಿಬ್ಬರ್|first1=ಕವಿತಾ|title=Anoushka Shankar|url=http://www.kavitachhibber.com/main/main.jsp?id=anoushka_shankar|website=Kavita Chhibber|accessdate=೨೩ March 2018}}</ref>.
____________________________________________________________________________
 
'''ನೆಲಗಪ್ಪೆ''' ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ [[Bufonidae|ಬ್ಯೂಫೋನಿಡೇ]] ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [https://kn.wiktionary.org/wiki/%E0%B2%A8%E0%B3%86%E0%B2%B2%E0%B2%97%E0%B2%AA%E0%B3%8D%E0%B2%AA%E0%B3%86]
೨೧೦

edits

"https://kn.wikipedia.org/wiki/ವಿಶೇಷ:MobileDiff/836472" ಇಂದ ಪಡೆಯಲ್ಪಟ್ಟಿದೆ