ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
ಅನುಷ್ಕಾ ಶಂಕರ್
 
====================
 
 
'''ನೆಲಗಪ್ಪೆ''' ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ [[Bufonidae|ಬ್ಯೂಫೋನಿಡೇ]] ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [https://kn.wiktionary.org/wiki/%E0%B2%A8%E0%B3%86%E0%B2%B2%E0%B2%97%E0%B2%AA%E0%B3%8D%E0%B2%AA%E0%B3%86]
<ref>{{cite web|last1=ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕದ ಸಂಪಾದಕರು|title=Toad|url=https://www.britannica.com/animal/toad|website=Britannica|publisher=ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕ ಇಂಕ್|accessdate=7 January 2018}}</ref>. ವೈಜ್ಞಾನಿಕ ವಿಂಗಡನೆಯಲ್ಲಿ ಕಪ್ಪೆಗಳ ಮತ್ತು ನೆಲಗಪ್ಪೆಗಳ ಮಧ್ಯೆ ವ್ಯತ್ಯಾಸವಿಲ್ಲವಾದರೂ ನೆಲಗಪ್ಪೆಗಳನ್ನು ಅವುಗಳ ಒಣಗಿದ ಚರ್ಮ ಮತ್ತು ಸಾಮಾನ್ಯ ಆವಾಸ ನೆಲದ ಮೇಲೆ(ನೀರಿನಲ್ಲಿ ಇರುವ ಬದಲು) ಇರುವುದರಿಂದ ಪಾಶ್ಚಿಮಾತ್ಯ ಜಾನಪದದಲ್ಲಿ ವ್ಯತ್ಯಾಸವಿದೆ<ref>{{cite web|title=Toad|url=http://www.dictionary.com/browse/toad|website=ಡಿಕ್ಷನರಿ|publisher=Dictionary.com|accessdate=7 January 2018}}</ref>.
[[File:Agaa fg02.jpg|thumb|ಕೇನ್ ನೆಲಗಪ್ಪೆ]]
 
 
{{Use dmy dates|date=February 2018}}
{{Use Kannada|date=February 2018}}
{{infobox country at games
| NOC = IND
| NOCname = [[Indian Olympic Association]]
| games = ಚಳಿಗಾಲದ ಓಲಿಂಪಿಕ್ಸ್
| year = 2018
| flagcaption = [[ಭಾರತದ ತ್ರಿವರ್ಣ ಧ್ವಜ]]
| oldcode =
| website = {{url|www.olympic.ind.in }}
| location = [[ಪೈಯೊಂಗ್ಚಾಂಗ್]], ದಕ್ಷಿಣ ಕೊರಿಯ
| date = 9–25 ಫೆಬ್ರುವರಿ 2018
| competitors = 2
| sports = 2
| flagbearer = [[ಶಿವ ಕೇಶವನ್]] ([[2018 Winter Olympics Parade of Nations|opening]])<ref>{{cite web |url=https://stillmed.olympic.org/media/Document%20Library/OlympicOrg/Games/Winter-Games/Games-PyeongChang-2018-Winter-Olympic-Games/Ceremonies/PyeongChang-2018-Opening-Ceremony-Flagbearers.pdf#_ga=2.141341425.2132925313.1518270684-1570468165.1518270684 |title=Opening Ceremony Flagbearers - Olympic Winter Games, PyeongChang 2018 |author=<!--Staff writer(s); no by-line.--> |date=9 February 2018 |website=olympic.org |publisher=[[International Olympic Committee]] (IOC) |accessdate=10 February 2018}}</ref>
| rank =
| gold = 0
| silver = 0
| bronze = 0
| officials =
| appearances = auto
| app_begin_year = 1964
| app_end_year =
| summerappearances =
| winterappearances =
| seealso =
}}
'''[[ಭಾರತ|ಭಾರತವು]]''' ೯-೨೫ ಫ಼ೆಬ್ರವರಿ ೨೦೧೮ರಲ್ಲಿ ಪೈಯೊಂಗ್ಚಾಂಗ್, ದಕ್ಷಿಣ ಕೊರಿಯದಲ್ಲಿ ನಡೆಯುತ್ತಿರುವ ಚಳಿಗಾಲದ ಓಲಿಂಪಿಕ್ಸ್ನಲ್ಲಿ ಭಾಗವಹಿಸಲಿದೆ. ಭಾರತದ ತಂಡದಲ್ಲಿ ಎರಡು ಆಟಗಳಲ್ಲಿ ಆಡುವ ಇಬ್ಬರು ಪುರುಷ ಆಟಗಾರರು ಇದ್ದಾರೆ<ref>{{cite web|url=https://www.sportskeeda.com/winter-sports/winter-olympics-2018-shiva-keshavan-and-jagdish-singh-make-up-two-man-contingent-for-india|title=Winter Olympics 2018: Shiva Keshavan and Jagdish Singh make up two-man contingent for India|last=Ghosh|first=Soumo|date=25 January 2018|website=www.sportskeeda.com/|publisher=Sports Keeda|access-date=26 January 2018}}</ref>
 
==ಸ್ಪರ್ಧಾಳುಗಳು==
ಈ ಕೆಳಗೆ ಪ್ರತಿ ಆಟದಲ್ಲಿ ಭಾಗವಹಿಸುವ ಆಟಗಾರರ ಪಟ್ಟಿಯನ್ನು ನೀಡಲಾಗಿದೆ.
{| class="wikitable" style="text-align:center; font-size: 100%"
|-
! width=130|ಆಟ !! width=60|ಪುರುಷ !! width=60|ಮಹಿಳೆ !! width=60|ಒಟ್ಟು
|-
| align=left|[[ಕ್ರಾಸ್ ಕಂಟ್ರೀ ಸ್ಕೀಯಿಂಗ್]]
| 1||rowspan=3|ಭಾಗವಹಿಸಲಿಲ್ಲ ||1
|-
| align=left|[[ಲೂಜ್]]
| 1||1
|-
! ಒಟ್ಟು ||2||2
|}
 
==ಪದಕ ವಿಜೇತರು==
ಭಾರತದ ಓಲಿಂಪಿಕ್ ಆಟಗಳು ಮುಗಿದಿವೆ. ಯಾವುದೇ ಸ್ಪರ್ಧಾಳು ಪದಕ ಗೆಲ್ಲಲಾಗಲಿಲ್ಲ.
 
== ಕ್ರಾಸ್ ಕಂಟ್ರೀ ಸ್ಕೀಯಿಂಗ್ ==
ಭಾರತದಿಂದ [[ಜಗದೀಶ್ ಸಿಂಗ್]] ಆಯ್ಕೆಯಾಗಿದ್ದರು, ಜಗದೀಶ್ ಸಿಂಗ್<ref>{{cite web |url=https://data.fis-ski.com/dynamic/olympic-quotas-list.html?sectorcode=cc&listid=2018 |title=Cross-country Skiing Quota List for Olympic Games 2018 |date=12 December 2017 |website=www.data.fis-ski.com/ |publisher=[[International Ski Federation]] (FIS) |access-date=16 December 2017}}</ref>
 
;ದೂರ
{| class="wikitable" style="font-size:90%"
|-
!rowspan="2"|ಸ್ಪರ್ಧಾಳು
!rowspan="2"|ಆಟ
!colspan="3"|ಮುಕ್ತಾಯ
|-style="font-size:95%"
!ಸಮಯ
!ಆಭಾವ
!ಶ್ರೇಣಿ
|-align=center
|align=left|ಜಗದೀಶ್ ಸಿಂಗ್
|align=left|೨೦೧೮ನೇ ಚಳಿಗಾಲದ ಓಲಿಂಪಿಕ್ಸ್ನ್ ಕ್ರಾಸ್ ಕಂಟ್ರೀ ಸ್ಕೀಯಿಂಗ್ – ಪುರುಷರ ೧೫ ಕಿ.ಮೀ. ಫ಼್ರೀಸ್ಟೈಲ್
|43:00.3
| +9:16.4
|103
|}
 
==ಲೂಜ್==
 
[[ಶಿವ ಕೇಶವನ್]]ರವರು ಪುರುಷರ ಸಿಂಗಲ್ಸ್ನಲ್ಲಿ ೨೦೧೭-೧೮ನೇ ಸಾಲಿನ ಲೂಜ್ ವಿಶ್ವಕಪ್ನಲ್ಲಿ ೩೮ನೇಯವರಾಗಿದ್ದರು.<ref>{{cite web |url=http://www.fil-luge.org/en/overall-scores?event_season_id=16|title=Overall scores Men|publisher=[[International Luge Federation]] (FIL)|accessdate=13 November 2017}}</ref> ಕೇಶವನ್ ರವರು ಈ ಆಟಕ್ಕೆ ಆಯ್ಕೆಯಾಗಿದ್ದರು<ref>{{cite news|title=Indian luger Shiva Keshavan set for 6th Olympics|url=http://www.nbcolympics.com/news/indian-luger-shiva-keshavan-set-6th-olympics|work=[[Associated Press]]|location=New York City, New York, USA|date=15 December 2017|access-date=26 December 2017}}</ref> ಇದು ಕೇಶವನ್ ರವರ ಕೊನೆಯ ಒಲಿಂಪಿಕ್ ಸ್ಪರ್ಧೆಯಾಗಿತ್ತು<ref>{{cite news|last=Bhatt |first=Gaurav|date=14 January 2018|title=Shiva Keshavan: India’s lion in winter|url=http://indianexpress.com/article/sports/sport-others/shiva-keshavan-indias-lion-in-winter-olympics-2018-5023498/|work=[[The Indian Express]]|location=Noida, Uttar Pradesh, India|access-date=14 January 2018}}</ref>
 
{|class="wikitable" style="font-size:90%"
|-
! rowspan="2"|ಸ್ಪರ್ಧಾಳು
! rowspan="2"|ಆಟ
!colspan=2|ಓಟ 1
!colspan=2|ಓಟ 2
!colspan=2|ಓಟ 3
!colspan=2|ಓಟ 4
!colspan=2|ಒಟ್ಟು
|- style="font-size:95%"
!ಸಮಯ
!ಶ್ರೇಣಿ
!ಸಮಯ
!ಶ್ರೇಣಿ
!ಸಮಯ
!ಶ್ರೇಣಿ
!ಸಮಯ
!ಶ್ರೇಣಿ
!ಸಮಯ
!ಶ್ರೇಣಿ
|- align=center
|align=left|[[ಶಿವ ಕೇಶವನ್]]
|align=left|ಪುರುಷರ ಸಿಂಗಲ್ಸ್ ಲೂಜ್
|50.578
|36
|48.710
|31
|48.900
|30
|colspan=2|ತೆಗೆದುಹಾಕಲಾಗಿದೆ
|2:28.188
|34
|}
 
 
==ಉಲ್ಲೇಖಗಳು==
{{Reflist}}
 
[[Categoryːಒಲಿಂಪಿಕ್ ಆಟಗಳು]]