ಆವೇಗ (ಭೌತಶಾಸ್ತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
("Momentum" ಲೇಖನದ ಅನುವಾದ)
 
No edit summary
ಭೌತಶಾಸ್ತ್ರದಲ್ಲಿ, '''ಆವೇಗ''' ಎಂದರೆ ಒಂದು ವಸ್ತುವಿನ [[ದ್ರವ್ಯರಾಶಿ]] ಹಾಗೂ [[ವೇಗ]]ದ ಗುಣಲಬ್ಧ. ಇದು ಒಂದು ಮೂರು ಆಯಾಮದ ಸದಿಶ ಪರಿಮಾಣವಾಗಿದ್ದು, ವಿಸ್ತಾರ ಮತ್ತು ದಿಕ್ಕನ್ನು ಹೊಂದಿರುತ್ತದೆ. ''m'' ವಸ್ತುವಿನ ದ್ರವ್ಯರಾಶಿಯಾಗಿದ್ದರೆ ಮತ್ತು '''v''' ವೇಗವಾಗಿದ್ದರೆ, ಆವೇಗ p
 
\mathbf {p} =m\mathbf {.v} ,
 
ಎಸ್‍ಐ ಏಕಮಾನದಲ್ಲಿ, ಇದನ್ನು ಸೆಕೆಂಡಿಗೆ ಕೆ.ಜಿ. ಮೀಟರ್‌ನಲ್ಲಿ ಅಳೆಯಲಾಗುತ್ತದೆ (kg⋅m/s). ಒಂದು ಕಾಯದ ಆವೇಗದ ಬದಲಾವಣೆಯ ಪ್ರಮಾಣ ಅದರ ಮೇಲೆ ವರ್ತಿಸುತ್ತಿರುವ ನಿವ್ವಳ ಬಲಕ್ಕೆ ಸಮಾನವಾಗಿರುತ್ತದೆ ಎಂದು ನ್ಯೂಟನ್‍ನ [[ನ್ಯೂಟನ್‍ನ ಚಲನೆಯ ನಿಯಮಗಳು|ಎರಡನೇ ಚಲನಾ ನಿಯಮ]] ಹೇಳುತ್ತದೆ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/836445" ಇಂದ ಪಡೆಯಲ್ಪಟ್ಟಿದೆ