Content deleted Content added
೧೪ ನೇ ಸಾಲು:
<Br>@[[ಸದಸ್ಯ:Vikashegde|Vikas Hegde]] ಧನ್ಯವಾದಗಳು.--[[ಸದಸ್ಯ:NaveenNkadalaveni|NaveenNkadalaveni]] ([[ಸದಸ್ಯರ ಚರ್ಚೆಪುಟ:NaveenNkadalaveni|ಚರ್ಚೆ]]) ೦೬:೪೭, ೨೮ ಜುಲೈ ೨೦೧೭ (UTC)
<Br>@[[ಸದಸ್ಯ:Vikashegde|Vikas Hegde]] ಕ್ಷಮಿಸಿ, ಕಾರಣಾಂತರಗಳಿಂದ ನಾಳೆ ಕಾರ್ಯಾಗಾರಕ್ಕೆ ಬರಲಾಗುತ್ತಿಲ್ಲ. --[[ಸದಸ್ಯ:NaveenNkadalaveni|NaveenNkadalaveni]] ([[ಸದಸ್ಯರ ಚರ್ಚೆಪುಟ:NaveenNkadalaveni|ಚರ್ಚೆ]]) ೧೫:೨೩, ೨೯ ಜುಲೈ ೨೦೧೭ (UTC)
 
== ಬೆಂಗಳೂರಿನ ಶಿಲಾ ಶಾಸನಗಳ ಬಗ್ಗೆ ಲೇಖನಗಳನ್ನು ಸೇರಿಸುವ ಯೋಜನೆ ==
 
{{User|NaveenNkadalaveni}} ಅವರೇ ನೀವು ಸಂಪಾದಿಸಿದ [[ಸೂಲಗಿತ್ತಿ ನರಸಮ್ಮ]] ಲೇಖನ ತುಂಬಾ ಉತ್ತಮವಾಗಿದೆ. ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು. <br>
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ [[:meta:CIS-A2K|CIS-A2K]] ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯಕ್ಕಾಗಿ [[:meta:CIS-A2K/Work plan July 2017 - June 2018|ಕೆಲಸ]] ಮಾಡುತ್ತಿದೆ.<br>
ಇತ್ತೀಚೆಗೆ ನಾವು ಕನ್ನಡ ವಿಕಿಪೀಡಿಯದಲ್ಲಿ [[ವಿಕಿಪೀಡಿಯ:ಯೋಜನೆ/ಬೆಂಗಳೂರಿನ ಶಿಲಾ ಶಾಸನಗಳು|ಬೆಂಗಳೂರಿನಲ್ಲಿ ಲಭ್ಯ ಇರುವ ಶಿಲಾಶಾಸನಗಳ]] ಬಗ್ಗೆ ಲೇಖನ ಸೇರಿಸುವ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯ ಉದ್ದೇಶ ಬೆಂಗಳೂರಿನಲ್ಲಿ ಉಳಿದಿರುವ ೩೦ ಶಿಲಾ ಶಾಸನಗಳನ್ನು ರಕ್ಷಿಸುವುದು ಮತ್ತು ಅವುಗಳ ಬಗ್ಗೆ ಕನ್ನಡ ಭಾಷೆಯಲ್ಲಿ ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸಿ ಜಾಗೃತಿ ಮೂಡಿಸುವುದಾಗಿದೆ. ಈ ಯೋಜನೆಯಲ್ಲಿ ತಮ್ಮನ್ನೂ ಭಾಗವಹಿಸಲು ಆಹ್ವಾನಿಸುತ್ತಿದ್ದೇವೆ. ಇರುವ ಮೂವತ್ತು ಶಿಲಾ ಶಾಸನಗಳಿಗೆ ಸಂಬಂಧಿಸಿದ ಆಕರಗಳು ನಮ್ಮ ಬಳಿ ಇವೆ. ಇದನ್ನೂ ಒದಗಿಸಿಕೊಡಲು ನಾವು ಸಿದ್ದರಿದ್ದೇವೆ.. ಅದಲ್ಲದೇ ಸಂಪಾದನೆಯಲ್ಲಿ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala{{@}}cis-india.org --[[ಸದಸ್ಯ:Gopala Krishna A (CIS-A2K)|Gopala Krishna A (CIS-A2K)]] ([[ಸದಸ್ಯರ ಚರ್ಚೆಪುಟ:Gopala Krishna A (CIS-A2K)|ಚರ್ಚೆ]]) ೧೦:೦೪, ೨೨ ಮಾರ್ಚ್ ೨೦೧೮ (UTC)