ಸೊರಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು fix template, replaced: Infobox settlement → Infobox ಊರು using AWB
೧ ನೇ ಸಾಲು:
 
{{Use dmy dates|date=December 2014}}
<!-- See [[Wikipedia:WikiProject Indian cities]] for details -->{{Infobox settlementಊರು
| name = Soraba
| native_name = Surabhipura
Line ೬೦ ⟶ ೫೯:
 
==ಭೌಗೋಳಿಕ ಲಕ್ಷಣಗಳು==
ಸೊರಾಬಾವು 14.38 ° N 75.1 ° E ನಲ್ಲಿ ಇದೆ. ಇದು [[ಸಮುದ್ರ]] ಮಟ್ಟದಿಂದ ಸರಾಸರಿ 580 [[ಮೀಟರ್]] (1902 ಅಡಿ)ಎತ್ತರದಲ್ಲಿದೆ <ref> https://books.google.co.in/books?id=krgBAAAAYAAJ&rview=1&vq=soraba&pg=PA481&ci=46,32,889,1408&source=bookclip&redir_esc=y </ref>. ಸೊರಾಬ ಪೂರ್ವಕ್ಕೆ [[ಶಿಕಾರಿಪುರ]] ತಾಲೂಕು, ದಕ್ಷಿಣಕ್ಕೆ [[ಸಾಗರ]] ತಾಲೂಕು, ಪಶ್ಚಿಮಕ್ಕೆ [[ಸಿದ್ದಪುರ]] ತಾಲೂಕು, ಪೂರ್ವಕ್ಕೆ [[ಹಿರೇಕೆರು]] ತಾಲೂಕುಗಳಿಂದ ಸುತ್ತುವರೆಯಲ್ಪಟಿದೆ.
 
 
==ಹವಾಮಾನ==
ಇಲ್ಲಿನ ಹವಾಮಾನ ಉಷ್ಣವಲಯವಾಗಿದೆ.ಇಲ್ಲಿ ಹವಾಮಾನವನ್ನು ಕೊಪ್ಪನ್-ಗೈಜರ್ ವ್ಯವಸ್ಥೆಯ ಮೂಲಕ ಎವ್ ಎಂದು ವರ್ಗೀಕರಿಸಲಾಗಿದೆ. ಸೊರಾಬಾದಲ್ಲಿನ ಸರಾಸರಿ ತಾಪಮಾನವು 24.6 &nbsp;° C ಆಗಿದೆ. ಇಲ್ಲಿ ವಾರ್ಷಿಕ ಸರಾಸರಿ 1758 ಮಿಮೀ ಮಳೆ ಸುರಿಯುತ್ತದೆ <ref>https://en.climate-data.org/location/492401/</ref>.
 
==ಜನಸಂಖ್ಯೆ ==
೨೦೦೧ರ [[ಜನಗಣತಿ]]ಯಂತೆ ಇಲ್ಲಿ ೭೪೨೪ ಜನಸಂಖ್ಯೆ ನಮೂದಾಗಿದ್ದು, ಜನಸಂಖ್ಯೆಯ 11% ರಷ್ಟು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು <ref> http://www.census2011.co.in/data/subdistrict/5516-sorab-shimoga-karnataka.html </ref>. ೫೧:೪೯ ಅನುಪಾತದಲ್ಲಿ ಪುರುಷರು ಮತ್ತು ಮಹಿಳೆಯರು ಇರುತ್ತಾರೆ. ಸೊರಬ ಸರಾಸರಿ 80% ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ 59.5% ಕ್ಕಿಂತ ಹೆಚ್ಚಾಗಿದೆ (ಪುರುಷ ಸಾಕ್ಷರತೆ 84% ಮತ್ತು ಮಹಿಳೆಯರ ಸಾಕ್ಷರತೆ 75%). ಇಲ್ಲಿಯ ಜನರ ಮುಖ್ಯ ಜೀವನಾಧಾರ ಕೃಷಿ. ಸಾಮಾನ್ಯವಾಗಿ ಕೃಷಿಕರೇ ಪ್ರಧಾನವಾಗಿರುವ ಹಳ್ಳಿಗಳೇ ಹೆಚ್ಚು. ಭತ್ತ ಪ್ರಮುಖ ಬೆಳೆ ಇದಲ್ಲದೆ ಅಡಿಕೆ, ಶುಂಠಿ, ಜೋಳ, ಬಾಳೆ ಕೂಡ ಬೆಳೆಯಲಾಗುತ್ತದೆ.
 
==ಶಿಕ್ಷಣ ವ್ಯವಸ್ಥೆ==
Line ೮೮ ⟶ ೮೬:
# [[ಹೊಸಬಾಳೆ]]
# [[ಚೀಲನೂರು]]
# [[ಶಿಗ್ಗಾ ]]
 
==ಉಲ್ಲೇಖಗಳು==
<References />
 
[[ವರ್ಗ:ಸೊರಬ ತಾಲೂಕು]]
[[ವರ್ಗ:ಶಿವಮೊಗ್ಗ ಜಿಲ್ಲೆ]]
[[ವರ್ಗ: ಶಿವಮೊಗ್ಗ ಜಿಲ್ಲೆಯ ತಾಲೂಕುಗಳು]]
{{ಕರ್ನಾಟಕದ ಜಿಲ್ಲೆಗಳು}}
in vasanth
 
[[ವರ್ಗ:ಸೊರಬ ತಾಲೂಕು]]
[[ವರ್ಗ:ಶಿವಮೊಗ್ಗ ಜಿಲ್ಲೆ]]
[[ವರ್ಗ: ಶಿವಮೊಗ್ಗ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಸೊರಬ" ಇಂದ ಪಡೆಯಲ್ಪಟ್ಟಿದೆ