ಹಲ್ಮಿಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖಗಳು,ಇನ್ಫೋಬಾಕ್ಸ್ ಸೇರಿಸಲಾಗಿದೆ
ಚು fix template, replaced: Infobox settlement → Infobox ಊರು using AWB
೧ ನೇ ಸಾಲು:
{{Infobox settlementಊರು
 
{{Infobox settlement
| name = ಹಲ್ಮಿಡಿ
| native_name = Halmidi
Line ೫೫ ⟶ ೫೪:
| website = {{URL|karnataka.gov.in}}
| iso_code = [[:en:ISO 3166-2:IN|IN-KA]]
| footnotes =
 
}}
Line ೬೧ ⟶ ೬೦:
 
== [[ಹಲ್ಮಿಡಿ ಶಾಸನ]] ==
[[ಕನ್ನಡ]] ಭಾಷೆಯಲ್ಲಿರುವ ಅತ್ಯಂತ ಹಳೆಯ [[ಶಾಸನ ಶಿಲ್ಪ]] ಇಲ್ಲಿ ದೊರೆತಿದೆ. ಕ್ರಿ.ಶ. [[೪೫೦]]ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಕನ್ನಡ [[ಭಾಷೆ]]ಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು [[ಕದಂಬ]]ರ ಕಾಕುತ್ಸ್ಥವರ್ಮನ ಕಾಲದ್ದು. ಈ ಶಾಸನ ಆಗಿನ ಕಾಲದ [[ಕನ್ನಡ]]ಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.ಈ ಶಾಸನದ ಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ [[ಸಂಸ್ಕೃತ]] ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ '''ಎರಿದು''','''ಕೊಟ್ಟಾರ್''','''ಅದಾನ್''' ಮೊದಲಾದ ಪದಗಳು, ಇದರ ಭಾಷೆ "ಪೂರ್ವದ [[ಹಳೆಗನ್ನಡ]]" ಎಂಬುದನ್ನು ಸೂಚಿಸುತ್ತವೆ.<ref>http://www.hindu.com/2006/10/31/stories/2006103108870500.htm </ref> <ref>[http://www.hindu.com/2004/10/24/stories/2004102405080300.htm Halmidi inscription proves antiquity of Kannada date 24 October 2004]</ref>
 
==ಉಲ್ಲೇಖಗಳು==
<references/>
 
 
[[ವರ್ಗ:ಹಾಸನ ಜಿಲ್ಲೆ]]
"https://kn.wikipedia.org/wiki/ಹಲ್ಮಿಡಿ" ಇಂದ ಪಡೆಯಲ್ಪಟ್ಟಿದೆ