ಭದ್ರಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Citation
ಚು fix template, replaced: Infobox settlement → Infobox ಊರು using AWB
೧ ನೇ ಸಾಲು:
{{Cn}}
{{Infobox settlementಊರು
|name = ಭದ್ರಾವತಿ
|native_name_lang = ಕನ್ನಡ
೩೮ ನೇ ಸಾಲು:
|subdivision_name3=[[ಮಲೆನಾಡು]]
|subdivision_name4=[[ಶಿವಮೊಗ್ಗ]]
|subdivision_name5=[[ಭದ್ರಾವತಿ]]
|established_title = ಉಗಮ
|established_date = ೨೦ನೆಯ ಶತಮಾನದ ಆದಿಭಾಗ
೪೫ ನೇ ಸಾಲು:
|named_for = ಉಕ್ಕಿನ ಕಾರ್ಖಾನೆ
|seat_type = ಕೇಂದ್ರ ಕಛೇರಿ
|seat = [[ಭದ್ರಾವತಿ]]
|parts_type =
|parts =
೮೫ ನೇ ಸಾಲು:
|demographics2_title1 = ಸರಾಸರಿ
|demographics2_info1 = ೮೬.೩೬%
|timezone1 = [[Indian Standard Time | ಐ. ಎಸ್. ಟಿ]]
|utc_offset1 = +೫:೩೦
|postal_code_type = [[ಪಿನ್ ಕೋಡ್| ಪಿನ್]]
|postal_code = ೫೭೭೩೦೧, ೫೭೭೩೦೨
|area_code=೯೧ ೮೨೮೨
೧೦೪ ನೇ ಸಾಲು:
| grid_position = ದಕ್ಷಿಣ ಜಾಲ
}}
'''ಭದ್ರಾವತಿ''' [[ಭಾರತ]] ದೇಶದ, [[ಕರ್ನಾಟಕ]] ರಾಜ್ಯದ, [[ಶಿವಮೊಗ್ಗ]] ಜಿಲ್ಲೆಯಲ್ಲಿರುವ ಒಂದು ಕೈಗಾರಿಕಾ ಪಟ್ಟಣ. ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. 'ಕರ್ನಾಟಕದ ಉಕ್ಕಿನ ನಗರ'ವೆಂದು ಕರೆಯಲ್ಪಡುವ ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೫ ಕಿಲೋಮೀಟರ್ ಮತ್ತು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ೧೮ ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣವು ೬೭ ಚದರ ಕಿ.ಮೀ ಕ್ಷೇತ್ರಫಲ ಮತ್ತು ೨೦೦೧ ಜನಗಣತಿಯ ಪ್ರಕಾರ ೧,೬೦,೬೬೨ ಜನ ಸಂಖ್ಯೆ ಹೊಂದಿದೆ. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಹೆಸರಾಯಿತು. ಅನಂತರ [[ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ | ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ]] ಎಂದು ನಾಮಕರಣಗೊಂಡ ಇದು ಒಂದು ದೊಡ್ಡ [[ಕಬ್ಬಿಣ]] ಮತ್ತು [[ಉಕ್ಕು]] ಉತ್ಪಾದಿಸುವ ಸೌಕರ್ಯ ಹೊಂದಿದ್ದು ಭದ್ರಾವತಿಯ ಮುಖ್ಯ ಭಾಗವಾಗಿದೆ. ಕಾರ್ಖಾನೆಗಳ ಪಟ್ಟಣ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ [[ಮೈಸೂರು ಕಾಗದ ಕಾರ್ಖಾನೆ]].
 
== ಚರಿತ್ರೆ ==
೧೧೬ ನೇ ಸಾಲು:
=== ರಸ್ತೆ ===
 
[[ಬೆಂಗಳೂರು | ಬೆಂಗಳೂರಿನಿಂದ]] [[ತುಮಕೂರು]], [[ತಿಪಟೂರು]], [[ಅರಸೀಕೆರೆ]], [[ಕಡೂರು]], [[ಬೀರೂರು]] ಮತ್ತು [[ತರೀಕೆರೆ]] ಮೂಲಕ ಸಾಗುವ ಬೆಂಗಳೂರು-ಹೊನ್ನಾವರ ರಾ.ಹೆ.-೨೦೬ ಹೆದ್ದಾರಿ(ಬಿ.ಹೆಚ್ ರಸ್ತೆ)ಯ ಮೂಲಕ ಭದ್ರಾವತಿಯನ್ನು ತಲುಪಬಹುದು. ಬೆಂಗಳೂರಿನಿಂದ [[ಶಿವಮೊಗ್ಗ | ಶಿವಮೊಗ್ಗಕ್ಕೆ]] ಹೋಗುವ ಬಸ್ಸುಗಳು ಭದ್ರಾವತಿಯಲ್ಲಿ ನಿಲ್ಲಿಸುತ್ತವೆ ಮತ್ತು ಪ್ರಯಾಣಕ್ಕೆ ಸುಮಾರು ಆರು ಘಂಟೆ ಸಮಯ ತೆಗೆದುಕೊಳ್ಳುತ್ತವೆ. ಚಿತ್ರದುರ್ಗ, ದಾವಣಗೆರೆ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಕೆಲವು ಸ್ಥಳಗಳು ಮುಂತಾದ ಬೇರೆ ಬೇರೆ ಕೆಲವು ಸ್ಥಳಗಳಿಂದ ಭದ್ರಾವತಿಗೆ ನೇರವಾಗಿ ರಸ್ತೆ ಸಂಪರ್ಕವಿದೆ. ಜಿಲ್ಲಾಕೇಂದ್ರ ಶಿವಮೊಗ್ಗವು ಕರ್ನಾಟಕದ ಎಲ್ಲಾ ಭಾಗಗಳಿಂದ ಚೆನ್ನಾಗಿ ರಸ್ತೆಯ ಮೂಲಕ ಸಂಪರ್ಕಿಸಲ್ಪಟ್ಟಿರುವುದರಿಂದ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಭದ್ರಾವತಿ ತಲುಪಬಹುದು. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ]]ದ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ಸೌಲಭ್ಯವಿದೆ.
 
=== ರೈಲು ===
೧೩೩ ನೇ ಸಾಲು:
== ಪ್ರವಾಸೀ/ಪ್ರೇಕ್ಷಣೀಯ ತಾಣಗಳು ==
*'''ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ''' - ಇದು ೧೩ನೇ ಶತಮಾನದ ಹೊಯ್ಸಳ ಶೈಲಿಯ ದೇವಾಲಯ. ಭದ್ರಾವತಿಯ ಹಳೆನಗರ ಭಾಗದಲ್ಲಿದೆ. ಸುಂದರ ಶಿಲ್ಪಕಲೆ ಹಾಗೂ ಭಗ್ನಶಿಲ್ವಗಳನ್ನು ಹೊಂದಿರುವ ಇದು ಈಗ ಕರ್ನಾಟಕ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ.
 
*'''ಭದ್ರಾ ಅಭಯಾರಣ್ಯ''' - ೧೯೫೧ರಲ್ಲಿ ಜಗರ ಕಣಿವೆ ಅಭಯಾರಣ್ಯ ಎಂದು ಸ್ಥಾಪಿಸಲ್ಪಟ್ಟಿತ್ತು. ಸುತ್ತಲೂ ಇರುವ ಲಕ್ಕವಳ್ಳಿ ಕಾಡನ್ನೂ ಸೇರಿಸಿ ೧೯೭೨ರಲ್ಲಿ ಇದನ್ನು ಭದ್ರಾ ಅಭಯಾರಣ್ಯ ಎಂದು ಮಾಡಲಾಯಿತು. ಈಗ ಇದು ೪೯೨ ಚದರ ಕಿ.ಮಿ.ಗಳಷ್ಟಿದೆ. ಇದರಲ್ಲಿ ಮುತ್ತೋಡಿ ಮತ್ತು ಲಕ್ಕವಳ್ಳಿ ಎಂಬ ಎರಡು ವಿಭಾಗಗಳಿವೆ. ಇಲ್ಲಿ ಇರುವ ಕೆಲವು ಪ್ರಾಣಿಗಳೆಂದರೆ ಹುಲಿ, ಚಿರತೆ, ಕಾಡುನಾಯಿ, ನರಿ, ಆನೆ, ಕರಡಿ, ಸಾಂಬಾರ್, ಜಿಂಕೆ, ಲಂಗೂರ್, ದೊಡ್ಡ ಮಲಬಾರ್ ಅಳಿಲು, monitor lizard, barking deer, wild boar, bonnet macaque, slender loris ಇತ್ಯಾದಿ. ಬುಲ್ ಬುಲ್, ಮರಕುಟುಕ, ಪಾರಿವಾಳಗಳು, shama, Malabar whistling thrush, hornbills, drongos and paradise flycatcher ಮುಂತಾದವು ಇಲ್ಲಿನ ಪಕ್ಷಿಗಳು. ಕೇಂದ್ರ ಸರ್ಕಾರದ ಟೈಗರ್ ಪ್ರಾಜೆಕ್ಟ್ ಈ ಅಭಯಾರಣ್ಯವನ್ನು ಒಳಗೊಂಡಿದೆ. ಅಕ್ಟೋಬರ್ ನಿಂದ ಫೆಬ್ರವರಿ ಇಲ್ಲಿನ ಭೇಟಿಗೆ ಒಳ್ಳೆಯ ಸಮಯ. ಇಲ್ಲಿ ಅರಣ್ಯ ಇಲಾಖೆಯ ಒಂದು ಜಂಗಲ್ ರೆಸಾರ್ಟ್ ಇದೆ. ಮೊದಲೇ ಕಾಯ್ದಿರಿಸಿಕೊಂಡು ರಾತ್ರಿ ತಂಗಬಹುದು.
 
*'''ಭದ್ರಾ ನದಿ ಯೋಜನೆ''' (ಬಿ.ಆರ್.ಪ್ರಾಜೆಕ್ಟ್) - ಇದು ಭದ್ರಾವತಿಯಿಂದ ೨೦ ಕಿ.ಮಿ. ದೂರದ ಲಕ್ಕವಳ್ಳಿಯಲ್ಲಿದೆ. ಇದು ಸರ್ ಎಂ. ವಿಶ್ವೇಶ್ವರಯ್ಯನವರಿಂದ ರೂಪಿಸಲ್ಪಟ್ಟ ಅಣೆಕಟ್ಟು. ಭದ್ರಾವತಿ ಮತ್ತು ತರೀಕೆರೆ ತಾಲ್ಲೂಕಿನ ಪ್ರದೇಶಗಳ ನೀರಾವರಿ ಇದರಿಂದ ಆಗುತ್ತದೆ. ಇಲ್ಲಿ ಒಂದು ಸಣ್ಣ ವಿದ್ಯುತ್ ಉತ್ಪಾದನಾ ಘಟಕವೂ ಕೂಡ ಇದೆ. ಪಿಕ್ನಿಕ್ ಗೆ ಒಂದು ಉತ್ತಮ ತಾಣ.
*'''ಕೂಡಲಿ''' - ಭದ್ರಾ ನದಿ ಹಾಗೂ ತುಂಗಾ ನದಿಗಳು ಸೇರುವ ಜಾಗ. ಭದ್ರಾವತಿಯಿಂದ ಹೊಳೆಹೊನ್ನೂರು ದಿಕ್ಕಿನಲ್ಲಿ 15 ಕಿ.ಮೀ. ದೂರದಲ್ಲಿದೆ.
 
*'''ಕೂಡಲಿ''' - ಭದ್ರಾ ನದಿ ಹಾಗೂ ತುಂಗಾ ನದಿಗಳು ಸೇರುವ ಜಾಗ. ಭದ್ರಾವತಿಯಿಂದ ಹೊಳೆಹೊನ್ನೂರು ದಿಕ್ಕಿನಲ್ಲಿ 15 ಕಿ.ಮೀ. ದೂರದಲ್ಲಿದೆ.
 
*'''ಗೊಂದಿ''' - ದೇವಸ್ಥಾನ, ಗುಹೆ ಹಾಗೂ ಚೆಕ್ ಡ್ಯಾಂ ಇರುವ ಸ್ಥಳ.
 
*'''ಸುಣ್ಣದಹಳ್ಳಿ'''- ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಪಕ್ಕದಲ್ಲಿ ಭದ್ರಾ ನದಿ ಹರಿಯುತ್ತದೆ. ಭದ್ರಾವತಿಯಿಂದ ಸುಮಾರು ೪ ರಿಂದ ೫ ಕಿ.ಮಿ ಆಗುತ್ತದೆ.
 
== ಪ್ರಮುಖ/ಪ್ರಸಿದ್ಧ ವ್ಯಕ್ತಿಗಳು ==
 
* [[ಮೋಕ್ಷಗುಂಡಂ ವಿಶ್ವೇಶ್ವರಯ್ಯ|ಸರ್ ಎಂ. ವಿಶ್ವೇಶ್ವರಾಯ]] - [[ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ | ವಿ.ಐ.ಎಸ್.ಎಲ್ ಕಾರ್ಖಾನೆಯ]] ಸಂಸ್ಥಾಪಕರು.
* [[ಗುಂಡಪ್ಪ ವಿಶ್ವನಾಥ್]] - [[ಭಾರತ ಕ್ರಿಕೆಟ್ ತಂಡ]]ದ ಮಾಜಿ ಬ್ಯಾಟ್ಸ್ ಮನ್ (ಭದ್ರಾವತಿಯಲ್ಲಿ ಹುಟ್ಟಿದ್ದು)
* [[ಎಸ್.ನಾರಾಯಣ್]] - ಕನ್ನಡ ಚಲನಚಿತ್ರ ನಟ,ನಿರ್ದೇಶಕ ಹಾಗೂ ಚಿತ್ರ ಸಾಹಿತಿ.
Line ೧೬೦ ⟶ ೧೫೫:
* ಅಂಬೇಡ್ಕರ್ ಶಾಖಾ ಗ್ರಂಥಾಲಯ
* ವಾಚನಾಲಯ, ಮಿಲಿಟರಿ ಕ್ಯಾಂಪ್
* ಸಂಚಾರಿ ಗ್ರಂಥಾಲಯ
 
==ಉಲ್ಲೇಖಗಳು==
Line ೧೬೭ ⟶ ೧೬೨:
{{commonscat|Bhadravathi, Karnataka}}
* [http://www.bhadravathicity.gov.in ಭದ್ರಾವತಿ ನಗರಸಭೆಯ ಅಂತರಜಾಲ ತಾಣ]
*ಉಕ್ಕಿನ ಕಾರ್ಕಾನೆ:[[https://www.sail.co.in/special-steel-plants/visvesvaraya-iron-and-steel-plant]]
*‘ನ್ಯೂಸ್ ಪ್ರಿಂಟ್’ ರಾಜನ ಅಂತ್ಯದ ಕಥೆ:[[http://www.prajavani.net/article/%E2%80%98%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D-%E0%B2%AA%E0%B3%8D%E0%B2%B0%E0%B2%BF%E0%B2%82%E0%B2%9F%E0%B3%8D%E2%80%99-%E0%B2%B0%E0%B2%BE%E0%B2%9C%E0%B2%A8-%E0%B2%85%E0%B2%82%E0%B2%A4%E0%B3%8D%E0%B2%AF%E0%B2%A6-%E0%B2%95%E0%B2%A5%E0%B3%86]]
 
==ಆಕರಗಳು==
Line ೧೭೫ ⟶ ೧೭೦:
[[ವರ್ಗ:ಭೂಗೋಳ]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ: ಶಿವಮೊಗ್ಗ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಭದ್ರಾವತಿ" ಇಂದ ಪಡೆಯಲ್ಪಟ್ಟಿದೆ