ಶ್ರವಣಬೆಳಗೊಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fix template, replaced: Infobox settlement → Infobox ಊರು using AWB
೧ ನೇ ಸಾಲು:
{{copyedit|date=ಏಪ್ರಿಲ್ ೧೭, ೨೦೧೫}}
{{cn|date=ಏಪ್ರಿಲ್ ೧೭, ೨೦೧೫}}
{{Infobox settlementಊರು
| name = Shravanabelagola
| native_name = ಶ್ರವಣಬೆಳಗೊಳ
೨೨ ನೇ ಸಾಲು:
| subdivision_name1 = ಕರ್ನಾಟಕ
| subdivision_type2 = ಜಿಲ್ಲೆ
| subdivision_name2 = [[ಹಾಸನ|ಹಾಸನ]]
| unit_pref = Metric
| timezone1 = IST
೩೪ ನೇ ಸಾಲು:
==ಪೀಠಿಕೆ ಮತ್ತು ಇತಿಹಾಸ==
[[Image:FaceofBahubali.jpg|thumb|ಗೊಮ್ಮಟೇಶ್ವರ]]
*[[ಏಷ್ಯ]] ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ '''ಶ್ರವಣಬೆಳಗೊಳ''' ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಹಾಸನ ಜಿಲ್ಲೆಯ [[ಚನ್ನರಾಯಪಟ್ಟಣ ]] ತಾಲ್ಲೂಕಿನ ಹೋಬಳಿ ಕೇಂದ್ರವು [[ಬೆಂಗಳೂರು|ಬೆಂಗಳೂರಿನಿಂದ]] 148 ಕಿ.ಮೀಗಳ ದೂರದಲ್ಲಿದೆ.
*ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಈ ಮೂರ್ತಿಯನ್ನು [[ಚಾವುಂಡರಾಯ]]ನು ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿದನು.ಅರಿಷ್ಟ ನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. ಈ ಶಿಲ್ಪಿಯು ವಿಶ್ವಕರ್ಮ ವರ್ಗಕ್ಕೆ ಸೆರಿದವನಾಗಿದ್ದು, ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆ೦ದು ಹೆಳುತ್ತಾರೆ'.
* ಮತ್ತೊಂದೆಡೆ ತುಳುನಾಡಿನ ಪ್ರಸಿದ್ದ ಶಿಲ್ಪಿ "ವೀರ ಶಂಭು ಕಲ್ಕುಡ "ಕೆತ್ತಿದನೆಂದು ಹೇಳಲ್ಪಡುತ್ತದೆ.(ಕೋಟಿ ಚೆನ್ನಯ:-ಡಾ| ವಾಮನ ನಂದಾವರ ಪುಟ219) ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹತ್ತಲಾಗದವರಿಗೆ [[ಡೋಲಿ]] ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ.
*ಕ್ಷೇತ್ರದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ. ಜೈನ ಮಠದ ಈಗಿನ ಭಟ್ಟಾರಕರಾದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು (Charukeerthi swamiji, Shravanabelagola) ವಿದ್ವತ್‌ಪೂರ್ಣರು ಹಾಗೂ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
*ಹನ್ನೆರಡು ವರ್ಷಗಳಿಂದ ಕಠಿಣ ವ್ರತದ ಕಾರಣ ಸಂಚಾರಕ್ಕೆ ವಾಹನವನ್ನೂ ಸಹ ಬಳಸದ ಸ್ವಾಮೀಜಿಯವರು ಇತ್ತೀಚೆಗೆ ತಾನೆ ಧರ್ಮಪ್ರಚಾರಕ್ಕೋಸ್ಕರ ಮತ್ತೆ ವಾಹನವನ್ನು ಬಳಸಿ ಧರ್ಮಪ್ರಚಾರ ಕೈಗೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರದ ವತಿಯಿಂದ ನಡೆಸುತ್ತಿರುವ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜ್ ಸಹ ಇಲ್ಲಿದ್ದು, ಸಾಕಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಈ ಗ್ರಾಮೀಣ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯನ್ನೂ ಶ್ರೀಕ್ಷೇತ್ರದ ವತಿಯಿಂದ ನಡೆಸಲಾಗುತ್ತಿದೆ.ಶ್ರವಣಬೆಳಗೊಳ ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ.
[[Image:_ _ _DSC 0627.jpg|thumb|ಎತ್ತರ ೫೮.೮" ಅಡಿ ]]
[[Image:FeetofBahubali.jpg|thumb]]
 
೫೭ ನೇ ಸಾಲು:
[[ಚಿತ್ರ:Panorama of Chandragiri Temple Complex, Shravanabelagola, Karnataka, India..jpg|800px|ಚಂದ್ರಗಿರಿ]]
[[File:Shravanabelagola barton.jpg|thumb|280px|An Old Photograph (c. 1899)]]
[[File:Shravanabelgola (199).JPG|thumb|280px|Latest Photograph of the White Pond at Shravanabelagola]]
[[File:Shravanabelgola (195).JPG|thumb|280px|Another view of the statue of Bahubali at Shravanabelagola]]
<gallery>
image:Shravanabelagola.jpg|This photograph of [[Chandragiri Hill]] and Tank at Śravaṇa Beḷgoḷa, taken in the 1890s by an unknown photographer, is from the Curzon Collection's "Souvenir of Mysore" Album
೭೬ ನೇ ಸಾಲು:
{{commons category|Shravanabelagola}}
 
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:ಭಾರತದ ಪವಿತ್ರ ಕ್ಷೇತ್ರಗಳು]]
[[ವರ್ಗ: ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು]]
[[ವರ್ಗ:ಐತಿಹಾಸಿಕ ಸ್ಥಳಗಳು]]
[[ವರ್ಗ:ಕರ್ನಾಟಕ]]
[[ವರ್ಗ:ಹಾಸನ ಜಿಲ್ಲೆ]]
[[ವರ್ಗ:ಪ್ರವಾಸಿ ತಾಣಗಳು]]
"https://kn.wikipedia.org/wiki/ಶ್ರವಣಬೆಳಗೊಳ" ಇಂದ ಪಡೆಯಲ್ಪಟ್ಟಿದೆ