ಕೊಡಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಕ್ಷರದೋಷ
ಟ್ಯಾಗ್: 2017 source edit
ಚು fix template, replaced: Infobox settlement → Infobox ಊರು using AWB
೭ ನೇ ಸಾಲು:
[[File:Golden temple at Khushalnagar in Karnataka.jpg|thumb|right|upright|ಟಿಬೆಟ್ಟಿನ ಸ್ವರ್ಣ ದೇಗುಲ (ಕುಶಾಲನಗರದಲ್ಲಿ ಬೈಲಕುಪ್ಪೆಯಬಳಿ)]]
[[Image:Coorg.jpg |right|thumb|200px|ಕೊಡಗಿನಲ್ಲಿ ಕಾಫೀ ಪ್ಲ್ಯಾಂಟೇಶನ್]]
{{Infobox settlementಊರು
| name = koorg District
| native_name = ಕೊಡಗು ಜಿಲ್ಲೆ
೯೬ ನೇ ಸಾಲು:
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
 
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ
 
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ
 
ಅಲ್ಲೆ ಆ ಕಡೆ ನೋಡಲಾ
 
ಅಲ್ಲೆ ಕೊಡಗರ ನಾಡಲಾ
 
ಅಲ್ಲೆ ಕೊಡಗರ ಬೀಡಲಾ
 
ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ '''ಕೊಡಗು''' ಎಂದು ಕವಿವರ್ಯ [[ಪಂಜೆ ಮಂಗೇಶರಾಯ್|ಪಂಜೆ ಮಂಗೇಶರಾಯ]]ರು ತಮ್ಮ [[ಹುತ್ತರಿ ಹಾಡು]] ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. .
೨೦೩ ನೇ ಸಾಲು:
 
{{ಕರ್ನಾಟಕದ ಜಿಲ್ಲೆಗಳು}}
 
[[ವರ್ಗ:ಭೂಗೋಳ]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]
"https://kn.wikipedia.org/wiki/ಕೊಡಗು" ಇಂದ ಪಡೆಯಲ್ಪಟ್ಟಿದೆ