ಶಾಂತಾ ರಂಗಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೭ ನೇ ಸಾಲು:
| year = ೨೦೧೩
}}
'''ಶಾಂತಾ ರಂಗಸ್ವಾಮಿ''' (ಜನನ: [[ಜನವರಿ ೧]] [[೧೯೫೪]]) ಭಾರತದ ಕ್ರಿಕೆಟ್ ಆಟಗಾರ್ತಿ. [https://www.india.gov.in/ ಭಾರತ] ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು ೧೯೭೬ ರಿಂದ ೧೯೯೧ರ ಅವಧಿಯಲ್ಲಿ [[ಭಾರತ]]ದ ಪರವಾಗಿ ೧೬ [[ಟೆಸ್ಟ್ ಪಂದ್ಯ]]ಗಳನ್ನು ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತದಮಹಿಳಾ ತಂಡವು ನವೆಂಬರ್೧೯೭೮ರಲ್ಲಿ ಟೆಸ್ಟ್ ಪಂದ್ಯಾಟದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪ್ರಥಮ ಜಯವನ್ನು ಗಳಿಸಿತು<ref>https://scroll.in/field/830505/shantha-rangaswamy-indian-crickets-first-woman-finally-gets-her-due</ref>. ಬ್ಯಾಂಕ್ ಉದ್ಯೋಗಿಯಾಗಿದ್ದು, ಬಿಡುವಿನ ವೇಳೆಯಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯವಾಗಲು ಕೆಲಸ ಮಾಡುತ್ತಿದ್ದಾರೆ.
 
==ಜೀವನ==
"https://kn.wikipedia.org/wiki/ಶಾಂತಾ_ರಂಗಸ್ವಾಮಿ" ಇಂದ ಪಡೆಯಲ್ಪಟ್ಟಿದೆ