ಅರಿವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು →‎top: clean up, replaced: ತಿಳಿವಳಿಕೆ → ತಿಳುವಳಿಕೆ (5) using AWB
೧ ನೇ ಸಾಲು:
 
{{Wikify}}
{{ದ್ವಂದ್ವ|ಈ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ [[ಅರಿವು (ಚಲನಚಿತ್ರ)]] ಪುಟವನ್ನು ನೋಡಿ.}}
Line ೮೬ ⟶ ೮೫:
ಅರಿಯುವಸ್ತು ಎಂದರೆ, ಮೊದಲನೆಯದಾಗಿ, ನಾವು ಹೊರಜಗತ್ತನ್ನು ತಿಳಿಯುವುದು
ಮಾತ್ತವಲ್ಲ , ಇಂದ್ರಿಯಾನುಭವವನ್ನು ಪಡೆಯುವುದು ಮಾತ್ರವಲ್ಲ, ಪ್ರಯತ್ನ ಪಡುವುದು
ಮಾತ್ತವಲ್ಲ , ಉದ್ವಿಗ್ನರಾಗುವುದು ಮಾತ್ರವಲ್ಲ, ಈ ತಿಳಿವಳಿಕೆತಿಳುವಳಿಕೆ. ಇಂದ್ರಿಯನುಭವ. ಪ್ರಯತ್ನ,
ಉದ್ವೇಗ-ಇವು ನಮ್ಮಲ್ಲಿ ಉಂಟಾಗುವುದನ್ನು ಅರಿಯುವುದೂ ಸಾಧ್ಯ. ಎರಡನೆಯ
ನಿಯಮ ಕಲ್ಪನೆಗಳ ನಡುವೆ ಸಂಬಂಧದ ಪ್ರಸಾರಗಳನ್ನು ಸ್ಪಷ್ಟಪಡಿಸುವುದು, ಎಳೆಯುವುದು
Line ೨೫೭ ⟶ ೨೫೬:
ನೆರವಾಗುತ್ತದೆ.
(ಎಸ್.ಕೆ.ಆರ್.)
'''ಅರಿವು''' : ಅರಿವುಗಳು ನಮ್ಮೆ ಮೈಯ ಹೊರಗಣ ಪ್ರಪಂಚದ ತಿಳಿವಳಿಕೆಯನ್ನೇತಿಳುವಳಿಕೆಯನ್ನೇ
ಅಲ್ಲದೆ, ಮೈ ಒಳಗೂ ಆಗುತ್ತಿರುವುದನ್ನೂ ತಿಳಿಸಿಕೊಡುವವು. ನಮ್ಮೆ ಮೈ ಸರಿಯಾಗಿದೆಯೋ
ಇಲ್ಲವೋ ಗೊತ್ತಾಗುವುದೂ ಇವುಗಳಿಂದಲೇ. ಅಚ್ಚ ಅರಿವು ಕೇವಲ ಮನಸ್ಸಿನ ಕಲ್ಪನೆ,
Line ೩೨೭ ⟶ ೩೨೬:
ಕೊಡುತ್ತವೆ. ನಮ್ಮ ಅನುಭವದಂತೆ ಅರಿವುಗಳಿಗೆ ನಾವು ಅರ್ಥಕೊಟ್ಟು ಬರುಬರುತ್ತ
ನಮ್ಮೆ ಚಿಂತನೆ, ಬುದ್ಧಿಗೆ ತಳಹದಿ ಹಾಕುವುದರಿಂದ, ಅರಿವುಗಳ ಮೂಲಕವೇ ಹೊರಗಣ
ಪ್ರಪಂಚ ತಿಳಿವಳಿಕೆತಿಳುವಳಿಕೆ ಬೆಳೆವುದು. ಪಡೆಕಗಳನ್ನು ಒಂದು ಚೋದನೆ ಚೋದಿಸಿದಾಗ ಎದ್ದ
ಆವೇಗಗಳು ಆ ಪಡೆಕಗಳಿಗೆ ಸಂಬಂಧಿಸಿದ ಅರಿವಿನ ನರಗಳ ಮೂಲಕ ಸಾಗಿ ಕೊನೆಗೆ
ಮಿದುಳಲ್ಲಿನ ಅರಿವಿನ ಪ್ರದೇಶವನ್ನು ಸೇರುತ್ತದೆ. ಈ ನರಗಳ ದಾರಿಯಲ್ಲಿ ಎಲ್ಲಿ ಚೋದಿಸಿ
Line ೩೫೩ ⟶ ೩೫೨:
ಬಗೆಗಳೆಂಬ ತಪ್ಪು ಕಲ್ಪನೆಯಿತ್ತು. ಕೆರೆತ, ಕಚಗುಳಿ ಇತ್ಯಾದಿ ಅರಿವುಗಳು ಚರ್ಮದಲ್ಲಿನ
ನರಗಳ ಅಂಗಾಂತಗಳಲ್ಲಿ ಆಗುವ ರಕ್ತ ಹರಿವಿನ ವ್ಯತ್ಯಾಸಗಳಿಂದ ಆಗುತ್ತವೆ. ಚರ್ಮದ
ಎಲ್ಲೆಡೆಗಳಲ್ಲೂ ಅರಿವುಗಳ ತಿಳಿವಳಿಕೆತಿಳುವಳಿಕೆ ಒಂದೇ ಸಮನಾಗಿರದು. ಹಿಂಗೈಗಿಂತಲೂ ಬೆರಳ
ತುದಿಗಳು ಚುರುಕಾಗಿರುತ್ತವೆ. ಎದೆಗಿಂತಲೂ ಬೆನ್ನು ಚರ್ಮ ಮಂದ. ನಾಲಗೆಯಲ್ಲಂತೂ
ವ್ಯತ್ಯಾಸಗಳು ಬಲು ಚುರುಕಾಗಿ ಗೊತ್ತಾಗುತ್ತವೆ. ಜೀವಿಯನ್ನು ಕಾಪಿಡುವುದಕ್ಕಾಗಿ ಬಹುವಾಗಿ
Line ೩೯೧ ⟶ ೩೯೦:
ಚರ್ಮದಾಳದಲ್ಲಿ ಸ್ನಾಯು, ಕಂಡರಗಳಿಂದ ಎಲುಬುಗಳ ರಚಗಟ್ಟುಗಳಿಂದ ಏಳುವ
ಸ್ನಾಯುಸಂವೇದಿ (ಕೈನೀಸಟಿಕ್) ಅರಿವುಗಳಿವೆ. ಕಣ್ಣಿಂದ ನೋಡದಿದ್ದರೂ ಕೈಯಲ್ಲಿಟ್ಟ
ವಸ್ತುಗಳ ವಿಚಾರವಾಗಿ ತಿಳಿವಳಿಕೆಗೂತಿಳುವಳಿಕೆಗೂ (ಘನದರಿವು-ಸ್ಟೀರಿಯೊಗ್ನೋಸಿಸ್) ಇವೇ ಕಾರಣ.
ಒಂದಕ್ಕೂ ಹೆಚ್ಚು ಬಗೆಗಳ ಅರಿವುಗಳು ಒಂದುಗೂಡಿ ಘನದರಿವು ಆಗುತ್ತದೆ. ಇದೊಂದು
ಕೃತಕ (ಸಿಂತೆಟಿಕ್) ಅರಿವು. ಕಚಗುಳಿ, ತುರಿಕೆ, ಸೀನು, ಆಕಳಿಕೆ ಇಂಥವೇ. ಮೈಯೊಳಗಣ
Line ೪೦೨ ⟶ ೪೦೧:
ಚೋದನೆಯಾದರೆ. ತಿಳಿವಿಗೆ ಬರುವುದು ಇನ್ನೊಂದು. ಇದಕ್ಕೆ ಕೂಡರಿವು (ಸೈನೀಸ್ತೀಸಿಯ)
ಎಂದಿದೆ. ಸಂಗೀತ ಕೇಳುತ್ತಿದ್ದರೆ ಕೆಲವರಿಗೆ ಬಣ್ಣಗಳ ಅರಿವಾಗುವುದು.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ತತ್ವಶಾಸ್ತ್ರ]]
"https://kn.wikipedia.org/wiki/ಅರಿವು" ಇಂದ ಪಡೆಯಲ್ಪಟ್ಟಿದೆ