ದೀಪಾವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಕ್ಷರದೋಷ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೪ ನೇ ಸಾಲು:
* [[ರಾಮ|ಶ್ರೀ ರಾಮ]] [[ರಾವಣ|ರಾವಣನನ್ನು]] ಗೆದ್ದು [[ಸೀತೆ]] ಮತ್ತು [[ಲಕ್ಷ್ಮಣ]]ರೊಂದಿಗೆ [[ಅಯೋಧ್ಯೆ|ಅಯೋಧ್ಯೆಗೆ]] ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
* ಅಮಾವಾಸ್ಯೆಯ ಹಿಂದಿನ ದಿನ ([[ನರಕ ಚತುರ್ದಶಿ]]) [[ಕೃಷ್ಣ|ಶ್ರೀಕೃಷ್ಣ]] [[ನರಕಾಸುರ|ನರಕಾಸುರನನ್ನು]] ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
* ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, [[ಬಲಿ]]-[[ವಾಮನ|ವಾಮನರ]] ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ [[ಬಲಿಪಾಡ್ಯಮಿ|* ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, [[ಬಲಿ]]-[[ವಾಮನ|ವಾಮನರ]] ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ [[ಬಲಿಪಾಡ್ಯಮಿ|ಬಲಿಪಾಡ್ಯಮಿಯಾಗಿ]] ಆಚರಿಸಲಾಗುತ್ತದೆ.
* [[ಸಿಖ್ ಧರ್ಮ|ಸಿಕ್ಖ್]] ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು [[ಹರಗೋಬಿಂದ್ ಸಿಂಗ್]] [[ಗ್ವಾಲಿಯರ್|ಗ್ವಾಲಿಯರ್‌ನ]] ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
* ದೀಪಾವಳಿಯು [[ಜೈನ]] ಧರ್ಮದಲ್ಲಿ ಕಡೆಯ [[ತೀರ್ಥಂಕರ]] [[ಮಹಾವೀರ|ಮಹಾವೀರರು]] [[ಕಾರ್ತಿಕ ಮಾಸ|ಕಾರ್ತಿಕ]] ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ * ದೀಪಾವಳಿಯು [[ಜೈನ]] ಧರ್ಮದಲ್ಲಿ ಕಡೆಯ [[ತೀರ್ಥಂಕರ]] [[ಮಹಾವೀರ|ಮಹಾವೀರರು]] [[ಕಾರ್ತಿಕ ಮಾಸ|ಕಾರ್ತಿಕ]] ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
* ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ [[ಮಹಾವೀರ|ಮಹಾವೀರರ]] ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ ೧೬ ಗಣ-ಚಕ್ರವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ.
 
"https://kn.wikipedia.org/wiki/ದೀಪಾವಳಿ" ಇಂದ ಪಡೆಯಲ್ಪಟ್ಟಿದೆ