ಶ್ರೀದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಉಲ್ಲೇಖ ಸೇರ್ಪಡೆ
೫ ನೇ ಸಾಲು:
| birth_name = ಶ್ರೀದೇವಿ ಅಯ್ಯಪ್ಪನ್
| birth_place = ತಮಿಳುನಾಡಿನ ಶಿವಕಾಶಿ
| residence = [[ಮುಂಬಯಿ]]
|death_date = ಫೆಬ್ರವರಿ 24, 2018
| occupation = ಚಲನಚಿತ್ರ ಅಭಿನೇತ್ರಿ
೧೩ ನೇ ಸಾಲು:
}}
 
'''ಶ್ರೀದೇವಿ'''([[ಆಗಸ್ಟ್ ೧೩]], [[೧೯೬೩]] - [[ಫೆಬ್ರವರಿ ೨೪]], [[೨೦೧೮]]) ಭಾರತ ಚಲನಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರು. ೯೦ರ ದಶಕದಲ್ಲಿ ಬಹಳ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದವರು. ಕನ್ನಡ ಸಿನೆಮಾಗಳೂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಸಿನೆಮಾಗಳಲ್ಲಿ ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವರು ಹಲವು ಸಿನೆಮಾಗಳ ನಿರ್ಮಾಪಕರಾಗಿದ್ದಾರೆ.
 
==ಜೀವನ==
೨೮ ನೇ ಸಾಲು:
 
==ನಿಧನ==
ಫೆಬ್ರವರಿ 24, 2018ರಂದು ದುಬೈನಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಸಂಬಂಧಿಕರಾದ ಮೋಹಿತ್ ಮರ್ವಾಹ್ ಅವರ ಮದುವೆ ಸಮಾರಂಭದ ವೇಳೆ ಈ ಘಟನೆ ಸಂಭವಿಸಿತು. ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಜತೆಗಿದ್ದರು.<ref>[http://www.prajavani.net/news/article/2018/02/25/556200.html ಬಾಲಿವುಡ್​ ನಟಿ ಶ್ರೀದೇವಿ ನಿಧನ] , ಪ್ರಜಾವಾಣಿ ವಾರ್ತೆ, ೨೫ಫೆಬ್ರವರಿ೨೦೧೮</ref><ref>[https://kannada.oneindia.com/news/india/legendary-actress-sridevi-dies-of-heart-attack-135670.html ಬಹುಭಾಷಾ ನಟಿ, ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ], ಒನ್‍ಇಂಡಿಯಾ ಕನ್ನಡ</ref>
 
==ಪ್ರಶಸ್ತಿ ಗೌರವಗಳು==
೩೫ ನೇ ಸಾಲು:
==ಉಲ್ಲೇಖಗಳು==
{{reflist}}
{{ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ}}
 
==ಬಾಹ್ಯ ಕೊಂಡಿಗಳು==
* [https://kannada.oneindia.com/news/india/legendary-actress-sridevi-dies-of-heart-attack-135670.html ಬಹುಭಾಷಾ ನಟಿ, ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ]
* [https://kannada.oneindia.com/news/india/india-shocked-by-demise-of-bollywood-actress-sridevi-135671.html ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ನಿಲ್ಲದ ಕಂಬನಿ]
* [http://www.prajavani.net/news/article/2018/02/25/556200.html ಬಾಲಿವುಡ್​ ನಟಿ ಶ್ರೀದೇವಿ ನಿಧನ]
 
* [https://kannada.oneindia.com/news/india/india-shocked-by-demise-of-bollywood-actress-sridevi-135671.html ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ನಿಲ್ಲದ ಕಂಬನಿ]
 
{{ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ}}
[[ವರ್ಗ:ಚಲನಚಿತ್ರ ನಟಿಯರು]]
"https://kn.wikipedia.org/wiki/ಶ್ರೀದೇವಿ" ಇಂದ ಪಡೆಯಲ್ಪಟ್ಟಿದೆ