ಬಿ. ಕೆ. ಗೋಯಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
# ಪದ್ಮ ವಿಭೂಷಣ್ ಪ್ರಶಸ್ತಿ,
# ಮೆಡಿಕಲ್ ಫೆಲೋಶಿಪ್ ವಿಜೇತ, <ref> [http://www.nams-india.in/downloads/fellowsmembers/ZZ.pdf LIST OF FELLOWS (NAME-WISE) UPTO 2016 ] </ref>
==ನಿಧನ==
ಹೆಸರಾಂತ ಹೃದಯರೋಗ ತಜ್ಞ ಡಾ.ಬಿ.ಕೆ.ಗೋಯಲ್ <ref> [http://www.thehindu.com/news/cities/mumbai/cardiologist-dr-bk-goyal-dies/article22809906.ece Cardiologist Dr. B.K. Goyal dies FEBRUARY 21,2018] </ref> ದಕ್ಷಿಣ ಮುಂಬಯಿನ 'ಬ್ರೀಚ್ ಕ್ಯಾಂಡಿ ಆಸ್ಪತ್ರೆ'ಯಲ್ಲಿ ೨೦,ಮಂಗಳವಾರ,ಫೆಬ್ರವರಿ,೨೦೧೮ ರಂದು ನಿಧನರಾದರು. <ref> [http://www.deccanherald.com/content/660494/recipient-padma-shri-eminent-cardiologist.html Recipient of Padma Shri eminent cardiologist Dr B K Goyal passes away DH News Service, Mumbai, Feb 20 2018,] </ref>
==ಧನವಂತರಿ ಮೆಡಿಕಲ್ ಫೌಂಡೇಶನ್ ಸ್ಥಾಪನೆ (DMF)==
ಡಾ.ಗೋಯಲ್ ಎಲ್ಲಾ ವೈದ್ಯಕೀಯ ಚಿಕಿತ್ಸೆಗಳ ವಿಭಾಗಗಳು ನಾಗರಿಕರಿಗೆಲ್ಲಾ ಸುಲಭವಾಗಿ ದೊರಕಂತಾಗ ಬೇಕೆನ್ನುವ ಆಶಯದೊಂದಿಗೆ 'ಧನವಂತರಿ ಮೆಡೆಕಲ್ ಫೌಂಡೇಶನ್' <ref> [http://www.asianage.com/metros/mumbai/210218/noted-cardiologist-bk-goyal-suffers-cardiac-arrest-dies.html 'Noted cardiologist B.K. Goyal suffers cardiac arrest, dies' ASIAN AGE] </ref> ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ, ಪ್ರತಿ ವರ್ಷವೂ ಸಮಾಜಕ್ಕೆ ಹೆಚ್ಚು ಸೇವೆ ಮಾಡಿದ ವೈದ್ಯರನ್ನು ಗೌರವಿಸುವ ಧ್ಯೇಯವನ್ನಿಟ್ಟುಕೊಂಡಿದೆ.
 
==ಡಾ.ಗೋಯಲ್ ರವರ ಸೇವಾಸಕ್ತಿಗಳು==
# ಅಮೆರಿಕ ಸಂಸ್ಥಾನದವರಲ್ಲದೊಬ್ಬರು ಹಾನರೊರಿ ಕನ್ಸಲ್ಟಿಂಗ್ ಕಾರ್ಡಿಯಾಲೊಜಿಸ್ಟ್ ಆಗಿ ನೇಮಿಸಲ್ಪಟ್ಟವರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
Line ೪೩ ⟶ ೪೦:
==ಪ್ರಕಟಣೆಗಳು==
’ಹಾರ್ಟ್ ಟಾಕ್' ಎಂಬ ಪುಸ್ತಕ ಬರೆದಿದ್ದರು. ೫೦ ಕ್ಕೂ ಮಿಗಿಲಾಗಿ ಸಂಶೋಧನಾ ಲೇಖನಗಳನ್ನು, ಪ್ರತಿಷ್ಠಿತ ರಾಷ್ಟ್ರೀಯ, ಮತ್ತು ಅಂತಾರಾಷ್ಟೀಯ ಶೋಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
==ನಿಧನ==
ಹೆಸರಾಂತ ಹೃದಯರೋಗ ತಜ್ಞ ಡಾ.ಬಿ.ಕೆ.ಗೋಯಲ್ <ref> [http://www.thehindu.com/news/cities/mumbai/cardiologist-dr-bk-goyal-dies/article22809906.ece Cardiologist Dr. B.K. Goyal dies FEBRUARY 21,2018] </ref> ದಕ್ಷಿಣ ಮುಂಬಯಿನ 'ಬ್ರೀಚ್ ಕ್ಯಾಂಡಿ ಆಸ್ಪತ್ರೆ'ಯಲ್ಲಿ ೨೦,ಮಂಗಳವಾರ,ಫೆಬ್ರವರಿ,೨೦೧೮ ರಂದು ನಿಧನರಾದರು. <ref> [http://www.deccanherald.com/content/660494/recipient-padma-shri-eminent-cardiologist.html Recipient of Padma Shri eminent cardiologist Dr B K Goyal passes away DH News Service, Mumbai, Feb 20 2018,] </ref>
==ಉಲ್ಲೇಖಗಳು==
<References />
"https://kn.wikipedia.org/wiki/ಬಿ._ಕೆ._ಗೋಯಲ್" ಇಂದ ಪಡೆಯಲ್ಪಟ್ಟಿದೆ