6-ಸಿಗ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Pywikibot 3.0-dev
ಚು →‎ಇತಿಹಾಸ: ಕೊಂಡಿ ಸೇರಿಸದೆ
೧೧ ನೇ ಸಾಲು:
'''೧೯೯೧ರಲ್ಲಿ''' ಮೋಟೊರೊಲ ಸಂಸ್ಥೆಯು [[ಯು.ಎಸ್.ಎ.|ಯು.ಎಸ್.ಎ.ನಲ್ಲಿ]] "'''Six Sigma'''" ಪದವನ್ನು ನೋಂದಾಯಿಸಿಕೊಂಡಿತು.
ಇದನ್ನು ಆರಂಭದಲ್ಲಿ ಅಳವಡಿಸಿಕೊಂಡವರಲ್ಲಿ [[ಹನಿವೆಲ್]] ([[:w:Honeywell|Honeywell]]) ಮತ್ತು [[ಜನರಲ್ ಎಲೆಕ್ಟ್ರಿಕ್]] ([[:w:General Electric|General Electric]]) ಸಂಸ್ಥೆಗಳು ಒಳಗೊಂಡಿವೆ.<ref name="ncsu">{{cite web | title=೬-ಸಿಗ್ಮ: ಈಗಿನ ಸ್ಥಿತಿ | url=http://scm.ncsu.edu/public/facts/facs030624.html | accessdate=2008-05-22 }}</ref> ೧೯೯೦ರ ದಶಕದ ಕೊನೆಯಲ್ಲಿ [[ಫ಼ಾರ್ಚೂನ್ ೫೦೦]] ([[:w:Fortune 500|Fortune 500]]) ಸಂಸ್ಥೆಗಳಲ್ಲಿ ಮೂರನೇ ಎರಡರಷ್ಟು ಸಂಸ್ಥೆಗಳು ೬-ಸಿಗ್ಮವನ್ನು ಅಳವಡಿಸಿಕೊಳ್ಳಲು ಮೊದಲುಮಾಡಿದವು.
ಇತ್ತೀಚಿನ ವರ್ಷಗಳಲ್ಲಿ ೬-ಸಿಗ್ಮವು ಬಹಳವಾಗಿ ವಿಕಾಸಗೊಂಡಿದೆ. ಇದು [[ಐಎಸ್ಒ]] ಅಥವಾ [[ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್|ಸಂಪೂರ್ಣ ಗುಣಮಟ್ಟ ನಿರ್ವಹಣೆ(ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್)(ಟಿಕ್ಯುಎಮ್)]] ಗಳಂತೆ ಕೇವಲ ಗುಣಮಟ್ಟ ವ್ಯವಸ್ಥೆಯಲ್ಲ. ಜೆಫ್ ಟೆನ್ನೆಂಟ್‍ನು ತನ್ನ "'''Six Sigma: SPC and TQM in Manufacturing and Services'''" ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾನೆ - "೬-ಸಿಗ್ಮದ ವ್ಯಾಪ್ತಿ ಬಹಳವಾಗಿದೆ. ಇದರಲ್ಲಿ ಏನೆನು ಇದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಪಟ್ಟಿಮಾಡುವುದು ಸುಲಭ. ೬-ಸಿಗ್ಮವನ್ನು ಒಂದು ದೂರದೃಷ್ಟಿ, ತತ್ವ, ಸಂಕೇತ, ಮಾನದಂಡ, ಗುರಿ, ಕ್ರಮಶಾಸ್ತ್ರ ಎಂದೆಲ್ಲ ಪರಿಗಣಿಸಬಹುದು".<ref>{{cite web | title = ೬-ಸಿಗ್ಮದ ಇತಿಹಾಸ | url=http://www.isixsigma.com/new-to-six-sigma/history/history-six-sigma/}}</ref>
 
==ಕ್ರಮಶಾಸ್ತ್ರಗಳು==
೬-ಸಿಗ್ಮ ಯೋಜನೆಗಳು ಎರಡು ಕ್ರಮಶಾಸ್ತ್ರಗಳನ್ನು ಅನುಸರಿಸುತ್ತವೆ. ಇವುಗಳು ಪ್ರತಿಯೊಂದೂ ಐದು ಹಂತಗಳನ್ನು ಹೊಂದಿವೆ.
"https://kn.wikipedia.org/wiki/6-ಸಿಗ್ಮ" ಇಂದ ಪಡೆಯಲ್ಪಟ್ಟಿದೆ