ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೆಲ ಉಲ್ಲೇಖಗಳನ್ನು ಸೇರಿಸಿದ್ದೇನೆ
ಚುNo edit summary
೬೨ ನೇ ಸಾಲು:
}}
 
'''ಕೊಪ್ಪಳ''' ಜಿಲ್ಲೆ ೧-೪-೧೯೯೮ ರಂದು ಆರಂಭವಾದ [[ಕರ್ನಾಟಕ]] ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ<ref>{{cite web|last1=Koppal Zilla Panchayat|last2=Planning, Programme Monitoring and Statistics Department|title=KOPPAL DISTRICT HUMAN DEVELOPMENT REPORT 2014|url=http://planning.kar.nic.in/docs/Koppal/Koppal%20English.pdf|website=ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ|publisher=ಕರ್ನಾಟಕ ಸರ್ಕಾರ|accessdate=19 February 2018}}</ref>. ೭೧೯೦ ಚ.ಕಿಮಿ ವಿಸ್ತೀರ್ಣ ಮತ್ತು ೨೦೧೧ ರ ಜನಗಣತಿಯ ಪ್ರಕಾರ ೧೩.೮೯ ಲಕ್ಷ ಜನಸಂಖ್ಯೆ<ref>{{cite web|last1=Koppal Zilla Panchayat|last2=Planning, Programme Monitoring and Statistics Department|title=KOPPAL DISTRICT HUMAN DEVELOPMENT REPORT 2014|url=http://planning.kar.nic.in/docs/Koppal/Koppal%20English.pdf|website=ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ|publisher=ಕರ್ನಾಟಕ ಸರ್ಕಾರ|accessdate=19 February 2018}}</ref> ಕೊಪ್ಪಳ ಜಿಲ್ಲೆ ಹೊಂದಿರುತ್ತದೆ. [[ಗಂಗಾವತಿ]], ಕೊಪ್ಪಳ,[[ಯಲಬುರ್ಗಾ]], [[ಕುಷ್ಟಗಿ]]<ref>{{cite web|last1=Koppal Zilla Panchayat|last2=Planning, Programme Monitoring and Statistics Department|title=KOPPAL DISTRICT HUMAN DEVELOPMENT REPORT 2014|url=http://planning.kar.nic.in/docs/Koppal/Koppal%20English.pdf|website=ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ|publisher=ಕರ್ನಾಟಕ ಸರ್ಕಾರ|accessdate=19 February 2018}}</ref> ಮತ್ತು ೨೦೧೭ರಲ್ಲಿ ಹೊಸದಾಗಿ ಘೋಷಣೆಯಾದ [[ಕುಕನೂರು]], [[ಕನಕಗಿರಿ]] ಹಾಗು [[ಕಾರಟಗಿ]]<ref>{{cite news|last1=ವಿಕ ಸುದ್ದಿಲೋಕ|title=21 ಜಿಲ್ಲೆಗಳಲ್ಲಿ 49 ಹೊಸ ತಾಲೂಕು ಘೋಷಣೆ|url=https://vijaykarnataka.indiatimes.com/business/karnataka-budget-news/-karnataka-budget-2017-49-new-taluks-in-21-districts-annonced-by-cm/articleshow/57647009.cms|accessdate=19 February 2018|work=ವಿಜಯ ಕರ್ನಾಟಕ|agency=IndiaTimes|publisher=ವಿಜಯ ಕರ್ನಾಟಕ|date=ಮಾರ್ಚ್ 16, 2017}}</ref> ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ<ref>{{cite web|last1=Koppal Zilla Panchayat|last2=Planning, Programme Monitoring and Statistics Department|title=KOPPAL DISTRICT HUMAN DEVELOPMENT REPORT 2014|url=http://planning.kar.nic.in/docs/Koppal/Koppal%20English.pdf|website=ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ|publisher=ಕರ್ನಾಟಕ ಸರ್ಕಾರ|accessdate=19 February 2018}}</ref>.
 
ಕೊಪ್ಪಳವು ಕರ್ನಾಟಕ ರಾಜ್ಯದ ಈಶಾನ್ಯ ಭಾಗದಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶದಲ್ಲಿದೆ. ಹಿಂದಿನ ರಾಯಚೂರು ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ಹೊಸ ಜಿಲ್ಲೆ ಕೊಪ್ಪಳವನ್ನು ರಚಿಸಲಾಯಿತು. ಜಿಲ್ಲೆಯಲ್ಲಿ ೨೦ ಹೋಬಳಿಗಳು, ೬೧೮ ಗ್ರಾಮಗಳಿವೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಬಾಗಲಕೋಟೆ ಮತ್ತು ರಾಯಚೂರು, ಪೂರ್ವದಲ್ಲಿ ರಾಯಚೂರು ಮತ್ತು ಬಳ್ಳಾರಿ, ದಕ್ಷಿಣದಲ್ಲಿ ಬಳ್ಳಾರಿ ಹಾಗೂ ಪಶ್ಚಿಮದಲ್ಲಿ ಗದಗ ಜಿಲ್ಲೆಗಳು ಸುತ್ತುವರಿದಿವೆ. ವಿಸ್ತೀರ್ಣ, ೫೫೭೦ ಚ ಕಿಮೀ<ref>{{cite web|last1=Koppal Zilla Panchayat|last2=Planning, Programme Monitoring and Statistics Department|title=KOPPAL DISTRICT HUMAN DEVELOPMENT REPORT 2014|url=http://planning.kar.nic.in/docs/Koppal/Koppal%20English.pdf|website=ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ|publisher=ಕರ್ನಾಟಕ ಸರ್ಕಾರ|accessdate=19 February 2018}}</ref>.
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ