ವಿಕಿಪೀಡಿಯ:ಕಾರ್ಯಾಗಾರ/ಮಾರ್ಚ್ ಬೆಂಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ವಿಕಿಪೀಡಿಯ ಸಂಪಾದಕರು ವಿಕಿಪೀಡಿಯಲ್ಲಿ ಇರುವ ಗ್ಯಾಜೆಟ್, ಟೂಲ್ ಮತ್ತು ಅಟೋ ವ...
( ಯಾವುದೇ ವ್ಯತ್ಯಾಸವಿಲ್ಲ )

೧೩:೩೯, ೧೯ ಫೆಬ್ರವರಿ ೨೦೧೮ ನಂತೆ ಪರಿಷ್ಕರಣೆ

ವಿಕಿಪೀಡಿಯ ಸಂಪಾದಕರು ವಿಕಿಪೀಡಿಯಲ್ಲಿ ಇರುವ ಗ್ಯಾಜೆಟ್, ಟೂಲ್ ಮತ್ತು ಅಟೋ ವಿಕಿ ಬ್ರೌಸರ್‌ಗಳಂತಹ ಮುಖ್ಯವಾದ ಅಂಶಗಳನ್ನು ಬಳಸಿ ವಿಕಿಪೀಡಿಯದ ಸಂಪಾದನೆಯನ್ನು ಹೇಗೆ ಸುಲಭಗೊಳಿಸಬಹುದು ಎಂಬುದನ್ನು ತಿಳಿಯಲು ಕನ್ನಡ ವಿಕಿಪೀಡಿಯ ಒಂದು ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಸಮುದಾಯ ಈ ಹಿಂದೆ ಬೇಡಿಕೆಗಳನ್ನು ಸಲ್ಲಿಸಿತ್ತು. ಆ ಪ್ರಯುಕ್ತ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಸ್ಥಳ

ದಿನಾಂಕ

  • ಮಾರ್ಚ್ ೩ ೨೦೧೮ ಮತ್ತು ೪ ೨೦೧೮

ಸಮಯ

  • ಬೆಳಿಗ್ಗೆ ೧೦ ರಿಂದ ಸಂಜೆ ೬ ರ ತನಕ

ತರಬೇತಿ ನಡೆಸಿ ಕೊಡುವವರು

ಸೂಚನೆ

  • ಭಾಗವಹಿಸುವವರು ಲ್ಯಾಪ್‌ಪಾಟ್ ತರಬೇಕಾಗಿ ವಿನಂತಿ.
  • ಲ್ಯಾಪ್‌ಪಾಟ್ ತರುತ್ತಿಲ್ಲ ಎಂದಾದರೆ ದಯವಿಟ್ಟು ಮುಂಚಿತವಾಗಿ ತಿಳಿಸಬೇಕಾಗಿ ವಿನಂತಿ.
  • ಭಾಗವಹಿಸುವವರಿಗೆ ವಸತಿ ಮತ್ತು ಪ್ರಯಾಣವೆಚ್ಚ ಭರಿಸಲಾಗುವುದು.

ಭಾಗವಹಿಸುವವರು