ಸ್ಲಾತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು add ূthumbnail word
ಚುNo edit summary
೧ ನೇ ಸಾಲು:
[[file:Bradypus.jpg|thumb|righ|ಸ್ಲಾತ್tಸ್ಲಾತ್]]
 
'''ಸ್ಲಾತ್‍''' ಮರಗಳ ಮೇಲೆ ವಾಸಿಸುವ ಒಂದು [[ಸಸ್ತನಿ]] ಪ್ರಾಣಿ. [[ದಕ್ಷಿಣ ಅಮೆರಿಕ]] ಹಾಗೂ [[ಮಧ್ಯ ಅಮೇರಿಕ|ಮಧ್ಯ ಅಮೆರಿಕದ]] ಸಮಶೀತೋಷ್ಣ ವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಜೀವನದ ಬಹುಭಾಗವನ್ನು ಮರಗಳ ಮೇಲೆ ತಲೆಕೆಳಗಾಗಿ ಕಳೆಯುತ್ತವೆ. ಸ್ಲಾತ್ ಗಳಲ್ಲಿ ಎರಡು ಬೆರಳಿನ ಸ್ಲಾತ್<ref name="scf">{{cite web|title=Overview|url=http://slothconservation.com/about-the-sloth/overview/|publisher=The Sloth Conservation Foundation|accessdate=29 November 2017}}</ref> ಹಾಗೂ ಮೂರು ಬೆರಳಿನ ಸ್ಲಾತ್ ಎಂಬ ಎರಡು ವಿಧಗಳಿವೆ.
"https://kn.wikipedia.org/wiki/ಸ್ಲಾತ್" ಇಂದ ಪಡೆಯಲ್ಪಟ್ಟಿದೆ