ಸ್ಲಾತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫ ನೇ ಸಾಲು:
ಇದರ ಬಹಳ ನಿಧಾನ ಗತಿಯ ಚಯಾಪಚಯ(ಮೆಟಬಾಲಿಸಮ್) ಹಾಗೂ ಚಲನೆಯಿಂದಾಗಿ ಇದಕ್ಕೆ ಸ್ಲಾತ್ ಎಂಬ ಹೆಸರು ಬಂದಿದೆ. ಸ್ಲಾತ್ ಎಂಬುದರ ಅರ್ಥ ''ನಿಧಾನ'' (slow). ಇವುಗಳ ಮುಖ್ಯ ಆಹಾರ ಎಲೆಗಳಾಗಿರುವುದರಿಂದ, ಅಂತಹ ಕಡಿಮೆ ಶಕ್ತಿಯನ್ನು ಉತ್ಪಾದಿಸುವ ಆಹಾರಕ್ಕೆ ತಕ್ಕುದಾಗಿ ಮತ್ತು ಬೆಕ್ಕು, ಹದ್ದು ಮುಂತಾದ ಬೇಟೆಗಾರ ಪ್ರಾಣಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈರೀತಿ ವಿಕಾಸ ಹೊಂದಿದೆ.
 
ಇವು ನೆಲದ ಮೇಲೆ ಅಸಹಾಯಕ ಪ್ರಾಣಿಗಳಾಗಿವೆ, ಆದರೆ ನೀರಿನಲ್ಲಿ ಈಜಬಲ್ಲವು. ಇವುಗಳ ಮೈಮೇಲೆ ಇರುವ ದಟ್ಟವಾದ ಕೂದಲಿನ ಮೇಲೆ ಹಸಿರು ಪಾಚಿ ಬೆಳೆದಿರುತ್ತದೆ. ಇದು ಸ್ಲಾತ್ ಗಳಿಗೆ ಛದ್ಮವೇಷ ([[:w:camouflage|camouflage]]) ಧರಿಸಲು ನೆರವಾಗುತ್ತದೆ. ಇವುಗಳಿಂದ ಸ್ಲಾತ್ ಗೆ ಪೋಷಕಾಂಶಗಳೂ ದೊರೆಯುತ್ತದೆ. ಈ ಪಾಚಿಗಳು ಕೆಲವು ಜಾತಿಯ [[ಪತಂಗ|ಪತಂಗಗಳಿಗೂ]] ಆಹಾರವಾಗಿದ್ದು ಆ ಪತಂಗಗಳು ಕೇವಲ ಸ್ಲಾತ್ ಮೈಮೇಲೆ ಮಾತ್ರ ಬೆಳೆಯುವಂತವಾಗಿದ್ದು ’ಸ್ಲಾತ್ ಪತಂಗ’ಗಳೆಂದೇ ಕರೆಯಲ್ಪಡುತ್ತವೆ.<ref name="gizmodo">{{cite web|last1=Bennington-Castro|first1=Joseph|title=The Strange Symbiosis Between Sloths and Moths|url=https://io9.gizmodo.com/the-strange-symbiosis-between-sloths-and-moths-1506856445|website=Gizmodo|accessdate=1 December 2017}}</ref>
 
==ದೇಹಲಕ್ಷಣಗಳು==
"https://kn.wikipedia.org/wiki/ಸ್ಲಾತ್" ಇಂದ ಪಡೆಯಲ್ಪಟ್ಟಿದೆ