ಸ್ಲಾತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ಸೇರ್ಪಡೆ
ಉಲ್ಲೇಖ ಸೇರ್ಪಡೆ
೧೬ ನೇ ಸಾಲು:
 
ಇವುಗಳ ಕೈಗಳು ನೇತಾಡಲು ಹಾಗೂ ಬಿಗಿಯಾಗಿ ಹಿಡಿದುಕೊಳ್ಳಲು ರೂಪುಗೊಂಡಿವೆ. ಅವುಗಳ ವಿಶೇಷ ರೀತಿಯ ಕಾಲು ಹಾಗೂ ಕೈಗಳು ಉದ್ದವಾಗಿ ಬಾಗಿದ ಪಂಜವನ್ನು ಹೊಂದಿದ್ದು ಹೆಚ್ಚು ಶ್ರಮವಿಲ್ಲದೇ ಕೊಂಬೆಗಳಲ್ಲಿ ನೇತಾಡಲು ಸಹಾಯವಾಗುವಂತಿವೆ.
 
==ಆಹಾರ==
ಸಿಕ್ರೋಪಿಯಾ ಮರದ ಎಲೆಗಳೇ ಇವುಗಳ ಮುಖ್ಯ ಆಹಾರವಾಗಿದೆ. ಎರಡುಬೆರಳಿನ ಸ್ಲಾತ್‍ಗಳು ಇದರ ಜೊತೆ ಕೀಟ, ಹಣ್ಣು, ಹಲ್ಲಿ ಮುಂತಾದವುಗಳನ್ನು ತಿನ್ನುತ್ತವೆ.
 
==ವಂಶಾಭಿವೃದ್ಧಿ ಮತ್ತು ಆಯಸ್ಸು==
ಇವುಗಳ ಗರ್ಭಾವಧಿ ಆರುತಿಂಗಳು (ಮೂರು ಬೆರಳಿನ ಸ್ಲಾತ್) ಹಾಗೂ ಹನ್ನೆರಡು ತಿಂಗಳು (ಎರಡು ಬೆರಳಿನ ಸ್ಲಾತ್) ಆಗಿದ್ದು ಒಮ್ಮೆ ಒಂದು ಮರಿಗೆ ಜನ್ಮ ನೀಡುತ್ತದೆ. ಸಾಮಾನ್ಯವಾಗಿ ಮರಿಗಳು ಐದುತಿಂಗಳು ತಾಯಿಯ ಜೊತೆಗೆ ಇರುತ್ತದೆ.
 
ಇವುಗಳ ಸರಾಸರಿ ಆಯಸ್ಸು ೨೦ ವರ್ಷಗಳಾಗಿದ್ದು ಪಾಲನೆಯಲ್ಲಿಟ್ಟಾಗ ೩೦ ವರ್ಷದವರೆಗೂ ಜೀವಿಸಬಲ್ಲವು.<ref>{{Cite web|url=https://nationalzoo.si.edu/animals/southern-two-toed-sloth|title=Southern two-toed sloth|website=Smithsonian's National Zoo|language=en|access-date=2017-12-01}}</ref>
==ಉಲ್ಲೇಖಗಳು==
"https://kn.wikipedia.org/wiki/ಸ್ಲಾತ್" ಇಂದ ಪಡೆಯಲ್ಪಟ್ಟಿದೆ