ಸ್ಲಾತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Automatic taxobox | name = Sloths<ref name=msw3>{{MSW3 Gardner|pages=100–101|id=11800002}}</ref> | fossil_range = Early Oligocene to Holocene |...

No edit summary
೧ ನೇ ಸಾಲು:
[[file:Bradypus.jpg|thumb|right]]
{{Automatic taxobox
| name = Sloths<ref name=msw3>{{MSW3 Gardner|pages=100–101|id=11800002}}</ref>
| fossil_range = [[Early Oligocene]] to [[Holocene]]
| image = Bradypus.jpg
| image_caption = [[Brown-throated sloth]]
(''Bradypus variegatus'')
[[Gatun Lake]], [[Panama|Republic of Panama]]
| taxon = Folivora
| authority = Delsuc, Catzeflis, Stanhope, and Douzery, 2001<ref name="Delsuc2001"/>
| subdivision_ranks = [[Family (biology)|Families]]
| subdivision =
[[Three-toed sloth|Bradypodidae]]

[[Megalonychidae]]

†[[Megatheriidae]]

†[[Mylodontidae]]

†[[Nothrotheriidae]]

'''ಸ್ಲಾತ್‍''' ಮರಗಳ ಮೇಲೆ ವಾಸಿಸುವ ಒಂದು [[ಸಸ್ತನಿ]] ಪ್ರಾಣಿ. [[ದಕ್ಷಿಣ ಅಮೆರಿಕ]] ಹಾಗೂ [[ಮಧ್ಯ ಅಮೇರಿಕ|ಮಧ್ಯ ಅಮೆರಿಕದ]] ಸಮಶೀತೋಷ್ಣ ವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಜೀವನದ ಬಹುಭಾಗವನ್ನು ಮರಗಳ ಮೇಲೆ ತಲೆಕೆಳಗಾಗಿ ಕಳೆಯುತ್ತವೆ. ಸ್ಲಾತ್ ಗಳಲ್ಲಿ ಎರಡು ಬೆರಳಿನ ಸ್ಲಾತ್ ಹಾಗೂ ಮೂರು ಬೆರಳಿನ ಸ್ಲಾತ್ ಎಂಬ ಎರಡು ವಿಧಗಳಿವೆ.

ಇದರ ಬಹಳ ನಿಧಾನ ಗತಿಯ ಚಯಾಪಚಯ(ಮೆಟಬಾಲಿಸಮ್) ಹಾಗೂ ಚಲನೆಯಿಂದಾಗಿ ಇದಕ್ಕೆ ಸ್ಲಾತ್ ಎಂಬ ಹೆಸರು ಬಂದಿದೆ. ಸ್ಲಾತ್ ಎಂಬುದರ ಅರ್ಥ ''ನಿಧಾನ'' (slow). ಇವುಗಳ ಮುಖ್ಯ ಆಹಾರ ಎಲೆಗಳಾಗಿರುವುದರಿಂದ, ಅಂತಹ ಕಡಿಮೆ ಶಕ್ತಿಯನ್ನು ಉತ್ಪಾದಿಸುವ ಆಹಾರಕ್ಕೆ ತಕ್ಕುದಾಗಿ ಮತ್ತು ಬೆಕ್ಕು, ಹದ್ದು ಮುಂತಾದ ಬೇಟೆಗಾರ ಪ್ರಾಣಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈರೀತಿ ವಿಕಾಸ ಹೊಂದಿದೆ.
"https://kn.wikipedia.org/wiki/ಸ್ಲಾತ್" ಇಂದ ಪಡೆಯಲ್ಪಟ್ಟಿದೆ