ಶಿವಮೊಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೩೪ ನೇ ಸಾಲು:
 
== ಚರಿತ್ರೆ ==
'''ಶಿವಮೊಗ್ಗ''' ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ [[ಚಾಲುಕ್ಯ|ಚಾಲುಕ್ಯರು]] ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ [[ಹೊಯ್ಸಳ|ಹೊಯ್ಸಳರು]] ಮತ್ತು ೧೫ನೇ ಶತಮಾನದಲ್ಲಿ [[ವಿಜಯನಗರ|ವಿಜಯನಗರದ]] ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತುಭಾಗವಾಗಿತ್ತು.
 
== ಪ್ರವಾಸೀ ತಾಣಗಳು ==
೪೨ ನೇ ಸಾಲು:
{{colbegin|2}}
* [[ಜೋಗ]]ದ ಜಲಪಾತ
* ಚಂದ್ರಗುತ್ತಿ "ಶ್ರೀ ರೇಣುಕಾಂಬ ದೇವಸ್ಥಾನ" ಮತ್ತು ಕೋಟೆ.
*​​ ೧೨ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ
* ಲಿಂಗನಮಕ್ಕಿ ಅಣೆಕಟ್ಟು
* ವನಕೆ-ಅಬ್ಬೆ ಜಲಪಾತ
* ಭದ್ರಾ ನದಿ ಯೋಜನೆ, ಲಕ್ಕವಳ್ಳಿ
* ತು೦ಗಾ ನದಿ ಯೋಜನೆ, ಗಾಜನೂರು ಅಣೆಕಟ್ಟು,
* ಆಗು೦ಬೆ
* ಆಗು೦ಬೆಯ ವಿಶ್ವಪ್ರಸಿದ್ದ ಸೊರ್ಯಾಸ್ತ.
* ಮ೦ಡಗದ್ದೆಯ ಪಕ್ಷಿದಾಮ.
* ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ.
* ಕು೦ದಾದ್ರಿ ಬೆಟ್ಟ.
* ಕುಪ್ಪಳ್ಳಿಯ ಕವಿಶೈಲ.
* ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ.
* ಕೂಡ್ಲಿ - ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಪ್ರದೇಶ.ಸ್ಠಳ
* ಹಿಡ್ಲುಮನೆ ಜಲಪಾತ (ನಿಟ್ಟೂರು)
* ಸಿರಿಮನೆ ಜಲಪಾತ
೬೩ ನೇ ಸಾಲು:
* ಸಿಗಂದೂರು
* ತಾವರೆ ಕೊಪ್ಪದ ಸಿಂಹ ಧಾಮ
* ಚೀಲನೂರು ಸೊರಬ ತಾಲ್ಲೊಕು.ತಾಲ್ಲೂಕು
* ಸೊರಬ ತಾಲೂಕಿನಲ್ಲಿರುವತಾಲ್ಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)
 
 
೭೯ ನೇ ಸಾಲು:
== ಗಿರಿ-ಶಿಖರಗಳು ==
 
* [[ಆಗುಂಬೆ]], '''ಆಗುಂಬೆಸೊರ್ಯಾಸ್ತಕ್ಕೆ ಸೂರ್ಯಾಸ್ತ'''ಕ್ಕೆವಿಶ್ವಪ್ರಸಿದ್ದ ಪ್ರಸಿದ್ಧ
* [[ಕೊಡಚಾದ್ರಿ]].
* [[ಕುಂದಾದ್ರಿ ಬೆಟ್ಟ]]. ~ಜೈನ ಕ್ಷೇತ್ರ
* [[ಬರೆಕಲ್ ಬತೆರಿ]]
೧೦೯ ನೇ ಸಾಲು:
* ಹೊಸನಗರ ತಾಲ್ಲೂಕಿನ '''[[ಹುಂಚ]]''' ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು '''ಪದ್ಮಾವತಿ''' ದೇವಿಯ ದೇವಸ್ಥಾನವಿದೆ
* '''ಹಣಗೇರೆಕಟ್ಟೆ''' ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ.
*[[ನಾಡಕಲಸಿ]] ಸಾಗರ ತಾಲ್ಲೂಕು ; ಪ್ರಾಚೀನ ದೇವಾಲಯ
* ಉರುಗನಹಳ್ಳಿ- ಸೊರಬ ತಾಲ್ಲೂಕು - ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ
* ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ
 
೧೧೭ ನೇ ಸಾಲು:
* '''[[ಸಕ್ಕರೆಬೈಲು]]''', ಆನೆ ತರಬೇತಿ ಶಿಬಿರ
* '''ಮಂಡಗದ್ದೆ''' ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ
*[[ಸೊರಬ]] ತಾಲೂಕೀನತಾಲ್ಲೂಕಿನ ಚೀಲನೂರು ಕಾಡು ನವಿಲುಗಳಿಗೆನವಿಲುಗಳ ವಾಸಸ್ಥಾನವಾಗಿದೆ.ವಾಸಸ್ಥಾನ
 
== ಐತಿಹಾಸಿಕ ವ್ಯಕ್ತಿಗಳು ==
೧೨೭ ನೇ ಸಾಲು:
* [[ಕಡಿದಾಳ್ ಮಂಜಪ್ಪ]], ಮಾಜಿ ಮುಖ್ಯಮಂತ್ರಿಗಳು
* [[ಶಾಂತವೇರಿ ಗೋಪಾಲಗೌಡ]], ಸಮಾಜವಾದಿ ನಾಯಕರು
* [[ದಿ.ಎ.ಆರ್. ಬದರಿನಾರಾಯಣ್]]- ಮಾಜಿ ಮಂತ್ರಿಗಳು
* ದಿ.ಶೀರ್ನಾಳಿ ಚಂದ್ರಶೇಕರ್ -ಮಾಜಿ ಶಾಸಕರು ಹೊಸನಗರ
* [[ದಿ. ರತ್ನಮ್ಮ ಮಾಧವ್ ರಾವ್]] - ಮಾಜಿ ಶಾಸಕರು ಶಿವಮೊಗ್ಗ (ಮ್ಯಸೂರು ರಾಜ್ಯ)
* [[ಎಸ್. ಬಂಗಾರಪ್ಪ]], ಕರ್ನಾಟಕದ ಮಾಜಿ ಮುಖ್ಯಮಂತ್ರಿ
*ಕುಮಾರ್ ಬಂಗಾರಪ್ಪ ಮಾಜಿ ಸಚಿವರು ಸೊರಬ
* [[ಬಿ ಎಸ್ ಯಡಿಯೂರಪ್ಪ]], ಮಾಜಿ ಮುಖ್ಯಮಂತ್ರಿಗಳು, ಮಾಜಿ ಪ್ರತಿಪಕ್ಷ ನಾಯಕರು ಶಾಸಕರು., ಪ್ರಸ್ಥುತ ಶಾಸಕರು
* [[ಕೆ ಎಸ್ ಈಶ್ವರಪ್ಪ]], ಮಾಜಿ ಉಪಮಂತ್ರಿಗಳು,ಮಾಜಿ ಪ್ರತಿಪಕ್ಷ ನಾಯಕರು,
* [[ಹೆಚ್.ಹಾಲಪ್ಪ ]], ಮಾಜಿ ಮಂತ್ರಿಗಳು, ಸೊರಬದ ಶಾಸಕರು.
* [[ಆರಗ ಜ್ನಾನೇ೦ದ್ರ]], ಮಾಜಿ ಶಾಸಕರು.
* [[ಕಾಗೋಡು ತಿಮ್ಮಪ್ಪ]], ಮಾಜಿ ಮಂತ್ರಿಗಳು , ಶಾಸಕರು. ಪ್ರಸ್ಥುತ ವಿಧಾನ ಸಭಾವಿಧಾನಸಭಾ ಅಧ್ಯಕ್ಷರು (೩೧-೫-೨೦೧೩)
* [[ಎಲ್.ಟಿ.ತಿಮ್ಮಪ್ಪ ಹೆಗಡೆ]] ಮಾಜಿ ಶಾಸಕರು , ಲಿಂಗದಹಳ್ಳಿ.
* [[ಕೆ.ಜೆ.ಕುಮಾರ ಸ್ವಾಮಿ]], ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕರು.
* ಕಿಮ್ಮನೆ ರತ್ನಾಕರ್, ಶಿಕ್ಷ್ನ ಣಶಿಕ್ಷಣ ಸಚಿವರು.
* ಪ್ರಸನ್ನ ಕುಮಾರ್ - ಶಾಸಕರು, ಶಿವಮೊಗ್ಗ
* ಮಧು ಬಂಗಾರಪ್ಪ] - ಶಾಸಕರು-, ಸೊರಬ
* ಶಾರದಾ ಪೂರ್ಯಾನಾಯಕ್ - ಶಾಸಕರು, ಶಿವಮೊಗ್ಗ ಗ್ರಾಮಾಂತರ
* ಅಪ್ಪಾಜಿ ಗೌಡ - ಶಾಸಕರು, ಭದ್ರಾವತಿ
* ಅಪ್ಪಾಜಿ ಗೌಡ -ಶಾಸಕರು -ಭದ್ರಾವತಿ
 
== ಪ್ರಮುಖ ವ್ಯಕ್ತಿಗಳು ==
"https://kn.wikipedia.org/wiki/ಶಿವಮೊಗ್ಗ" ಇಂದ ಪಡೆಯಲ್ಪಟ್ಟಿದೆ