ಗುಣಮಟ್ಟ ನಿಯಂತ್ರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦ ನೇ ಸಾಲು:
==ಇತಿಹಾಸ==
ಆರಂಭಿಕ ಕಲ್ಲಿನ ಉಪಕರಣಗಳು ಯಾವುದೇ ರಂಧ್ರಗಳನ್ನು ಹೊಂದಿರಲಿಲ್ಲ ಮತ್ತು ಪರಸ್ಪರ ಬದಲಾಯಿಸಬಹುದಾದ ಭಾಗಗಳಾಗಿ ವಿನ್ಯಾಸಗೊಳಿಸಲ್ಪಟ್ಟಿರಲಿಲ್ಲ.ನಂತರ ಸಾಮೂಹಿಕ ಉತ್ಪಾದನೆಯು ಒಂದೇ ಆಯಾಮದ ಮತ್ತು ವಿನ್ಯಾಸದೊಂದಿಗೆ ಭಾಗಗಳನ್ನು ಮತ್ತು ವ್ಯವಸ್ಥೆಯ ರಚನೆಗೆ ಪ್ರಕ್ರಿಯೆಗಳನ್ನು ಸ್ಥಾಪಿಸಿದವು ,ಆದರೆ ಈ ಪ್ರಕ್ರಿಯೆಗಳು ಏಕರೂಪವಾಗಿರುವುದಿಲ್ಲ ಮತ್ತು ಹೀಗಾಗಿ ಕೆಲವು ಗ್ರಾಹಕರು ಅತೃಪ್ತರಾಗಿದ್ದರು.ನಂತರ ಗುಣಮಟ್ಟ ನಿಯಂತ್ರಣವು ಪರೀಕ್ಷಾ ಉತ್ಪನ್ನಗಳ ಕಾರ್ಯವನ್ನು ಪ್ರತ್ಯೇಕಿಸಿ ,ಉತ್ಪನ್ನ ಬಿಡುಗಡೆಯನ್ನು ಅನುಮತಿಸುವ ಅಥವಾ ನಿರಾಕರಿಸುವ ನಿರ್ಧಾರದಿಂದ ದೋಷಗಳನ್ನು ಬಹಿರಂಗಪಡಿಸಲು ಹೊಸ ಪ್ರಕ್ರಿಯೆ ಆರಂಭಿಸಲಾಯಿತು . ಗುತ್ತಿಗೆ ಕೆಲಸಕ್ಕಾಗಿ, ವಿಶೇಷವಾಗಿ ಸರ್ಕಾರಿ ಏಜೆನ್ಸಿಗಳು ನೀಡುವ ಕೆಲಸ, ಒಪ್ಪಂದ ನಿಯಂತ್ರಣವನ್ನು ನವೀಕರಿಸದೇ ಇರುವ ಪ್ರಮುಖ ಕಾರಣಗಳಲ್ಲಿ ಗುಣಮಟ್ಟದ ನಿಯಂತ್ರಣ ಸಮಸ್ಯೆಗಳು ಸೇರಿವೆ
ಆರಂಭದಲ್ಲಿ ಗುಣಮಟ್ಟದ ನಿಯಂತ್ರಣದ ಸರಳ ರೂಪವು ಅಪೇಕ್ಷಿತ ವಸ್ತುವಿನ ರೇಖಾಚಿತ್ರ ಆಗಿತ್ತು.ರೇಖಾಚಿತ್ರ ವಸ್ತುವಿನ ಜೊತೆ ಹೊಂದಿಕೆಯಾಗದಿದ್ದಲ್ಲಿ, ಸರಳವಾಗಿ ಅಂಗೀಕರಿಸು, ಅಥವಾ ನಿರಾಕರಿಸಲಾಹಗುತಿತ್ತು.ಆದಾಗ್ಯೂ, ತಯಾರಕರು ಶೀಘ್ರದಲ್ಲೇ ಭಾಗಗಳು ತಮ್ಮ ಚಿತ್ರಣವನ್ನು ನಿಖರವಾಗಿ ಮಾಡಲು ಕಷ್ಟಕರ ಮತ್ತು ದುಬಾರಿ ಎಂದು ಅರಿವಾಯಿತು.ಹಾಗಾಗಿ 1840 ರ ಸುಮಾರಿಗೆ ಒಪ್ಪುವಬೇರ್ಮೆಚ(acceptancetolarance) ಮಿತಿಗಳನ್ನು ಪರಿಚಯಿಸಲಾಯಿತು, ಇದರಲ್ಲಿ ಅದರ ಭಾಗಗಳು ಮಿತಿಯೊಳಗೆ ಅಳತೆಮಾಡಿದರೆ ವಿನ್ಯಾಸವು ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಪ್ಲಗ್ ಗೇಜ್ಗಳು ಮತ್ತು ರಿಂಗ್ ಗೇಜ್ಗಳಂತಹ ಸಾಧನಗಳನ್ನು ಬಳಸಿಕೊಂಡು ಗುಣಮಟ್ಟವನ್ನು ನಿಖರವಾಗಿ ವ್ಯಾಖ್ಯಾನಿಸಲಾಯಿತು.ಆದಾಗ್ಯೂ,ಇದು ದೋಷದ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ.ಇದು ದೋಷಯುಕ್ತ ವಸ್ತುಗಳ ಸಮಸ್ಯೆಯನ್ನು ಪರಿಹರಿಸಲಿಲ್ಲ; ತ್ಯಾಜ್ಯವನ್ನು ಮರುಬಳಕೆ ಮಾಡುವುದು ಅಥವಾ ಹೊರಹಾಕುವಿಕೆಯು ಉತ್ಪಾದನೆಯ ವೆಚ್ಚಕ್ಕೆ ಸೇರಿಸುತ್ತದೆ,ಗುಣಮಟ್ಟದ ನಿಯಂತ್ರಣ ಸಮಸ್ಯೆಗಳಿಗೆ ಪ್ರಾಶಸ್ತ್ಯ ನೀಡಲು ಮತ್ತು ಅವುಗಳ ಬಗ್ಗೆ ತಿಳಿಸದೆ ಬಿಡಬೇಕೇ ಅಥವಾ ಉತ್ಪಾದನೆಯ ಸುಧಾರಣೆ ಮತ್ತು ಸ್ಥಿರೀಕರಣ ಮಾಡಲು ಗುಣಮಟ್ಟದ ಭರವಸೆ ತಂತ್ರಗಳನ್ನು ಬಳಸಲು ಹಲವಾರು ವಿಧಾನಗಳನ್ನು ಪ್ರಸ್ತಾಪಿಸಲಾಗಿದೆ.
 
==ಗಮನಾರ್ಹವಾದ ವಿಧಾನಗಳು==
"https://kn.wikipedia.org/wiki/ಗುಣಮಟ್ಟ_ನಿಯಂತ್ರಣ" ಇಂದ ಪಡೆಯಲ್ಪಟ್ಟಿದೆ