ಉದ್ದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Length" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
No edit summary
೮ ನೇ ಸಾಲು:
[[ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆ|ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿ]] (ಎಸ್ಐ), [[ಮೀಟರ್]] ಉದ್ದದ ಮೂಲ ಏಕಮಾನವಾಗಿದೆ ಮತ್ತು ಈಗ ಇದನ್ನು ಬೆಳಕಿನ ವೇಗದ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಮೀಟರ್‍ನಿಂದ ಪಡೆಯಲಾದ ಸೆಂಟಿಮೀಟರ್ ಹಾಗೂ ಕಿಲೊಮೀಟರ್ ಕೂಡ ಸಾಮಾನ್ಯವಾಗಿ ಬಳಸಲಾದ ಏಕಮಾನಗಳಾಗಿವೆ. ಅಮೇರಿಕದ ಬಳಕೆಯ ಏಕಮಾನಗಳಲ್ಲಿ, ಏಕಮಾನಗಳ ಸಾಮ್ರಾಜ್ಯಶಾಹಿ ಪದ್ಧತಿಯಲ್ಲಿ, [[ಅಂಗುಲ]], [[ಅಡಿ]], ಗಜ, ಮತ್ತು [[ಮೈಲಿ]] ಸಾಮಾನ್ಯವಾಗಿ ಬಳಸಲಾದ ಉದ್ದದ ಏಕಮಾನಗಳಾಗಿವೆ.
 
[[ಖಗೋಳಶಾಸ್ತ್ರ|ಖಗೋಳಶಾಸ್ತ್ರದಲ್ಲಿರುವಂತೆ]]ದಲ್ಲಿರುವಂತೆ, ಅಂತರಿಕ್ಷದ ವೈಶಾಲ್ಯತೆಯಲ್ಲಿನ ದೂರಗಳನ್ನು ಸೂಚಿಸಲು ಬಳಸಲಾಗುವ ಏಕಮಾನಗಳು ಸಾಮಾನ್ಯವಾಗಿ ಭೂಮಿಯ ಮೇಲೆ ಬಳಸಲಾಗುವ ಏಕಮಾನಗಳಿಗಿಂತ ಹೆಚ್ಚು ಉದ್ದವಾಗಿರುತ್ತವೆ ಮತ್ತು  ಇವುಗಳಲ್ಲಿ [[ಖಗೋಳ ಮಾನ]], [[ಜ್ಯೋತಿರ್ವರ್ಷ]], ಮತ್ತು ಪಾರ್ಸೆಕ್ ಸೇರಿವೆ.
 
[[ವರ್ಗ:ಭೌತಿಕ ಪರಿಮಾಣಗಳು]]
"https://kn.wikipedia.org/wiki/ಉದ್ದ" ಇಂದ ಪಡೆಯಲ್ಪಟ್ಟಿದೆ