ಕಾಂಬೋಡಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
'''ಕಾಂಬೋಡಿಯ ರಾಜ್ಯ''' (ಮುಂಚೆ '''ಕಾಂಪೂಚಿಯ''' ಎಂದು ಕರೆಯಲ್ಪಡುತ್ತಿತ್ತು, [[ಖಮೇರ್ ಭಾಷೆ]]ಯಲ್ಲಿ: [[ಚಿತ್ರ:Official_name_of_Cambodia.png]] ''ಪ್ರಿಆಹ್ ರೀಅಚೇಅನಚಾಕ್ರ್ ಕಾಂಪೂಚಿಯ'') [[ಆಗ್ನೇಯ ಏಷ್ಯಾ]]ದ ಒಂದು ದೇಶ. [[ಫ್ನೊಮ್ ಪೆನ್]] ಇದರ ರಾಜಧಾನಿ. [[೧೧ನೇ ಶತಮಾನ|೧೧]]ರಿಂದ [[೧೪ನೇ ಶತಮಾನ]]ದ ಮಧ್ಯದಲ್ಲಿ [[ಇಂಡೋಚೀನ ಪ್ರದೇಶ]]ವನ್ನು ಆಳುತ್ತಿದ್ದ ಪ್ರಬಲ [[ಹಿಂದೂ]] ಮತ್ತು [[ಭೌದ್ಧ ಧರ್ಮ|ಭೌದ್ಧ ಧಾರ್ಮಿಕ]] [[ಖಮೇರ್ ಸಾಮ್ರಾಜ್ಯ]]ದ ಉತ್ತರಾಧಿಕಾರಿ ರಾಷ್ಟ್ರ ಇದು.
{{Infobox Country or territory
ಕಾಂಬೋಡಿಯವು [[ಇಂಡೋ - ಚೀನ|ಇಂಡೋ-ಚೀನ]] ಪರ್ಯಾಯ ದ್ವೀಪದಲ್ಲಿದೆ. ಉತ್ತರದಲ್ಲಿ [[ಲಾವೋಸ್]], ಪೂರ್ವ ಆಗ್ನೇಯಗಳಲ್ಲಿ ದಕ್ಷಿಣ [[ವಿಯೆಟ್ನಾಮ್|ವಿಯೆಟ್‍ನಾಂ]], ಆಗ್ನೇಯದಲ್ಲಿ ಸೈಯಾಂ ಖಾರಿ ಮತ್ತು ಪಶ್ಷಿಮೋತ್ತರಗಳಲ್ಲಿ [[ಥೈಲ್ಯಾಂಡ್|ಥೈಲೆಂಡ್]] ಇವೆ. ವಿಸ್ತೀರ್ಣ 69,866 ಚ.ಮೈ.  ರಾಜಧಾನಿ ಪನಾಂ-ಪೆನ್ [[ನೋಮ್ ಫೆನ್]] .{{Infobox Country or territory
|native_name = <span style="line-height:1.5em;">[[ಚಿತ್ರ:Cambodia5-trans.png]]<br />''ಪ್ರಿಆಹ್ ರೀಅಚೇಅನಚಾಕ್ರ್ ಕಾಂಪೂಚಿಯ''</span>
|conventional_long_name = <span style="line-height:1.5em;">ಕಾಂಬೋಡಿಯ ರಾಜ್ಯ</span>
Line ೫೫ ⟶ ೫೬:
|footnote1 = Local currency, although [[United States dollar|US dollars]] are widely used.
}}
[[ಪೋಲ್ ಪೋಟ್]]
 
'''ಕಾಂಬೋಡಿಯ ರಾಜ್ಯ''' (ಮುಂಚೆ '''ಕಾಂಪೂಚಿಯ''' ಎಂದು ಕರೆಯಲ್ಪಡುತ್ತಿತ್ತು, [[ಖಮೇರ್ ಭಾಷೆ]]ಯಲ್ಲಿ: [[ಚಿತ್ರ:Official_name_of_Cambodia.png]] ''ಪ್ರಿಆಹ್ ರೀಅಚೇಅನಚಾಕ್ರ್ ಕಾಂಪೂಚಿಯ'') [[ಆಗ್ನೇಯ ಏಷ್ಯಾ]]ದ ಒಂದು ದೇಶ. [[ಫ್ನೊಮ್ ಪೆನ್]] ಇದರ ರಾಜಧಾನಿ. [[೧೧ನೇ ಶತಮಾನ|೧೧]]ರಿಂದ [[೧೪ನೇ ಶತಮಾನ]]ದ ಮಧ್ಯದಲ್ಲಿ [[ಇಂಡೋಚೀನ ಪ್ರದೇಶ]]ವನ್ನು ಆಳುತ್ತಿದ್ದ ಪ್ರಬಲ [[ಹಿಂದೂ]] ಮತ್ತು [[ಭೌದ್ಧ ಧರ್ಮ|ಭೌದ್ಧ ಧಾರ್ಮಿಕ]] [[ಖಮೇರ್ ಸಾಮ್ರಾಜ್ಯ]]ದ ಉತ್ತರಾಧಿಕಾರಿ ರಾಷ್ಟ್ರ ಇದು.
 
 
ಕಾಂಬೋಡಿಯವು ಇಂಡೋ-ಚೀನ ಪರ್ಯಾಯ ದ್ವೀಪದಲ್ಲಿದೆ. ಉತ್ತರದಲ್ಲಿ ಲಾವೋಸ್, ಪೂರ್ವ ಆಗ್ನೇಯಗಳಲ್ಲಿ ದಕ್ಷಿಣ ವಿಯೆಟ್‍ನಾಂ, ಆಗ್ನೇಯದಲ್ಲಿ ಸೈಯಾಂ ಖಾರಿ ಮತ್ತು ಪಶ್ಷಿಮೋತ್ತರಗಳಲ್ಲಿ ಥೈಲೆಂಡ್ ಇವೆ. ವಿಸ್ತೀರ್ಣ 69,866 ಚ.ಮೈ.  ರಾಜಧಾನಿ ಪನಾಂ-ಪೆನ್ .
 
== ಮೇಲ್ಮೈ ಲಕ್ಷಣ, ವಾಯುಗುಣ ==
ಕಾಂಬೋಡಿಯ ಮುಖ್ಯವಾಗಿ ಮೈದಾನ, ಒಮ್ಮೆ ಸಮುದ್ರದ ಖಾರಿಯಾಗಿದ್ದ ಈ ದೇಶದ ಬಹುಭಾಗ ಅವನತ ಪ್ರದೇಶ. ಮೇಕಾಂಗ್ ನದಿ ತಂದು ಹಾಕಿದ ಮಣ್ಣಿನಿಂದಾಗಿ ಇದು ಸಮುದ್ರದಿಂದ ಪ್ರತ್ಯೇಕಗೊಂಡು ಭೂಪ್ರದೇಶವಾಗಿ ಮಾರ್ಪಟ್ಟಿದೆ. ಉತ್ತರದಲ್ಲಿ ಥೈಲೆಂಡ್ ಗಡಿಯ ಅಂಚಿನಲ್ಲಿರುವ ಮರಳುಗಲ್ಲಿನ ಡಾಂಗ್ರೆಕ್ ಪರ್ವತಗಳು ಮಧಕಾಂಬೋಡಿಯದ ತಗ್ಗು ಪ್ರದೇಶಗಳಲ್ಲಿ ತೊಡಗತ್ತವೆ. ಈ ಪ್ರದೇಶಗಳ ವಾಯವ್ಯ ಭಾಗದಲ್ಲಿ ಕಟ್ಟಡಗಲ್ಲಿನ ಕಾರ್ಡಮಂ ಪರ್ವತಗಳು 4,900' ಎತ್ತರಕ್ಕೆ ಹೋಗಿವೆ. ಸುಣ್ಣಕಲ್ಲಿನ ಎಲಿಫೆಂಟ ಶ್ರೇಣಿ ಕಾರ್ಡಮಂ ಪರ್ವತದಿಂದ ದಕ್ಷಿಣ ಹಾಗೂ ಆಗ್ನೇಯಕ್ಕೆ ಸಾಗಿ ತಗ್ಗುಪ್ರದೇಶದ ಬಹುಭಾಗವನ್ನು ತೀರದಿಂದ ಪ್ರತ್ಯೇಕಿಸುತ್ತದೆ. ಕಡಲ ತೀರದಲ್ಲಿ ಅನೇಕ ಕಿರುದ್ವೀಪಗಳು ಅಂಚುಗಟ್ಟಿ ನಿಂತಿವೆ. ಟಾನ್‍ಲೇಸ್ಯಾಪ್ ಅಥವಾ ಮಹಾಸರೋವರದ ಸುತ್ತಣ ಇಳುಕಲು ನಾಡಿನ ಎರಡು ಪಾಶ್ರ್ವಗಳಲ್ಲು ಪರ್ವತಗಳಿವೆ. ಮೇಕಾಂಗ್ ನದಿಯಾಚೆ, ದಕ್ಷಿಣ ವಿಯೆಟ್‍ನಾಂ ಕಡೆ ಎತ್ತರವಾದ ಭೂಪ್ರದೇಶಗಳುಂಟು. ಈಶಾನ್ಯದ ಕಟ್ಟಕಡೆಯಲ್ಲಿ, ಸ್ಟಂಗ್-ಟ್ರೆಂಗ್ ಬಳಿ, ಸೆ ಕಾಂಗ್ ಮತ್ತು ಸ್ರೆಪೊಕ್ ನದಿಗಳ ಜಲನಯನ ಭೂಮಿಗಳೂ ಮೇಕಾಂಗ್ ಜಲಾನಯನ ಭೂಮಿಯೂ ಒಮ್ಮುಖವಾಗುತ್ತವೆ. ಟಾನ್‍ಲೇ ಸ್ಯಾಪ್ ಪ್ರಾಚೀನ ಖಾರಿಯ ಅವಶೇಷ. ಸುತ್ತಣ ಮೇಲ್ಯಾಡುಗಳಲ್ಲಿ ಹರಿಯುವ ನದಿಗಳು ಈ ಸರೋವರಕ್ಕೆ ಬಂದು ಬೀಳುತ್ತವೆ. ಒಣ ಋತುವಿನಲ್ಲಿ ಇದರ ಆಳ ಎಲ್ಲೂ 6'ಗಿಂತ ಹೆಚ್ಚಾಗಿರುವುದಿಲ್ಲ. ಆಗ ಮಹಾನಾಲೆಯ ಮೂಲಕ ಅದರ ನೀರು ಮೇಕಾಂಗ್ ನದಿಗೆ ಹರಿಯುತ್ತದೆ; ಆದರೆ ಜೂನ್ ತಿಂಗಳಲ್ಲಿ ಮೇಕಾಂಗ್ ನದಿಯ ನೀರು 40-45 ಅಡಿಗಳಿಗೆ ಏರಿ ಅದೇ ನಾಲೆಯ ಮೂಲಕ ತನ್ನ ಪ್ರವಾಹವನ್ನು ಸರೋವರಕ್ಕೆ ಹರಿಸುತ್ತದೆ. ಆಗ ಟಾನ್‍ಲೇ ಸ್ಯಾಪಿನ ನೀರಿನ ಮಟ್ಟ 45-48 ಅಡಿಗಳಿಗೆ ಏರಿ ಅದು ಸುತ್ತಮುತ್ತಣ ಜೌಗು ಪ್ರದೇಶಗಳು, ಅರಣ್ಯಗಳು ಹಾಗೂ ವ್ಯವಾಸಾಯದ ಭೂಮಿಗಳನ್ನೆಲ್ಲ ಆವರಿಸುತ್ತದೆ. ಕಾಂಬೋಡಿಯದ್ದು ಉಷ್ಣವಲಯದ ವಾಯುಗುಣ, ಮಾನ್ಸೂನ್ ಪ್ರಭಾವದಿಂದ ಮಳೆಯಾಗುತ್ತದೆ (ಸರಾಸರಿ 57.5"). ಪರಮಾವಧಿ ಮಳೆ  ಸೆಪ್ಟೆಂಬರಿನಲ್ಲಿ. ಉಷ್ಣತೆಯ ಅಂತರ 68 ಫ್ಯಾ-97 ಫ್ಯಾ. (20 ಸೆಂ.-36ಸೆಂ.) ಪನಾಂ-ಪೆನ್‍ನಲ್ಲಿ ಸರಾಸರಿ ಉಷ್ಣತೆ 81 ಫ್ಯಾ. (27 ಸೆಂ).
"https://kn.wikipedia.org/wiki/ಕಾಂಬೋಡಿಯ" ಇಂದ ಪಡೆಯಲ್ಪಟ್ಟಿದೆ