ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
 
{{under construction}}
==ವಿಕಿಪೀಡಿಯದಲ್ಲಿ ವ್ಯಕ್ತಿಗಳ ವ್ಯಕ್ತಿಚಿತ್ರ ಪುಟಗಳನ್ನು ಸೇರಿಸುವ ನೀತಿನಿಯಮಗಳ ಬಗ್ಗೆ==
 
‍ಕನ್ನಡ ವಿಕಿಪೀಡಿಯ ಪುಟದಲ್ಲಿ ವ್ಯಕ್ತಿಗಳ ಬಗ್ಗೆ ಪುಟಗಳನ್ನು ಸೇರಿಸುವಾಗ ಸಂಪಾದಕರು ಗಮನಕ್ಕೆ ತೆಗೆದುಕೊಳ್ಳಬೇಕಾದ ಮಾನದಂಡಗಳ ಬಗ್ಗೆ ಚರ್ಚೆ ಮಾಡಿ ನಿಯಮಗಳನ್ನು ರೂಪಿಸಬೇಕಿದೆ. ಈ ಕೆಳಗೆ ಕೆಲವು ಅಂಶಗಳನ್ನು ಚರ್ಚೆಗೆ ಕೊಡಲಾಗಿದೆ. ವಿಕಿಪೀಡಿಯ ಸಂಪಾದಕರು ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸಬಹುದು.
 
{{under construction |placedby= |section= |nosection= |nocat= |notready= |comment= |category= |altimage= }}
 
ಯಾವುದೇ ಜೀವಂತ ವ್ಯಕ್ತಿಗಳ ಬಗ್ಗೆ ವಿಷಯ ಸಂಪಾದಿಸಬೇಕಾದರೆ, ಅತ್ಯಂತ ಹೆಚ್ಚಿನ ಗಮನ ಕೊಡಬೇಕು, ಸಂವೇದನಶೀಲವಾಗಿರಬೇಕು. ವಿಕಿಪೇಡೀಯಾದ ಮೂರು ಕಾರ್ಯನೀತಿಯನ್ನು ಗಮನದಲ್ಲಿ ಇಟ್ಟುಕೊಂಡು, ಅದರ ಆಶಯಕ್ಕೆ ಸ್ವಲ್ಪವೂ ದಕ್ಕೆ ಬರದಂತಿರಬೇಕು.