ಅಕಾಡೆಮಿ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚುNo edit summary
೧೧ ನೇ ಸಾಲು:
| website = {{URL|oscars.org}}
}}
<big>'''ಆಸ್ಕರ್ ಪ್ರಶಸ್ತಿ'''(ಅಕ್ಯಾಡೆಮಿ ಪ್ರಶಸ್ತಿ) [[ಅಮೆರಿಕ]] ದೇಶದಲ್ಲಿ ಸಿನಿಮಾ ರಂಗದಲ್ಲಿ ನೀಡಲಾಗುವ ಪ್ರಶಸ್ತಿಯೊಂದರ ಹೆಸರು. ಈ ಪ್ರಶಸ್ತಿ ವಿಶ್ವ ಪ್ರಸಿದ್ಧ. ಸಾಮಾನ್ಯವಾಗಿ ಆಂಗ್ಲ ಭಾಷೆಯ ಚಿತ್ರಗಳಿಗೆ ನೀಡಲು ನಡೆಸಲಾಗುವ ಈ ಪ್ರಶಸ್ತಿ ಸಮಾರೋಹದಲ್ಲಿ 'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ'ಕ್ಕೂ ಒಂದು ಪ್ರಶಸ್ತಿ ಇದೆ.
ಈ ಪುರಸ್ಕಾರವನ್ನು ಸಿನಿಮಾರಂಗದ ಅತ್ಯುತ್ತಮ [[ನಿರ್ದೇಶಕ]]ರು, ನಟನಟಿಯರು, [[ಲೇಖಕ]]ರಿಗೆ `ಅಮೆರಿಕನ್ ಅಕ್ಯಾಡೆಮಿ ಮೋಷನ್ ಪಿಕ್ಚರ್ಸ್ ಆಯಂಡ್ ಸೈನ್ಸಸ್’ (AMPAS) ಸಂಸ್ಥೆಯು ನೀಡುತ್ತದೆ. `ಆಸ್ಕರ್ ಕಿರುಪ್ರತಿಮೆ’ಯನ್ನು `ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್’ ಎಂದು ಕರೆಯಲಾಗಿದೆ. ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.
ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರದಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ [[ದೂರದರ್ಶನ]]ದಲ್ಲಿ ನೇರಪ್ರಸಾರ ಮಾಡಲಾಗುವುದು. ಇದು ತುಂಬಾ ಪ್ರಾಚೀನವಾದುದು. ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗೀತಕ್ಕೆ) [[ಗ್ರ್ಯಾಮಿ ಪುರಸ್ಕಾರ]], ‘ಟೆಲಿವಿಷನ್’ಗೆ [[ಎಮ್ಮಿ ಪುರಸ್ಕಾರ]] ಮತ್ತು (ರಂಗಕ್ಷೇತ್ರಕ್ಕೆ) [[ಟೋನಿ ಪುರಸ್ಕಾರ]].
೧೮ ನೇ ಸಾಲು:
2012ರಲ್ಲಿ AMPAS ಸಂಸ್ಥೆಯಲ್ಲಿ 5783 ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದಾರೆ. [[ಇಂಗ್ಲಿಷ್]] ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳನ್ನು ಈ ಪುರಸ್ಕಾರಕ್ಕೆ ಪರಿಶೀಲಿಸಿರುವುದು ಕಡಿಮೆ. ಇದುವರೆಗೆ ಕೇವಲ ಇತರ ಎಂಟು ಭಾಷೆಯ ಚಿತ್ರಗಳಿಗೆ (ಫ್ರೆಂಚ್, ಸ್ವೀಡಿಷ್, ಇಟ್ಯಾಲಿಯನ್, ಸ್ಪ್ಯಾನಿಷ್, ಚೀನೀ, ಜಪಾನಿ ಮೊದಲಾದವು) ನೀಡಲಾಗಿದೆ. [[ರಿಚರ್ಡ್ ಅಟೆನ್‍ಬರೊ]] ನಿರ್ಮಾಪಕತ್ವದ `[[ಗಾಂಧಿ]]’ (1982) ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ `[[ಸ್ಲಮ್‍ ಡಾಗ್ ಮಿಲಿಯನೇರ್]]’ ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.
ಜಗದ್ವಿಖ್ಯಾತಿ, ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ.
<br clear="both"></big>
==<big>ಬಾಹ್ಯ ಸಂಪರ್ಕಗಳು</big>==
* <big>{{Official website|1=http://www.oscars.org/}}</big>
* <big>[http://www.oscar.com/ Oscar.com]—official Academy Award ceremony site.</big>
* <big>[http://awardsdatabase.oscars.org/ampas_awards/AdvancedSearchInput.jsp Official Academy Awards Database] (searchable)</big>
* <big>{{dmoz|Arts/Movies/Awards/Academy_Awards|Academy Awards}}.</big>
* <big>[http://www.time.com/time/archive/collections/0,21428,c_oscars,00.shtml "Oscar Greats"] at ''[[Time (magazine)|Time]]'' magazine.</big>
[[ವರ್ಗ:ಚಿತ್ರರಂಗ]]
"https://kn.wikipedia.org/wiki/ಅಕಾಡೆಮಿ_ಪ್ರಶಸ್ತಿ" ಇಂದ ಪಡೆಯಲ್ಪಟ್ಟಿದೆ