ರಕ್ಷಿತ್ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
೧೦ ನೇ ಸಾಲು:
|years_active=೨೦೦೯ರಿಂದ
}}
<big>'''ರಕ್ಷಿತ್ ಶೆಟ್ಟಿ''' ಒಬ್ಬ [[ಕನ್ನಡ ಚಿತ್ರರಂಗ|ಕನ್ನಡ ಚಲನಚಿತ್ರ]] ನಟ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದಾನಂತರ, ನಾಟಕಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‍ವೇರ್ ಉದ್ಯೋಗಿಯಾಗಿ ಕೆಲಸಮಾಡಿದರು.<ref>{{Cite web|url=http://timesofindia.indiatimes.com/entertainment/kannada/movies/did-you-know-/Rakshit-Shetty-is-a-BE-graduate/articleshow/34781302.cms|title=Rakshit Shetty is a BE Graduate|website=The Times of India}}</ref><ref>{{Cite web|url=http://themanipaljournal.com/2014/08/26/talking-cinema-with-rakshit-shetty/|title=Talking Cinema with Rakshit Shetty|website=The Manipal Journal}}</ref></big>
 
<big>ಶೆಟ್ಟಿ ಅವರ ಚೊಚ್ಚಲ ಚಿತ್ರ ೨೦೧೦ರಲ್ಲಿ ಬಿಡುಗಡೆಯಾದ ''ನಮ್ ಏರಿಯಾಲ್ ಒನ್‍ದಿನ''. ೨೦೧೩ರ ಪ್ರಣಯ ಮತ್ತು ಹಾಸ್ಯ ಕಥೆಯುಳ್ಳ ''[[ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (ಚಲನಚಿತ್ರ)|ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ]]'' ಪ್ರೇಕ್ಷಕರ ಪ್ರಶಂಸೆಗೊಳಪಟ್ಟಿತು. ನಂತರ ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ''[[ಉಳಿದವರು ಕಂಡಂತೆ (ಚಲನಚಿತ್ರ)|ಉಳಿದವರು ಕಂಡಂತೆ]]'' ಚಿತ್ರ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು.<ref>{{Cite web|url=http://www.thehindu.com/features/friday-review/a-cult-classic-and-then/article8253097.ece|title=A cult classic and then...|website=The Hindu}}</ref> ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ (ದಕ್ಷಿಣ) ಫಿಲಂಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟಿತು.<ref name="m.timesofindia.com">{{cite web|url=http://m.timesofindia.com/entertainment/kannada/movies/news/Announced-Winners-of-the-2014-State-Awards/articleshow/50970801.cms|title=Rakshit Shetty bagged state award the best debut director award for Ulidavaru Kandante|work=The Times of India}}</ref> ನಂತರ ಅವರು ''[[ವಾಸ್ತು ಪ್ರಕಾರ]]'' (೨೦೧೫) ಹಾಗೂ ''[[ಗೋಧಿ ಬಣ್ಣ ಸಾಧಾರಣ ಮೈಕಟ್ಟು (ಚಲನಚಿತ್ರ)|ಗೋಧಿ ಬಣ್ಣ ಸಾಧಾರಣ ಮೈಕಟ್ಟು]]'' (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು. ಶೆಟ್ಟಿಯವರಿಗೆ ತಮ್ಮ ಮುಂದಿನ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸು ಗಳಿಸಿಕೊಟ್ಟದ್ದು, ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ [[ಕಿರಿಕ್ ಪಾರ್ಟಿ]].<ref>{{Cite web|url=http://www.thehindu.com/news/cities/bangalore/Kirik-Party-does-a-Mungaru-Male/article17368097.ece|title=Kirik Party does a Mungaru Male|website=The Hindu}}</ref></big>
 
<big>ಪವನ್ ಕುಮಾರ್, ಅನುಪ್ ಭಂಡಾರಿ ಹಾಗೂ ಇತರ ನಿರ್ದೇಶಕರೂ ಸೇರಿದಂತೆ ಶೆಟ್ಟಿಯವರಿಗೆ ಕನ್ನಡ ಸಿನಿಮಾ ವಲಯದಲ್ಲಿ ಹೊಸ ಸಿನಿಮಾ ಸಂಚಲನವನ್ನು ಸೃಷ್ಟಿಸಿದ ಮನ್ನಣೆಯಿದೆ.  ಇದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವರ್ಛಸ್ಸನ್ನು ಸೃಷ್ಟಿಸಿದೆ.<ref>{{Cite web|url=http://www.newindianexpress.com/entertainment/kannada/2017/jan/03/is-rakshit-shetty-sandalwoods-next-superstar-1555451.html|title=Is Rakshit Shetty Sandalwood's next Superstar?|website=New Indian Express}}</ref><ref>{{Cite web|url=http://newsable.asianetnews.tv/entertainment/rakshit-shetty-the-storm-that-hit-kannada-film-industry-hard|title=Rakshit Shetty the storm that rocked Kannada Film Industry|website=Asianet News}}</ref></big>
 
== <big>ಚಲನಚಿತ್ರಗಳ ಪಟ್ಟಿ</big> ==
{| class="wikitable" style="margin-bottom: 10px;"
|style="background:#FFFFCC;" | <span><big>[[File:Dagger-14-plain.png|link=|alt=Films that have not yet been released|14x14px]]</big></span>
|<big>ಇನ್ನೂ ಬಿಡುಗಡೆಯಾಗದ ಚಿತ್ರ</big>
|}
 
{| class="wikitable sortable" style="margin-bottom: 10px;"
! <big>ವರ್ಷ</big>
! <big>ಚಿತ್ರ</big>
! <big>ಪಾತ್ರ</big>
! <big>ಟಿಪ್ಪಣಿಗಳು</big>
|-
|<big>೨೦೧೦</big>
|''<big>ನಮ್ ಏರಿಯಾಲ್ ಒನ್‍ದಿನ</big>''
|<big>ಅರವಿಂದ</big>
|
|-
|<big>೨೦೧೨</big>
|''<big>ತುಘಲಕ್</big>''
|<big>ರಾಘು</big>
|
|-
|<big>೨೦೧೩</big>
|''<big>ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ</big>''
|<big>ಕುಶಾಲ್ "ಜೆರೀನ್"</big>
|
|-
|<big>೨೦೧೪</big>
|''[[ಉಳಿದವರು ಕಂಡಂತೆ (ಚಲನಚಿತ್ರ)|<big>ಉಳಿದವರು ಕಂಡಂತೆ</big>]]''
|<big>ರಿಚರ್ಡ್ "ರಿಚಿ" ಆಂಟನಿ</big>
|<big>ಸಹ ನಿರ್ದೇಶಕ, ಚಿತ್ರಕಥೆಗಾರ</big>
|-
|<big>೨೦೧೪</big>
|''<big>ಬಹುಪರಾಕ್</big>''
|<big>ರಿಚಿ</big>
|<big>ಅತಿಥಿಪಾತ್ರ</big>
|-
|<big>೨೦೧೫</big>
|''<big>ವಾಸ್ತು ಪ್ರಕಾರ</big>''
|<big>ಕುಬೇರ</big>
|
|-
|<big>೨೦೧೫</big>
|''<big>ಜಾತ್ರೆ</big>''
|<big>ಸ್ವತಃ</big>
|<big>ಅತಿಥಿಪಾತ್ರ</big>
|-
|<big>೨೦೧೬</big>
|''<big>ರಿಕ್ಕಿ</big>''
|<big>ರಾಧಾಕೃಷ್ಣ "ರಿಕ್ಕಿ"</big>
|
|-
|<big>೨೦೧೬</big>
|''[[ಗೋಧಿ ಬಣ್ಣ ಸಾಧಾರಣ ಮೈಕಟ್ಟು (ಚಲನಚಿತ್ರ)|<big>ಗೋಧಿ ಬಣ್ಣ ಸಾಧಾರಣ ಮೈಕಟ್ಟು</big>]]''
|<big>ಶಿವ ವಿ ರಾವ್</big>
|
|-
|<big>೨೦೧೬</big>
|''<big>ಜಿಗರ್‍ಥಂಡಾ</big>''
|<big>ಸ್ವತಃ</big>
|<big>ಅತಿಥಿಪಾತ್ರ</big>
|-
|<big>೨೦೧೬</big>
|''<big>ಕಿರಿಕ್ ಪಾರ್ಟಿ</big>''
|<big>ಕರ್ಣ</big>
|<big>ಸಹ ನಿರ್ಮಾಪಕ, ಬರಹಗಾರ</big>
|-
| <big>೨೦೧೭</big>
|style="background:#FFFFCC;" | <big>''ಅವನೇ ಶ್ರೀಮನ್ ನಾರಾಯಣ''{{dagger|alt=Film has yet to be released}}</big>
|
| <big>ಸಹ ಚಿತ್ರಕಥೆಗಾರ</big>
<big>''ಪೂರ್ವ-ನಿರ್ಮಾಣ''<ref>{{Cite web|url=http://www.newindianexpress.com/entertainment/kannada/2017/mar/03/rakshit-opts-for-mass-flick-over-romcom-1577257.html|title=Rakshit opts for mass flick over romcom|website=New Indian Express}}</ref></big>
|}
 
== <big>ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು</big> ==
{| class="infobox" style="width: 22.7em; text-align: left; font-size: 85%; vertical-align: middle; background-color: #eef;"
|-
| colspan="3" |
{| class="collapsible collapsed" width="100%"
! colspan="3" style="background-color: #d9e8ff; text-align: center;" | <big>ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು</big>
|- style="background-color:#d9e8ff; text-align:center;"
!style="vertical-align: middle;" | <big>ಪ್ರಶಸ್ತಿ</big>
| style="background:#cceecc; font-size:8pt;" width="60px" | <big>ಗೆಲುವು</big>
| style="background:#eecccc; font-size:8pt;" width="60px" | <big>ನಾಮನಿರ್ದೇಶನ</big>
|-
|align="center"|
;[[ಫಿಲಂಫೇರ್ ಪ್ರಶಸ್ತಿ (ದಕ್ಷಿಣ)|<big>ಫಿಲಂಫೇರ್ ಪ್ರಶಸ್ತಿ (ದಕ್ಷಿಣ)</big>]]
|{{won|೧}}
|{{nom|೨}}
|-
|align="center"|
;[[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|<big>ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ</big>]]
|{{won|೧}}
|{{nom|೦}}
|}
|- style="background-color:#d9e8ff"
| colspan="3" style="text-align:center;" | '''<big>ಮೊತ್ತ</big>'''
|-
| {{won|ಪ್ರಶಸ್ತಿಗಳು}}
೧೨೧ ನೇ ಸಾಲು:
|}
 
=== <big>ಪ್ರಶಸ್ತಿಗಳು</big> ===
{| class="wikitable" style="margin-bottom: 10px;" autocomplete="off"
! scope="col" | <big>ವರ್ಷ{{Efn|ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ವರ್ಷ|name=years}}</big>
! scope="col" | <big>ವರ್ಗ</big>
! scope="col" | <big>ಪ್ರಶಸ್ತಿ</big>
! scope="col" | <big>ಚಿತ್ರ</big>
! scope="col" | <big>ಫಲಿತಾಂಶ</big>
|-
|<big>೨೦೧೫</big>
|<big>ಅತ್ಯುತ್ತಮ ನಿರ್ದೇಶಕ</big>
|<big>ಫಿಲಂಫೇರ್ ಪ್ರಶಸ್ತಿ (ದಕ್ಷಿಣ)</big>
|''[[ಉಳಿದವರು ಕಂಡಂತೆ (ಚಲನಚಿತ್ರ)|<big>ಉಳಿದವರು ಕಂಡಂತೆ</big>]]''
|style="background: #99FF99; color: black; vertical-align: middle; text-align: center;"|<big>ಗೆದ್ದಿದ್ದಾರೆ<ref name="ff1">{{Cite web|url=http://www.filmfare.com/news/winners-of-62nd-britannia-filmfare-awards-south-9643.html|title=Winners of 62nd Britannia Filmfare Awards South|website=Filmfare}}</ref></big>
|-
|<big>೨೦೧೫</big>
|<big>ಅತ್ಯುತ್ತಮ ನಟ</big>
|<big>ಫಿಲಂಫೇರ್ ಪ್ರಶಸ್ತಿ (ದಕ್ಷಿಣ)</big>
|''[[ಉಳಿದವರು ಕಂಡಂತೆ (ಚಲನಚಿತ್ರ)|<big>ಉಳಿದವರು ಕಂಡಂತೆ</big>]]''
|style="background: #FDD; color: black; vertical-align: middle; text-align: center;"|<big>ನಾಮನಿರ್ದೇಶಿತ<ref name="ff1" /></big>
|-
|<big>೨೦೧೫</big>
|<big>ಅತ್ಯುತ್ತಮ ಸಾಹಿತಿ</big>
|<big>ಫಿಲಂಫೇರ್ ಪ್ರಶಸ್ತಿ (ದಕ್ಷಿಣ)</big>
|''[[ಉಳಿದವರು ಕಂಡಂತೆ (ಚಲನಚಿತ್ರ)|<big>ಉಳಿದವರು ಕಂಡಂತೆ</big>]]''
|style="background: #FDD; color: black; vertical-align: middle; text-align: center;"|<big>ನಾಮನಿರ್ದೇಶಿತ<ref name="ff1" /></big>
|-
|<big>೨೦೧೫</big>
|<big>ಅತ್ಯುತ್ತಮ ಚೊಚ್ಚಲ ನಿರ್ದೇಶಕ</big>
|<big>ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ</big>
|''[[ಉಳಿದವರು ಕಂಡಂತೆ (ಚಲನಚಿತ್ರ)|<big>ಉಳಿದವರು ಕಂಡಂತೆ</big>]]''
|style="background: #99FF99; color: black; vertical-align: middle; text-align: center;"|<big>ಗೆದ್ದಿದ್ದಾರೆ<ref name="m.timesofindia.com" /></big>
|}
{{notelist}}
 
== <big>ಉಲ್ಲೇಖಗಳು</big> ==
{{Reflist}}
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
"https://kn.wikipedia.org/wiki/ರಕ್ಷಿತ್_ಶೆಟ್ಟಿ" ಇಂದ ಪಡೆಯಲ್ಪಟ್ಟಿದೆ