"ಹಿಮಾಲಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಹಿಮನದಿಗಳು==
 
ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪ೦ಚದ ಅತಿ ದೊಡ್ಡ ಹಿಮನದಿಯಾದ [[ಸಿಯಾಚೆನ್]] ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆ೦ದರೆ [[ಗ೦ಗೋತ್ರಿ]], ಯಮುನೋತ್ರಿ, ನುಬ್ರಾ ಮತ್ತು ಖು೦ಬು.
 
==ನದಿಗಳು==
೨೩೬

edits

"https://kn.wikipedia.org/wiki/ವಿಶೇಷ:MobileDiff/8260" ಇಂದ ಪಡೆಯಲ್ಪಟ್ಟಿದೆ